ಕೋರಿಶಿದ್ದೇಶ್ವರ ಮಠದಲ್ಲಿ ತನಾರತಿ ಉತ್ಸವ..!

1 min read

ಕೋರಿಶಿದ್ದೇಶ್ವರ ಮಠದಲ್ಲಿ ತನಾರತಿ ಉತ್ಸವ..!

ಕಲಬುರಗಿ : ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರದಲ್ಲಿ ಅದ್ಧೂರಿಯಾಗಿ ತನರಾತಿ ಉತ್ಸವ ನೆರವೇರಿದೆ. ನಸುಕಿನ ಜಾವ ಆರು ಗಂಟೆಗೆ ಪ್ರಾರಂಭವಾಗಿದ್ದ ತನಾರತಿ ಉತ್ಸವದಲ್ಲಿ ಸಾವಿರಾರು ಜನರು ತಲೆ ಮೇಲೆ ತನಾರತಿ ಹೊತ್ತು ಹರಕೆ ತೀರಿಸಿದ್ದಾರೆ. ಇನ್ನೂ ಕೋರಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ತನಾರತಿ ಉತ್ಸವ ಪ್ರತಿ ವರ್ಷ ಶ್ರದ್ಧಾ ಭಕ್ತಿಯಿಂದ ನೆರವೇರುತ್ತದೆ. ರಾಜ್ಯ ಅಷ್ಟೇ ಅಲ್ದೇ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಿಂದ ಸಾವಿರಾರು ಜನರು ಆಗಮಿಸಿ ದೇವರ ಕೃಪೆಗೆ ಪಾತ್ರರಾದ್ರು. ತನಾರತಿ ಉತ್ಸವದಲ್ಲಿ ಕೋರಿಸಿದ್ದೇಶ್ವರ ಮಠದ ಪೀಠಾಧಿಪತಿ ಡಾ.ಸಿದ್ದತೋಟೆಂದ್ರ ಶಿವಾಚಾರ್ಯರು ಭಾಗಿಯಾಗಿದ್ರು.

ಮಂಗಳೂರು ಅಡಿಕೆ ಧಾರಣೆಯಲ್ಲಿ ಏರಿಕೆ – 500 ರೂ ದಾಟಿದ ಹಳೆ ಅಡಿಕೆ ಬೆಲೆ

ಸೈಟ್ ಕಬಳಿಸಲು ಯತ್ನ : ಐವರು ಬಿಡಿಎ ಇಂಜಿನಿಯರ್ ಗಳ ಬಂಧನ

ಮಹಿಳಾ ಕಂಡಕ್ಟರ್ ಗಳಿಗೆ ಶಿಫ್ಟ್ ವೈಸ್ ಕೆಲಸ‌ ಮಾಡಲು BMTC ಅಸ್ತು.!

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd