ವಿಶ್ವದ ಅತೀ ದೊಡ್ಡ ಕಟ್ಟಡದ ಮೇಲೆ ಕಿಚ್ಚನ ಕಟೌಟ್

1 min read
Phantom

`ಫ್ಯಾಂಟಮ್’ ಸಿನಿಮಾ ಹೆಸರು ಬದಲಾವಣೆ : ಬುರ್ಜ್ ಖಲೀಫ ಮೇಲೆ ಅಬ್ಬರಿಸಲಿದ್ದಾನೆ ವಿಕ್ರಾಂತ್ ರೋಣ

ಬೆಂಗಳೂರು : ಸ್ಯಾಂಡಲ್ ವುಡ್ ನ ಬಾದ್ ಷಾ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಫ್ಯಾಂಟಮ್ ಹೆಸರು ಬದಲಾಗಿದೆ.

ಫ್ಯಾಂಟಮ್ ಬದಲಿಗೆ ಸಿನಿಮಾಗೆ `ವಿಕ್ರಾಂತ್ ರೋಣ’ ಟೈಟಲ್ ಫೈನಲ್ ಆಗಿದೆ.

ಹೌದು..! ಈ ಬಗ್ಗೆ ಸಿನಿಮಾದ ನಿರ್ದೇಶಕ ಅನೂಪ್ ಭಂಡಾರಿ ಟ್ವೀಟ್ ಮಾಡಿ ಈ ವಿಚಾರವನ್ನ ತಿಳಿಸಿದ್ದಾರೆ.

Phantom

ಅಲ್ಲದೆ ಜನವರಿ 31 ರಂದು ಮೂರು ನಿಮಿಷದ ವಿಡಿಯೋವನ್ನು ಬುಜ್ ಖಲೀಪ ಮೇಲೆ ರಿವಿಲ್ ಮಾಡೋದಾಗಿ ಹೇಳಿದ್ದಾರೆ.

ಅಂದಹಾಗೆ ವಿಕ್ರಾಂತ್ ರೋಣ ಅನ್ನೋ ಸಿನಿಮಾದಲ್ಲಿ ಸುದೀಪ್ ಅವರ ಪಾತ್ರದ ಹೆಸರು.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd