ಮೋದಿ ಹೆಬ್ಬೆಟ್ಟು ಗಿರಾಕಿ – ಟ್ವೀಟ್ ಡಿಲೀಟ್ .
ಕಾಂಗ್ರೇಸ್ ಐ ಟಿ ಸೆಲ್ ಮೇಲೆ ಡಿಕೆಶಿ ಗರಂ.
ಉಪಚುನಾವಣೆಯ ನಡುವೆ ಕಾವೇರಿದ ವಾಕ್ಸಮರ.
ಮೋದಿ ಹೆಬ್ಬೆಟ್ಟು ಗಿರಾಕಿ ಎಂದು ಟ್ವೀಟ್ ಮಾಡಿದ್ದ ಕಾಂಗ್ರೇಸ್ ಐಟಿ ಸೆಲ್ ಮೇಲೆ ಡಿ ಕೆ ಶಿ ಗರಂ ಆಗಿದ್ದಾರೆ…ತದನಂತ ಟ್ವೀಟ್ ಡಿಲಿಟ್ ಮಾಡಿ ವಿಷಾದ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ಉಪಚುನಾವಣೆ ಗರಿದೆರಿದಂತೆ ರಾಜ್ಯ ರಾಜಕೀಯ ನೇತಾರ ನಡುವೆ ಮಾತಿನ ವಾಕ್ಸಮರ ಕಾವೇರಿದೆ…
ದೇಶದಲ್ಲಿ ಸಾಕಷ್ಟು ಶಿಕ್ಷಣ ಸಂಸ್ಥೆಗಳನ್ನ ಶಾಲೇ ಕಾಲೇಜುಗಳನ್ನ ಕಾಂಗ್ರೇಸ್ ಸ್ಥಾಪಿಸಿದ್ದರೂ ಮೋದಿ ಓದಲಿಲ್ಲ… ಭಿಕ್ಷಾಟನೆ ನೀಷೇಧವಿದ್ದರೂ ಸೋಮಾರಿತನದ ಗೀಳಿಗೆ ಬಿದ್ದವರು…ದೇಶವಾಸಿಗಳನ್ನ ಭಿಕ್ಷುಕರನ್ನಾಗಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿತ್ತು…
ಇದಕ್ಕೆ ಬಿಜೆಪಿ ನಾಯಕರುಗಳಿಂದ ಹಿಡಿದು ಸಾರ್ವಜನಿಕರ ವರೆಗೂ ಸಾಕಷ್ಟು ಟೀಕೆಗಳು ಬಂದಿದ್ದವು. ನಂತರ ಹೆಚ್ಚತ್ತ ಕಾಂಗ್ರೇಸ್ ಟ್ವೀಟ್ ಡಿಲೀಟ್ ಮಾಡಿ ತನ್ನ ತಪ್ಪನ್ನ ಸರಿಪಡಿಸಿಕೊಂಡಿದೆ.
ರಾಜಕೀಯದಲ್ಲಿ ಟೀಕೆ ಟಿಪ್ಪಣಿಗಳು ಸಹಜವಾದರೂ ಪರಸ್ಪರ ಕೆಸರೆರೆಚುವಂತಹ ಪದಗಳನ್ನಾಡುವಾಗ ಚಿಂತಿಸುವುದು ಒಳಿತು….
ಶಾಲೆಗಳಲ್ಲೇ ಮಕ್ಕಳಿಗೆ ಕೊರೊನಾ ಲಸಿಕೆ..!
ಹಿಂದಿ ರಾಷ್ಟ್ರಭಾಷೆ ಎಂದ ಜೊಮ್ಯಾಟೋ – ತರಾಟೆಗೆ ತೆಗೆದುಕೊಂಡ ತಮಿಳಿಗರು