PBKS VS RR: ಟಾಸ್ ಗೆದ್ದ ಪಂಜಾಬ್ ಬ್ಯಾಟಿಂಗ್ ಆಯ್ಕೆ
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 52ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಟಾಸ್ ವಿನ್ ಆಗಿ ಬ್ಯಾಟಿಂಗ್ ಆಯ್ದುಕೊಂಡಿದೆ.
ಪಂಜಾಬ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ರಾಜಸ್ಥಾನ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಕರುಣ್ ನಾಯರ್ ಬದಲಿಗೆ ಯಶಸ್ವು ಜೈಸ್ವಾಲ್ ತಂಡವನ್ನು ಸೇರಿಕೊಂಡಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡ: 1 ಜೋಸ್ ಬಟ್ಲರ್, 2 ದೇವದತ್ ಪಡಿಕ್ಕಲ್, 3 ಸಂಜು ಸ್ಯಾಮ್ಸನ್ (ನಾಯಕ, ವಿಕೆಟ್ ಕೀಪರ್), 4 ಶಿಮ್ರಾನ್ ಹೆಟ್ಮೆಯರ್ 5 ಯಶಸ್ವಿ ಜೈಸ್ವಾಲ್, 6 ರಿಯಾನ್ ಪರಾಗ್, 7 ಆರ್ ಅಶ್ವಿನ್, 8 ಟ್ರೆಂಟ್ ಬೌಲ್ಟ್, 9 ಪ್ರಸಿದ್ಧ್ ಕೃಷ್ಣ, 10 ಚಾಹಲ್, ಯಜ್ವೇಂದ್ರ 11 ಕುಲದೀಪ್ ಸೇನ್
ಪಂಜಾಬ್ ಕಿಂಗ್ಸ್ ತಂಡ: 1 ಜಾನಿ ಬೈರ್‌ಸ್ಟೋ, 2 ಶಿಖರ್ ಧವನ್, 3 ಮಯಾಂಕ್ ಅಗರ್ವಾಲ್ (ನಾಯಕ), 4 ಭಾನುಕಾ ರಾಜಪಕ್ಸೆ, 5 ಲಿಯಾಮ್ ಲಿವಿಂಗ್‌ಸ್ಟೋನ್, 6 ಜಿತೇಶ್ ಶರ್ಮಾ (ವಿಕೆಟ್ ಕೀಪರ್), 7 ರಿಷಿ ಧವನ್, 8 ಕಗಿಸೊ ರಬಾಡ, 9 ರಾಹುಲ್ ಚಹಾರ್, 10 ಅರ್ಶ್‌ದೀಪ್ ಸಿಂಗ್ , 11 ಸಂದೀಪ್ ಶರ್ಮಾ
pbks-vs-rr-match Punjab Kings opt to bat