ಕಂಠೀರವ ಸ್ಟೇಡಿಯಂಗೆ ಆಗಮಿಸಿದ ಪುನೀತ್ ರಾಜ್ ಕುಮಾರ್ ಪುತ್ರಿ
ತಂದೆಯ ಪಾರ್ಥೀವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ಮಗಳು ಧೃತಿ
ತಂದೆಯ ತಲೆ ಮುಟ್ಟಿ ಸಮಸ್ಕಾರ ಮಾಡಿದ ಧೃತಿ
ನಾಳೆ ಕಂಠೀರವ ಸ್ಟುಡಿಯೋದಲ್ಲಿ ಅಂತಿಮ ಸಂಸ್ಕಾರ
ಅಮೆರಿಕಾದಿಂದ ಆಗಮಿಸಿದ ಪುನೀತ್ ರಾಜ್ ಕುಮಾರ್ ಪುತ್ರಿ ಧೃತಿ
ಆಪ್ತವಲಯಕ್ಕಷ್ಟೇ ಅವಕಾಶ – ಅಭಿಮಾನಿಗಳಿಗೆ ಅವಕಾಶ ವಿಲ್ಲ
ತಂದೆ ಪಾರ್ಥೀವ ಶರೀರ ಕಂಡು ತಾಯಿಯನ್ನು ಅಪ್ಪಿ ಬಿಕ್ಕಿ ಬಿಕ್ಕಿ ಅತ್ತ ಧೃತಿ
ಧೃತಿಯನ್ನ ಅಪ್ಪಿ ಸಮಾಧಾನ ಮಾಡಿದ ದೊಡ್ಡಪ್ಪ ಶಿವರಾಜ್ ಕುಮಾರ್