ಪುನೀತ್  ಚಿತ್ರಗಳ ಟೈಟಲ್ ಗಳಲ್ಲೇ ಗೀತೆ ರಚಿಸಿದ ತಂದೆ : ಹಾಡಿಗೆ ಧ್ವನಿಯಾದ ಮಗಳು…!

1 min read

ಪುನೀತ್  ಚಿತ್ರಗಳ ಟೈಟಲ್ ಗಳಲ್ಲೇ ಗೀತೆ ರಚಿಸಿದ ತಂದೆ : ಹಾಡಿಗೆ ಧ್ವನಿಯಾದ ಮಗಳು…!

ಬೆಂಗಳೂರು :  ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನ ಅಗಲಿದ್ದಾರೆ ಎನ್ನುವ ಕಹಿ ಸತ್ಯವನ್ನ ಅವರ ಕುಟುಂಬದವರು , ಅಭಿಮಾನಿಗಳು , ಇಡೀ ಕರುನಾಡಿನ ಜನರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ..   ಆದ್ರೆ ಅಪ್ಪುಗಗೆ ಸರ್ಕಾರ , ಅಭಿಮಾನಿಗಳು , ಗಣ್ಯರು ಎಲ್ಲರೂ ತಮ್ಮದೇ ರೀತಿಗಳಲ್ಲಿ ಗೌರವ ಸೂಚಿಸುತ್ತಿದ್ದಾರೆ.. ಅಪ್ಪು ಪ್ರತಿಮೆ ರಚಿಸುವುದು.. ರಸ್ತೆಗೆ ಅವರ ಹೆಸರಿಡುವುದು. ಹಾಡು ರಚಿಸುವುದು.. ಅವರ ಸಮಾಧಿ ಎದುರು ಮದುವೆ… ರಕ್ತದಾನ.. ಹೀಗೆ ನಾನಾ ರೀತಿಗಳಲ್ಲಿ ಅವರಿಗೆ ಗೌರವ ಸಲ್ಲಿಸಲಾಗ್ತಿದೆ..

ಡಿವೋರ್ಸ್ ವದಂತೆಗೆ ಬ್ರೇಕ್ : ಪತಿ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಶಿಲ್ಪಾ ಶೆಟ್ಟಿ..!

ಇದೀಗ ಅಪ್ಪು ಅಗಲಿಕೆಯಿಂದ ನೊಂದುಹೋಗಿರುವ ಅಭಿಮಾನಿಯ ಕುಟುಂಬವೊಂದು ಅವರಿಗಾಗಿ ಹಾಡು ರಚನೆ ಮಾಡಿದೆ.. ಪುನೀತ್ ಅವರ ಸಿನಿಮಾಗಳ ಹೆಸರುಗಳನ್ನೇ  ಬಳಸಿಕೊಂಡು ವೈದ್ಯ ಡಾ.ವೆಂಕಟೇಶ್ ಎಂಬುವವರು  ಹಾಡನ್ನ ರಚನೆ ಮಾಡಿದ್ದಾರೆ.. ಅದಕ್ಕೆ ಅವರ ಮಗಳು 8 ವರ್ಷದ ಆರಾಧನಾ ಧ್ವನಿ ನೀಡಿ ಹಾಡಿಗೆ ಜೀವ ತುಂಬಿದ್ದಾರೆ. ಈ ಮನೆವರು ಪೂರ್ತಿ ಪುನೀತ್ ಅಭಿಮಾನಿಗಳಾಗಿದ್ದಾರೆ.  ವೆಂಕಟೇಶ್  ತಮ್ಮ ಮಗನಿಗೆ ಅಪ್ಪು ಎಂದೇ ಹೆಸರಿಟ್ಟಿದ್ದಾರೆ.

ಈ ವಾರ ಕನ್ನಡದಲ್ಲಿ ನಡೆಯಲಿದೆ ಸಿನಿಮಾಗಳ ಜಾತ್ರೆ – ಸಾಲು ಸಾಲು ಚಿತ್ರಗಳು ರಿಲೀಸ್..!

ಮೈಸೂರಿನಲ್ಲಿ ನಿರ್ಮಾಣವಾಗಲಿರುವ ಚಿತ್ರನಗರಿಗೆ “ಅಪ್ಪು” ಹೆಸರಿಡುವ ಚಿಂತನೆ…!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd