ಪಂಚಮಸಾಲಿಗಳಿಗೆ 2ಎ ಮೀಸಲಾತಿಗಾಗಿ ಪಾದಯಾತ್ರೆ..!
ತುಮಕೂರು : ಪಂಚಮಸಾಲಿಗಳಿಗೆ 2ಎ ಮೀಸಲಾತಿಗಾಗಿ ನಡೆಸುತ್ತಿರುವ ಪಾದಯಾತ್ರೆಯು 30ನೇ ದಿನಕ್ಕೆ ಕಾಲಿಟ್ಟಿದೆ. ಪಾದಯಾತ್ರೆ ಮೂಲಕ ಸರ್ಕಾರದ ವಿರುದ್ಧ ಪ್ರತಿಬಟನೆ ನಡೆಸಲಾಗ್ತಿದೆ. ಕೂಡಲಸಂಗಮ ಪೀಠದ ಜಯಮೃತ್ಯಂಯ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ.
ಬೆಳಗ್ಗೆ ಬೆಳ್ಳಾವಿ ಕ್ರಾಸ್ ನಿಂದ ಕೋರಾವರೆಗೆ ಪಾದಯಾತ್ರೆ ನಡೆದಿದ್ದು, ಸಂಜೆ ಕೋರಾದಿಂದ ಸಿದ್ದಗಂಗಾ ಮಠಕ್ಕೆ ಪಾದಯಾತ್ರೆ ಜರುಗಲಿದೆ. ಅಲ್ದೇ ಇಂದು ಸಮಾವೇಶದ ಸ್ಥಳ ಅಂತಿಮವಾಗುವ ಸಾಧ್ಯತೆಯೂ ಇದೆ.. ಫೆ.21 ಕ್ಕೆ ನಡೆಯಲಿರುವ ಸಮಾವೇಶ ನಂದಿಗ್ರೌಂಡ್ಸ್ ಅಥವಾ ಅರಮನೆ ಮೈದಾನ ಎರಡರಲ್ಲಿ ಯಾವುದರಲ್ಲಿ ನಡೆಸಬೇಕೆಂಬ ನಿರ್ಧಾರವನ್ನ ಇಂದು ಕೈಗೊಳ್ಳಲಾಗುತ್ತದೆ.
ಕೋರಿಶಿದ್ದೇಶ್ವರ ಮಠದಲ್ಲಿ ತನಾರತಿ ಉತ್ಸವ..!
ಮಂಗಳೂರು ಅಡಿಕೆ ಧಾರಣೆಯಲ್ಲಿ ಏರಿಕೆ – 500 ರೂ ದಾಟಿದ ಹಳೆ ಅಡಿಕೆ ಬೆಲೆ
ಸೈಟ್ ಕಬಳಿಸಲು ಯತ್ನ : ಐವರು ಬಿಡಿಎ ಇಂಜಿನಿಯರ್ ಗಳ ಬಂಧನ
ಮಹಿಳಾ ಕಂಡಕ್ಟರ್ ಗಳಿಗೆ ಶಿಫ್ಟ್ ವೈಸ್ ಕೆಲಸ ಮಾಡಲು BMTC ಅಸ್ತು.!
ಅಯೋಧ್ಯೆ ರಾಮ ಮಂದಿರ – ದೇಣಿಗೆ ಅಭಿಯಾನಕ್ಕೆ ಮುಸ್ಲಿಂ ಸಮುದಾಯವನ್ನು ಸೇರಿಸಲು ಆರ್ಎಸ್ಎಸ್ ನಿರ್ಧಾರ
ಅರ್ಜುನ್ ತೆಂಡುಲ್ಕರ್ ಅವರನ್ನು ಖರೀದಿ ಮಾಡುವ ಐಪಿಎಲ್ ಫ್ರಾಂಚೈಸಿ ಯಾವುದು ?
ಐಪಿಎಲ್ ಹರಾಜು ಪಟ್ಟಿಯಲ್ಲಿಲ್ಲ ಶ್ರೀಶಾಂತ್ ಹೆಸರು..! ಅಂತಿಮ ಪಟ್ಟಿಯಲ್ಲಿ ಅರ್ಜುನ್ ತೆಂಡುಲ್ಕರ್..!
ಹೋಳಿಗೆ
ಎರಡನೇ ಟೆಸ್ಟ್ ಪಂದ್ಯಕ್ಕೆ ಜೋಫ್ರಾ ಆರ್ಚೆರ್ ಅಲಭ್ಯ..!
ಆದಿಶಕ್ತಿ ಶ್ರೀ ಅನ್ನಪೂರ್ಣೆಶ್ವರೀ ತಾಯಿ ಕೃಪೆಯಿಂದ ಇಂದು ರಾಶಿಗಳಿಗೆ ವ್ಯವಹಾರದಲ್ಲಿ ಲಾಭ ನಿಮ್ಮ ರಾಶಿಯ ಫಲ ನೋಡಿ…!!!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








