ADVERTISEMENT
Sunday, May 18, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home TECHNOLOGY

ಚಂದ್ರಯಾನ-3 ಯಶಸ್ವಿಗಾಗಿ ಎಲ್ಲೆಡೆ ಪ್ರಾರ್ಥನೆ

ಚಂದ್ರಯಾನದ ವಿಷಯದಲ್ಲಿ ಐತಿಹಾಸಿಕ ಸಾಧನೆ ಮಾಡಲು ಸಿದ್ಧತೆ

Honnappa Lakkammanavar by Honnappa Lakkammanavar
August 23, 2023
in TECHNOLOGY, ತಂತ್ರಜ್ಞಾನ
Share on FacebookShare on TwitterShare on WhatsappShare on Telegram

ಚಂದ್ರಯಾನ ವಿಷಯದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದೆ. ಇಸ್ರೋ ಚಂದ್ರಯಾನ-3 ತೆಗೆದ ಚಂದ್ರನ ಫೋಟೋ ಮತ್ತು ಹೊಸ ವೀಡಿಯೊ ಬಿಡುಗಡೆ ಮಾಡಿದೆ. ಚಂದ್ರಯಾನ-3 ಮಿಷನ್ ವೇಳಾಪಟ್ಟಿಯಂತೆ ಪ್ರಗತಿಯಲ್ಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ.

ಚಂದ್ರಯಾನ 3 ಕುರಿತು ಮಾಹಿತಿ ನೀಡಿರುವ ಇಸ್ರೋ, “ಮಿಷನ್ ಪ್ರಗತಿಯಲ್ಲಿದೆ. ವ್ಯವಸ್ಥೆಗಳ ನಿಯಮಿತ ತಪಾಸಣೆ ಮಾಡಲಾಗುತ್ತಿದೆ. ಎಲ್ಲ ಹಂತಗಳು ಸುಗಮವಾಗಿ ಮುಂದುವರಿಯುತ್ತಿವೆ, ”ಎಂದು ಅವರು ಹೇಳದೆ. ಚಂದ್ರಯಾನ -3 ನ ಚಂದ್ರನ ಲ್ಯಾಂಡಿಂಗ್‌ನ ನೇರ ಪ್ರಸಾರವನ್ನು MOX / ISTRAC ನಿಂದ ಬುಧವಾರ ಸಂಜೆ 5.20 ರಿಂದ ಪ್ರಾರಂಭಿಸಲಾಗುವುದು. ಲ್ಯಾಂಡರ್ (ವಿಕ್ರಮ್) ಮತ್ತು ರೋವರ್ (ಪ್ರಜ್ಞಾನ್) ಒಳಗೊಂಡಿರುವ ಲ್ಯಾಂಡರ್ ಮಾಡ್ಯೂಲ್ ಬುಧವಾರ ಸಂಜೆ 6.45 ಕ್ಕೆ ಚಂದ್ರನ ಮೇಲ್ಮೈಯ ದಕ್ಷಿಣ ಧ್ರುವ ಪ್ರದೇಶದ ಬಳಿ ಇಳಿಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

Related posts

BIG BREAKING:ಇಂದಿನಿಂದ ‘JioHotstar’ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಪ್ರಾರಂಭ FREE ಆಫರ್ ಏನಿದೆ..?

BIG BREAKING:ಇಂದಿನಿಂದ ‘JioHotstar’ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಪ್ರಾರಂಭ FREE ಆಫರ್ ಏನಿದೆ..?

February 14, 2025
ಉತ್ತರದಲ್ಲಿ ಮಹಾಕುಂಭ, ಬೆಂಗಳೂರಿನಲ್ಲಿ ತಂತ್ರಜ್ಞಾನದ ಯುದ್ಧೋಪಕರಣಗಳ ಕುಂಭ: ರಾಜನಾಥ್ ಸಿಂಗ್

ಉತ್ತರದಲ್ಲಿ ಮಹಾಕುಂಭ, ಬೆಂಗಳೂರಿನಲ್ಲಿ ತಂತ್ರಜ್ಞಾನದ ಯುದ್ಧೋಪಕರಣಗಳ ಕುಂಭ: ರಾಜನಾಥ್ ಸಿಂಗ್

February 10, 2025

ಆಗಸ್ಟ್ 19 ರಂದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-3 ಮಿಷನ್‌ನ ‘ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ’ (ಎನ್‌ಪಿಡಿಸಿ) ಸುಮಾರು 70 ಕಿ.ಮೀ ಎತ್ತರದಿಂದ ತೆಗೆದ ಚಂದ್ರನ ಚಿತ್ರಗಳನ್ನು ಬಿಡುಗಡೆ ಮಾಡಿತ್ತು.

ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಮತ್ತು ಎವಿಡೆನ್ಸ್ ಕ್ಯಾಮೆರಾ’ (ಎಲ್‌ಎಚ್‌ಡಿಎಸಿ) ದಿಂದ ತೆಗೆದ ಚಂದ್ರನ ಚಿತ್ರಗಳನ್ನು ಇಸ್ರೋ ಸೋಮವಾರ ಬಿಡುಗಡೆ ಮಾಡಿದೆ. ಅಹಮದಾಬಾದ್ ಮೂಲದ ‘ಸ್ಪೇಸ್ ಅಪ್ಲಿಕೇಷನ್ಸ್ ಸೆಂಟರ್’ (ಎಸ್‌ಎಸಿ) ಅಭಿವೃದ್ಧಿಪಡಿಸಿದ ಈ ಕ್ಯಾಮೆರಾ, ಬಂಡೆಗಳು ಅಥವಾ ಆಳವಾದ ಕಂದಕಗಳಿಲ್ಲದ, ಪ್ರದೇಶವನ್ನು ಸುರಕ್ಷಿತ ‘ಲ್ಯಾಂಡಿಂಗ್’ಗೆ ಪತ್ತೆಹಚ್ಚಲು ಸಹಾಯ ಮಾಡುತ್ತಿವೆ.
ಚಂದ್ರಯಾನ-2 ವಿಫಲವಾದ ನಂತರ ಚಂದ್ರಯಾನ-3 ಅನ್ನು ಜುಲೈ 14ರಂದು ಉಡಾವಣೆ ಮಾಡಲಾಗಿದೆ.

Tags: Prayers everywhere for the success of Chandrayaan-3
ShareTweetSendShare
Join us on:

Related Posts

BIG BREAKING:ಇಂದಿನಿಂದ ‘JioHotstar’ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಪ್ರಾರಂಭ FREE ಆಫರ್ ಏನಿದೆ..?

BIG BREAKING:ಇಂದಿನಿಂದ ‘JioHotstar’ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಪ್ರಾರಂಭ FREE ಆಫರ್ ಏನಿದೆ..?

by Shwetha
February 14, 2025
0

'ಜಿಯೋಹಾಟ್ಸ್ಟಾರ್' ಹೊಸ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಜಿಯೋ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ಗಳ ಸಹಯೋಗದಿಂದ ಪ್ರಾರಂಭವಾಗಿದೆ. ಈ ಪ್ಲಾಟ್‌ಫಾರ್ಮ್ ಬಳಕೆದಾರರಿಗೆ ವಿವಿಧ ಭಾಷೆಗಳಲ್ಲಿ ಚಿತ್ರಗಳು, ಧಾರಾವಾಹಿಗಳು, ಕ್ರೀಡಾ ಕಾರ್ಯಕ್ರಮಗಳು ಮತ್ತು...

ಉತ್ತರದಲ್ಲಿ ಮಹಾಕುಂಭ, ಬೆಂಗಳೂರಿನಲ್ಲಿ ತಂತ್ರಜ್ಞಾನದ ಯುದ್ಧೋಪಕರಣಗಳ ಕುಂಭ: ರಾಜನಾಥ್ ಸಿಂಗ್

ಉತ್ತರದಲ್ಲಿ ಮಹಾಕುಂಭ, ಬೆಂಗಳೂರಿನಲ್ಲಿ ತಂತ್ರಜ್ಞಾನದ ಯುದ್ಧೋಪಕರಣಗಳ ಕುಂಭ: ರಾಜನಾಥ್ ಸಿಂಗ್

by Shwetha
February 10, 2025
0

ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ 2025 ಉದ್ಘಾಟನೆಯ ಸಂದರ್ಭದಲ್ಲಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉತ್ತರ ಪ್ರದೇಶದ ಮಹಾ ಕುಂಭ ಉತ್ಸವ ಮತ್ತು ಏರೋ ಇಂಡಿಯಾ...

ಇಸ್ರೋ‌‌ “ಸೆಂಚುರಿ ರಾಕೆಟ್” ಗೆ ಇತಿಹಾಸ ಸೃಷ್ಟಿ

ಇಸ್ರೋ‌‌ “ಸೆಂಚುರಿ ರಾಕೆಟ್” ಗೆ ಇತಿಹಾಸ ಸೃಷ್ಟಿ

by Shwetha
January 29, 2025
0

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ 100ನೇ ರಾಕೆಟ್ ಉಡಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. 2025ರ ಜನವರಿ 29ರಂದು ಬೆಳಿಗ್ಗೆ 6:23ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್...

ಎರಡನೇ ಐಫೋನ್ ಕಾರ್ಖಾನೆ ಖರೀದಿಸಿದ ಟಾಟಾ ಗ್ರೂಪ್ : ಪೆಗಾಟ್ರಾನ್ ಟೆಕ್ನಾಲಜಿಯಲ್ಲಿ 60% ಷೇರು !!

ಎರಡನೇ ಐಫೋನ್ ಕಾರ್ಖಾನೆ ಖರೀದಿಸಿದ ಟಾಟಾ ಗ್ರೂಪ್ : ಪೆಗಾಟ್ರಾನ್ ಟೆಕ್ನಾಲಜಿಯಲ್ಲಿ 60% ಷೇರು !!

by Shwetha
January 27, 2025
0

ಟಾಟಾ ಗ್ರೂಪ್ ತನ್ನ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ಮಹತ್ವದ ಹೆಜ್ಜೆ ಹಾಕಿದ್ದು, ಭಾರತದ ಎರಡನೇ ಐಫೋನ್ ಉತ್ಪಾದನಾ ಕಾರ್ಖಾನೆಯನ್ನು ತೆರೆದಿರುವ ಪೆಗಾಟ್ರಾನ್ ಟೆಕ್ನಾಲಜಿಯ 60% ಪಾಲನ್ನು...

ಗೂಗಲ್‌ನಲ್ಲಿ ಮಹಾಕುಂಭ: ಹೊಸ ಮ್ಯಾಜಿಕ್ ಟೂಲ್‍‍ನ ಅನುಭವ !!

ಗೂಗಲ್‌ನಲ್ಲಿ ಮಹಾಕುಂಭ: ಹೊಸ ಮ್ಯಾಜಿಕ್ ಟೂಲ್‍‍ನ ಅನುಭವ !!

by Shwetha
January 17, 2025
0

ಗೂಗಲ್ ತನ್ನ ಬಳಕೆದಾರರಿಗೆ ಕ್ರಿಯೇಟಿವ್ ಮತ್ತು ಆಕರ್ಷಕ ಅನುಭವವನ್ನು ನೀಡಲು ನಿರಂತರವಾಗಿ ಹೊಸ ತಂತ್ರಗಳನ್ನು ಹೊರತರುತ್ತಿದೆ. ಮಹಾ ಕುಂಭ ಉತ್ಸವದ ಅಂಗವಾಗಿ, ಗೂಗಲ್ ಹೊಸ ಮ್ಯಾಜಿಕ್ ಫೀಚರ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram