paper cups
ನವದೆಹಲಿ: ಇತ್ತೀಚೆಗೆ ಬಹುತೇಕ ಎಲ್ಲಾ ವಸ್ತುಗಳ ಪ್ಯಾಕಿಂಗ್ ಇಂದ ಹಿಡಿದು ಕಾಫಿ, ಚಹಾ ಸೇವಿಸುವುದಕ್ಕೂ ಪೇಪರ್ ಗ್ಲಾಸ್ಗಳ ಬಳಕೆ ಮಾಡಲಾಗ್ತಿದೆ. ಆದ್ರೆ ಈ ಪೇಪರ್ ಗ್ಲಾಸ್ ನಿಂದ ಕಾಫಿ, ಟೀ ಕುಡಿಯೋದರಿಂದ ಮನುಷ್ಯನ ದೇಹಕ್ಕೆ ಮಾರಕವಾಗಲಿದೆ ಎಂಬ ಅಂಶ ಇದೀಗ ಬಹಿರಂಗಗೊಂಡಿದೆ.
ಹೌದು ಒಬ್ಬರು ಒಂದು ದಿನದಲ್ಲಿ 3 ಬಾರಿ ಪೇಪರ್ ಗ್ಲಾಸ್ ನಲ್ಲಿ ಟೀ ಕಾಫಿ ಕುಡಿದಲ್ಲಿ ಅದು ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ ಸ್ಪಷ್ಟಪಡಿಸಿದೆ. ಪೇಪರ್ ಗ್ಲಾಸ್ಗಳಲ್ಲಿ ಬಿಸಿ ಪಾನೀಯಗಳನ್ನು ಹಾಕಿದರೆ ಗ್ಲಾಸ್ ತಯಾರಿಕೆಗೆ ಬಳಸುವ ಮೈಕ್ರೋ ಪ್ಲಾಸ್ಟಿಕ್ ಕಣಗಳು ಪಾನೀಯಗಳಿಗೆ ಸೇರಿ ಅದನ್ನು ಸೇವಿಸುವ ವ್ಯಕ್ತಿಗಳ ಆರೋಗ್ಯ ದ ಮೇಲೆ ದುಷ್ಟರಿಣಾಮ ಬೀರಲಿವೆ ಎಂಬುದು ಸಂಶೋಧಕರ ಮಾತು
paper cups
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel