Monday, June 5, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Pawan Kalyan | ಚಪ್ಪಲಿಯಲ್ಲಿ ಹಲ್ಲುದುರುವಂತೆ ಹೊಡೆಯುತ್ತೇನೆ : ಪವನ್ ಕಲ್ಯಾಣ್ ವಿಶ್ವರೂಪ

admin by admin
October 18, 2022
in Newsbeat, Cinema, ಮನರಂಜನೆ
Pawan Kalyan

Pawan Kalyan

Share on FacebookShare on TwitterShare on WhatsappShare on Telegram

Pawan Kalyan  | ಚಪ್ಪಲಿಯಲ್ಲಿ ಹಲ್ಲುದುರುವಂತೆ ಹೊಡೆಯುತ್ತೇನೆ : ಪವನ್ ವಿಶ್ವರೂಪ

ವೈಸಿಪಿ ನಾಯಕರುಗಳ ಮನೆಗೆ ನುಗ್ಗಿ ಕೊರಳುಪಟ್ಟಿ ಹಿಡಿದು ಹೊಡೆಯುತ್ತೇನೆ ನನ್ ಮಕ್ಳಾ.

Related posts

ಹೃದಯಾಘಾತಕ್ಕೆ ಬಲಿಯಾದ ಚಂದನವನದ ಮತ್ತೊಬ್ಬ ನಟ!

ಹೃದಯಾಘಾತಕ್ಕೆ ಬಲಿಯಾದ ಚಂದನವನದ ಮತ್ತೊಬ್ಬ ನಟ!

June 2, 2023
ಸಂತೋಷದ ಜೀವನಕ್ಕಾಗಿ ನಟಿ ರಶ್ಮಿಕಾ ಮಂತ್ರ

ಸಂತೋಷದ ಜೀವನಕ್ಕಾಗಿ ನಟಿ ರಶ್ಮಿಕಾ ಮಂತ್ರ

June 1, 2023

ನನ್ನನ್ನು ಪ್ಯಾಕೇಜ್ ಸ್ಟಾರ್ ಅಂತಾ ಬೈಯ್ಯುವ ಮೂರ್ಖರ ಹಲ್ಲುದುರುವಂತೆ ಚಪ್ಪಲಿಯಲ್ಲಿ ಬಾರಿಸುತ್ತೇನೆ.

ಒಂದು ಕೈಯಲ್ಲಿ ಕುತ್ತಿಗೆ ಹಿಡಿದು ಇಸುಕಿ ಹಾಕುತ್ತೇವೆ.. ಇದು ಜನಸೇನಾ ಪಾರ್ಟಿಯ ಅಧ್ಯಕ್ಷ, ಪವರ್ ಸ್ಟಾರ್ ಪವನ್ ಕಲ್ಯಾಣ್ ಫೈಯರ್ ಆದ ವಿಧಾನ..

ಹೌದು..! ವಿಶಾಖಪಟ್ಟಣದಲ್ಲಿ ಆಂಧ್ರ ಆಡಳಿತರೂಢ ವೈಸಿಪಿ ಪಾರ್ಟಿಯಿಂದ ವಿಶಾಖ ಘರ್ಜನಾ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಇದೇ ದಿನ ಪವನ್ ಕಲ್ಯಾಣ್ ಕೂಡ ವೈಜಾಖ್ ಗೆ ಆಗಮಿಸಿದ್ದು, ಸಾಕಷ್ಟು ಹೈಡ್ರಾಮ ನಡೆದಿತ್ತು.

ವೈಜಾಕ್ ವಿಮಾನ ನಿಲ್ದಾಣದಿಂದ ಪವನ್ ಕಲ್ಯಾಣ್ ಬರುತ್ತಿದ್ದಂತೆ ರಸ್ತೆ ತುಂಬೆಲ್ಲಾ ಜನಸೇನಾನಿಗಳು ತುಂಬಿಕೊಂಡಿದ್ದರು.

ಪವನ್ ಕಲ್ಯಾಣ್ ಕಾರ್ಯಕ್ರಮಕ್ಕೆ ಲಕ್ಷಕ್ಕೂ ಹೆಚ್ಚು ಮಂದಿ ಬಂದಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಪವನ್ ಕಲ್ಯಾಣ್ ಅವರನ್ನ ರಸ್ತೆಯ ಮಧ್ಯೆದಲ್ಲಿಯೇ ತಡೆದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದರು. ಇದು ಆಂಧ್ರ ದಲ್ಲಿ ಸಾಕಷ್ಟು ಸಂಚಲನಕ್ಕೆ ನಾಂದಿಯಾಡಿತ್ತು.

pawan-kalyan-gives-strong-warnings-to-ycp
pawan-kalyan-gives-strong-warnisaangs-to-ycp

ಇದಾದ ಬಳಿಕ ಪವನ್ ಕಲ್ಯಾಣ್ ಇಂದು ಮಂಗಳಗಿರಿಯ ತಮ್ಮ ಪಾರ್ಟಿ ಆಫೀಸ್ ನಲ್ಲಿ ಮಾತನಾಡಿದ್ದು, ವೈಸಿಪಿ ನಾಯಕರ ಮೇಲೆ ಮಾತಿನ ದಂಡಯಾತ್ರೆ ಮಾಡಿದ್ದಾರೆ.    

ಪವನ್ ಕಲ್ಯಾಣ್ ಮೂರು ಮದುವೆಗಳನ್ನ ಮಾಡಿಕೊಂಡಿದ್ದಾನೆ ಅಂತಾ ಬಾಯಿಗೆ ಬಂದಂತೆ ಮಾತನಾಡುತ್ತಾರೆ.

ನಾನು ಒಬ್ಬರಿಗೆ ವಿಚ್ಛೇದನಾ ನೀಡಿ ಮತ್ತೊಬ್ಬರನ್ನ ಮದುವೆ ಮಾಡಿಕೊಂಡಿದ್ದೇನೆ. ನಿಮ್ಮಂತೆ ಒಬ್ಬರನ್ನ ಮದುವೆಯಾಗಿ ಮೂವತ್ತು ಜನರನ್ನು ಇಟ್ಟುಕೊಂಡಿಲ್ಲ ಎಂದು ಆಕ್ರೋಶ ಹೊರಹಾಕಿದ್ರು.

ವೈಸಿಪಿ ನಾಯಕರನ್ನ ಸನ್ಯಾಸಿಗಳು, ಅದಮರು ಅಂತಾ ಘರ್ಜಿಸಿದ ಪವನ್ ಕಲ್ಯಾಣ್, ಯುದ್ಧಕ್ಕೆ ಸಿದ್ಧ ಅಂತಾ ನೀವು ಹೇಳಿದ್ರೆ ಕಲ್ಲು, ಹಾಕಿ ಸ್ಟಿಕ್ಸ್ ಯಾವುದಕ್ಕಾದ್ರೂ ನಾನು ರೆಡಿ ಅಂತಾ ಸವಾಲು ಹಾಕಿದರು.

ಎಷ್ಟು ಮಂದಿ ವೈಸಿಪಿ ಗೂಂಡಾ ಎಂಎಲ್ ಎ ಮಕ್ಳು ಬರ್ತಿರೋ ಬನ್ನಿ, ಇಲ್ಲಿಯವರೆಗೂ ಪವನ್ ಕಲ್ಯಾಣ್ ಒಳ್ಳೆತನ, ಸಹನೆಯನ್ನ ನೋಡಿದ್ದೀರಾ, ಇಂದಿನಿಂದ ಪವನ್ ಕಲ್ಯಾಣ್  ಆವೇಶವನ್ನು ಆಕ್ರೋಶದ ಜ್ವಾಲೆಯನ್ನ ನೋಡುತ್ತೀರಾ ಎಂದು ಪವನ್ ಕಲ್ಯಾಣ್ ಗುಡುಗಿದ್ದಾರೆ.

 

Tags: #Saaksha TVjanasenaPawan Kalyanycp
ShareTweetSendShare
Join us on:

Related Posts

ಹೃದಯಾಘಾತಕ್ಕೆ ಬಲಿಯಾದ ಚಂದನವನದ ಮತ್ತೊಬ್ಬ ನಟ!

ಹೃದಯಾಘಾತಕ್ಕೆ ಬಲಿಯಾದ ಚಂದನವನದ ಮತ್ತೊಬ್ಬ ನಟ!

by Honnappa Lakkammanavar
June 2, 2023
0

ಹಲವು ಧಾರಾವಾಹಿಗಳನ್ನು ನಿರ್ದೇಶಿಸಿದ್ದ ಹಾಗೂ ಬಾಲ ನಟರಾಗಿ ಹೆಸರು ಮಾಡಿದ್ದ ಚಂದನವನದ ನಿತಿನ್ ಗೋಪಿ (Nithin Gopi) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನಿತಿನ್ ಗೋಪಿ ಬೆಂಗಳೂರಿನ ಇಟ್ಟುಮಡುವಿನ ಅಪಾರ್ಟ್...

ಸಂತೋಷದ ಜೀವನಕ್ಕಾಗಿ ನಟಿ ರಶ್ಮಿಕಾ ಮಂತ್ರ

ಸಂತೋಷದ ಜೀವನಕ್ಕಾಗಿ ನಟಿ ರಶ್ಮಿಕಾ ಮಂತ್ರ

by Honnappa Lakkammanavar
June 1, 2023
0

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಈಗ ದೇಶದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ. ಅವರು ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ನಟಿಸಿ ಬಹುಬೇಡಿಕೆ ಪಡೆದಿದ್ದಾರೆ. ರಶ್ಮಿಕಾ...

Daali Dhananjay | ಹೆಡ್ ಬುಷ್ ಚಿತ್ರಕ್ಕೆ ಭೇಷ್ ಎಂದ ಜನ

ಡಾಲಿ ಚಿತ್ರರಂಗಕ್ಕೆ ಕಾಲಿಟ್ಟು 10 ವರ್ಷ

by Honnappa Lakkammanavar
June 1, 2023
0

ಕನ್ನಡ, ತೆಲುಗು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟ ಡಾಲಿ ಧನಂಜಯ್ ಕನ್ನಡ ಚಿತ್ರರಂಗಕ್ಕೆ ಬಂದು ಹತ್ತು ವರ್ಷಗಳು ಪೂರೈಸಿವೆ. ಈ ದಶಕದ ಸಿನಿ ಪಯಣದಲ್ಲಿ ಡಾಲಿ ಹಲವಾರು...

ಶೂಟಿಂಗ್ ಮಗಿಸಿ ಮರಳಿ ಬರುತ್ತಿದ್ದಾಗ ಕಲಾವಿದರ ಬಸ್ ಅಪಘಾತ!

ಶೂಟಿಂಗ್ ಮಗಿಸಿ ಮರಳಿ ಬರುತ್ತಿದ್ದಾಗ ಕಲಾವಿದರ ಬಸ್ ಅಪಘಾತ!

by Honnappa Lakkammanavar
May 31, 2023
0

‘ಪುಷ್ಪ 2’ ಸಿನಿಮಾದ ಕಲಾವಿದರು ಶೂಟಿಂಗ್‌ ಮುಗಿಸಿ ಮರಳಿ ಬರುತ್ತಿದ್ದ ಸಂದರ್ಭದಲ್ಲಿ ಕಲಾವಿದರ ಬಸ್‌ ಅಪಘಾತವಾಗಿದೆ. ಇದನ್ನು ಕೇಳಿ ನಟ ಅಲ್ಲು ಅರ್ಜುನ್ (Allu Arjun) ಅಭಿಮಾನಿಗಳು...

ಕ್ರೇಜಿಸ್ಟಾರ್ ಮನೆ ಮುಂದೆ ಅಭಿಮಾನಿಗಳ ಗಲಾಟೆ

ಕ್ರೇಜಿಸ್ಟಾರ್ ಮನೆ ಮುಂದೆ ಅಭಿಮಾನಿಗಳ ಗಲಾಟೆ

by Honnappa Lakkammanavar
May 30, 2023
0

ಹಿರಿಯ ನಟ ರವಿಚಂದ್ರನ್ ಈ ವರ್ಷ ಹುಟ್ಟು ಹಬ್ಬ ಆಚರಣೆಯಿಂದ ದೂರ ಉಳಿಯಲು ನಿರ್ಧಾರಿಸಿದ್ದಾರೆ. ಹೀಗಾಗಿ ಅಭಿಮಾನಿಗಳು ಅವರ ಮನೆಯ ಮುಂದೆ ಗಲಾಟೆ ನಡೆಸಿದ್ದಾರೆ. ಮನೆ ಬಳಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Junior Hockey Asia Cup: ನಾಲ್ಕನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದ ಭಾರತ ಕಿರಿಯರ ತಂಡ!

Junior Hockey Asia Cup: ನಾಲ್ಕನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದ ಭಾರತ ಕಿರಿಯರ ತಂಡ!

June 4, 2023
Ian Chappell praises bumrah captaincy saaksha tv

WTC FINAL: ಇಂಗ್ಲೆಂಡ್‌ ನೆಲದಲ್ಲಿ ಭಾರತ ತಂಡದ ವೇಗಿಗಳ ಪ್ರದರ್ಶನ ಹೇಗಿದೆ?

June 4, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram