ADVERTISEMENT
Tuesday, October 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Kalyana karnataka

ಸಿಎಂ ಆರೋಪದಿಂದ ಮುಕ್ತರಾಗಲಿ ಎಂದು ದರ್ಗಾದಲ್ಲಿ ಪ್ರಾರ್ಥನೆ

ಸಿಎಂ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವಷ್ಟೇ ಇದು

Author2 by Author2
September 30, 2024
in Kalyana karnataka, Politics, ಕಲ್ಯಾಣ ಕರ್ನಾಟಕ, ರಾಜಕೀಯ
Share on FacebookShare on TwitterShare on WhatsappShare on Telegram

ಹಾವೇರಿ: ಮುಡಾ ಸಂಕಷ್ಟದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಅವರು ಪ್ರಕರಣದಿಂದ ಮುಕ್ತರಾಗಿ ಹೊರ ಬರಲಿ ಎಂದು ದರ್ಗಾದಲ್ಲಿ ಬೆಂಬಲಿಗರು ಪ್ರಾರ್ಥನೆ ಸಲ್ಲಿಸಿದ್ದಾರೆ.

ಮಾಜಿ ಶಾಸಕ ಅಜ್ಜಂಫೀರ್ ಖಾದ್ರಿ ನೇತೃತ್ವದಲ್ಲಿ ನೂರಾರು ಬೆಂಬಲಿಗರು ಹಾವೇರಿ (Haveri) ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿಲುಕಿಸಲು ವಿರೋಧಿಗಳು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ (BJP) ಹಾಗೂ ಜೆಡಿಎಸ್ (JDS) ನಾಯಕರು ಒಂದಾಗಿ ಷಡ್ಯಂತ್ರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

Related posts

ಸಂವಿಧಾನದ ಮೌಲ್ಯಗಳಿಗೆ ಧಕ್ಕೆ ತರುವ ಸ್ಟಿಂಗ್ ಆಪರೇಷನ್ ಅಸಹ್ಯಕರ: ಸರ್ಕಾರದ ಇಮೇಜ್ ರಕ್ಷಣೆಗೆ ಡಾ. ಜಿ. ಪರಮೇಶ್ವರ್ ಸಂಕಲ್ಪ

ಸಂವಿಧಾನದ ಮೌಲ್ಯಗಳಿಗೆ ಧಕ್ಕೆ ತರುವ ಸ್ಟಿಂಗ್ ಆಪರೇಷನ್ ಅಸಹ್ಯಕರ: ಸರ್ಕಾರದ ಇಮೇಜ್ ರಕ್ಷಣೆಗೆ ಡಾ. ಜಿ. ಪರಮೇಶ್ವರ್ ಸಂಕಲ್ಪ

October 20, 2026
ಸ್ಟಿಂಗ್ ಆಪರೇಷನ್ ನಡೆಸಿದವರನ್ನು ಒದ್ದು ಒಳಗೆ ಹಾಕಿ: ಸಿದ್ದರಾಮಯ್ಯ ಚಾರಿತ್ರ್ಯವಧೆಗೆ ವ್ಯವಸ್ಥಿತ ಸಂಚು- ಸಚಿವ ಎಂ ಬಿ ಪಾಟೀಲ್

ಸ್ಟಿಂಗ್ ಆಪರೇಷನ್ ನಡೆಸಿದವರನ್ನು ಒದ್ದು ಒಳಗೆ ಹಾಕಿ: ಸಿದ್ದರಾಮಯ್ಯ ಚಾರಿತ್ರ್ಯವಧೆಗೆ ವ್ಯವಸ್ಥಿತ ಸಂಚು- ಸಚಿವ ಎಂ ಬಿ ಪಾಟೀಲ್

October 20, 2026

ಪ್ರಾರ್ಥನೆಗೂ ಮುನ್ನ ಅಜ್ಜಂಫೀರ್ ಖಾದ್ರಿ ಪಾದಯಾತ್ರೆ ನಡೆಸಿದರು. ಈ ವೇಳೆ ನೂರಾರು ಜನ ಕಾರ್ಯಕರ್ತರು ಭಾಗವಹಿಸಿದ್ದರು. ಶಿಗ್ಗಾವಿ ತಾಲೂಕಿನ ಬಾಡ ಗ್ರಾಮದಿಂದ ಶಿಗ್ಗಾವಿ ಪಟ್ಟಣದವರೆಗೆ ಪಾದಯಾತ್ರೆ ನಡೆಯಿತು.
ಸಿಎಂ ಭ್ರಷ್ಟಾಚಾರ ರಹಿತ ಸ್ವಚ್ಛ ಆಡಳಿತ ನಡೆಸಿದ್ದಾರೆ. ಅವರು ಸಿಎಂ ಹುದ್ದೆಯಲ್ಲಿ ಇರುವುದನ್ನು ಸಹಿಸಲು ಆಗುತ್ತಿಲ್ಲ. ಹೀಗಾಗಿ ವಿರೋಧಿಗಳು ಇಂತಹ ಪ್ರಯತ್ನ ಮಾಡುತ್ತಿದ್ದಾರೆಂದು ಆರೋಪಿಸಿದರು.

Tags: #haaveri#mudacase#Prayers at dargah for CM to be cleared of charges#saakshatvsiddaramiah
ShareTweetSendShare
Join us on:

Related Posts

ಸಂವಿಧಾನದ ಮೌಲ್ಯಗಳಿಗೆ ಧಕ್ಕೆ ತರುವ ಸ್ಟಿಂಗ್ ಆಪರೇಷನ್ ಅಸಹ್ಯಕರ: ಸರ್ಕಾರದ ಇಮೇಜ್ ರಕ್ಷಣೆಗೆ ಡಾ. ಜಿ. ಪರಮೇಶ್ವರ್ ಸಂಕಲ್ಪ

ಸಂವಿಧಾನದ ಮೌಲ್ಯಗಳಿಗೆ ಧಕ್ಕೆ ತರುವ ಸ್ಟಿಂಗ್ ಆಪರೇಷನ್ ಅಸಹ್ಯಕರ: ಸರ್ಕಾರದ ಇಮೇಜ್ ರಕ್ಷಣೆಗೆ ಡಾ. ಜಿ. ಪರಮೇಶ್ವರ್ ಸಂಕಲ್ಪ

by Shwetha
October 20, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಈ ಕುರಿತು ಅತ್ಯಂತ ಗಂಭೀರವಾಗಿ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಹಾಗೂ ಕಂದಾಯ...

ಸ್ಟಿಂಗ್ ಆಪರೇಷನ್ ನಡೆಸಿದವರನ್ನು ಒದ್ದು ಒಳಗೆ ಹಾಕಿ: ಸಿದ್ದರಾಮಯ್ಯ ಚಾರಿತ್ರ್ಯವಧೆಗೆ ವ್ಯವಸ್ಥಿತ ಸಂಚು- ಸಚಿವ ಎಂ ಬಿ ಪಾಟೀಲ್

ಸ್ಟಿಂಗ್ ಆಪರೇಷನ್ ನಡೆಸಿದವರನ್ನು ಒದ್ದು ಒಳಗೆ ಹಾಕಿ: ಸಿದ್ದರಾಮಯ್ಯ ಚಾರಿತ್ರ್ಯವಧೆಗೆ ವ್ಯವಸ್ಥಿತ ಸಂಚು- ಸಚಿವ ಎಂ ಬಿ ಪಾಟೀಲ್

by Shwetha
October 20, 2026
0

ಬೆಂಗಳೂರು: ರಾಜ್ಯ ರಾಜಕಾರಣದ ನೈತಿಕತೆಯನ್ನು ಅಧಃಪತನಕ್ಕೆ ತಳ್ಳುತ್ತಿರುವ ಸ್ಟಿಂಗ್ ಆಪರೇಷನ್ ಹಗರಣದ ವಿರುದ್ಧ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಸಿಡಿದೆದ್ದಿದ್ದಾರೆ. ವಿಧಾನಸೌಧದಲ್ಲಿ...

ಮೀಸಲಾತಿ ಎಂದರೆ ನಿಮ್ಮ ಕುಟುಂಬದ ಉದ್ಧಾರವೇ ಅಥವಾ ದಲಿತರ ಕಲ್ಯಾಣವೇ? ಖರ್ಗೆ ಕುಟುಂಬದ ವಿರುದ್ಧ ಜೆಡಿಎಸ್ ಕಿಡಿ

ಮೀಸಲಾತಿ ಎಂದರೆ ನಿಮ್ಮ ಕುಟುಂಬದ ಉದ್ಧಾರವೇ ಅಥವಾ ದಲಿತರ ಕಲ್ಯಾಣವೇ? ಖರ್ಗೆ ಕುಟುಂಬದ ವಿರುದ್ಧ ಜೆಡಿಎಸ್ ಕಿಡಿ

by Shwetha
October 20, 2026
0

ಬೆಂಗಳೂರು: ರಾಜ್ಯ ರಾಜಕಾರಣದ ಅಂಗಳದಲ್ಲಿ ಈಗ ಸಾಮಾಜಿಕ ಜಾಲತಾಣಗಳ ಸಮರ ತಾರಕಕ್ಕೇರಿದೆ. ಸದಾ ಸಂವಿಧಾನ, ಸಿದ್ಧಾಂತ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಪಾಠ ಮಾಡುವ ಸಚಿವ ಪ್ರಿಯಾಂಕ್...

ಸ್ಟಿಂಗ್‌ ವಿಚಾರದ ಬಗ್ಗೆ ನನಗೆ ಎಬಿಸಿಡಿನೂ ಗೊತ್ತಿಲ್ಲ: ಸಚಿವ ಸತೀಶ್‌ ಜಾರಕಿಹೊಳಿ; ತನಿಖಾ ವರದಿ ಬಳಿಕ ಸರ್ಕಾರದ ಸ್ಪಷ್ಟನೆ

ಸ್ಟಿಂಗ್‌ ವಿಚಾರದ ಬಗ್ಗೆ ನನಗೆ ಎಬಿಸಿಡಿನೂ ಗೊತ್ತಿಲ್ಲ: ಸಚಿವ ಸತೀಶ್‌ ಜಾರಕಿಹೊಳಿ; ತನಿಖಾ ವರದಿ ಬಳಿಕ ಸರ್ಕಾರದ ಸ್ಪಷ್ಟನೆ

by Shwetha
October 20, 2026
0

ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಸ್ಟಿಂಗ್‌ ಆಪರೇಷನ್‌ ವಿಚಾರದಿಂದ ದೂರವಿರಲು ಬಯಸುತ್ತೇನೆ. ಈ ಪ್ರಕರಣದ ಬಗ್ಗೆ ನನಗೆ ಎಬಿಸಿಡಿಯೂ ಗೊತ್ತಿಲ್ಲ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ....

ಆರಾಮ ಇದ್ದೀರಾ ಅಣ್ಣಾ ಎನ್ನುತ್ತಲೇ ಯತ್ನಾಳ್ ಎದುರು ಕುಳಿತ ವಿಜಯೇಂದ್ರ: ಬದ್ಧ ವೈರಿಗಳ ನಡುವೆ 30 ನಿಮಿಷಗಳ ರಹಸ್ಯ ಮಾತುಕತೆ-ಛಬ್ಬಿ ಚಹಾ ಕೂಟದಲ್ಲಿ ಅರಳಿದ ಹೊಸ ರಾಜಕೀಯ ಸಮೀಕರಣ

ಆರಾಮ ಇದ್ದೀರಾ ಅಣ್ಣಾ ಎನ್ನುತ್ತಲೇ ಯತ್ನಾಳ್ ಎದುರು ಕುಳಿತ ವಿಜಯೇಂದ್ರ: ಬದ್ಧ ವೈರಿಗಳ ನಡುವೆ 30 ನಿಮಿಷಗಳ ರಹಸ್ಯ ಮಾತುಕತೆ-ಛಬ್ಬಿ ಚಹಾ ಕೂಟದಲ್ಲಿ ಅರಳಿದ ಹೊಸ ರಾಜಕೀಯ ಸಮೀಕರಣ

by Shwetha
October 20, 2026
0

ಹುಬ್ಬಳ್ಳಿ: ಕರ್ನಾಟಕ ಬಿಜೆಪಿಯ ಅಂಗಳದಲ್ಲಿ ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿದ್ದ ಕೆಸರೆರಚಾಟ, ಪರಸ್ಪರ ವಾಗ್ದಾಳಿ ಮತ್ತು ಶೀತಲ ಸಮರಕ್ಕೆ ಈಗ ದಿಢೀರ್ ವಿರಾಮ ಸಿಕ್ಕಿದೆಯೇ ಎಂಬ ಅನುಮಾನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram