Punjab Result – ಪಂಜಾಬ್ ನಲ್ಲಿ ಆಮ್ ಆದ್ಮಿ (ಸಾಮಾನ್ಯ ವ್ಯಕ್ತಿ ) ವಿಜಯ – ಮನೀಶ್ ಸಿಸೋಡಿಯಾ
ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷದ ಅದ್ಬುತ ಪ್ರದರ್ಶನದ ಬಗ್ಗೆ ಹಿರಿಯ ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರ ಮಾತುಘಲೂ ಇಲ್ಲಿವೆ,
ಪಂಜಾಬ್ ಕೇಜ್ರಿವಾಲ್ ಮಾದರಿ ಆಡಳಿತಕ್ಕೆ ಅವಕಾಶ ನೀಡಿದೆ. ಇಂದು ಅವರ ಆಡಳಿತ ಮಾದರಿ ರಾಷ್ಟ್ರಮಟ್ಟದಲ್ಲಿ ನೆಲೆಯೂರಿದೆ.
ಇದು ‘ಆಮ್ ಆದ್ಮಿ’ (ಸಾಮಾನ್ಯ ವ್ಯಕ್ತಿ) ವಿಜಯವಾಗಿದೆ. ನಾವು ಗೋವಾ, ಉತ್ತರಾಖಂಡ ಮತ್ತು ಯುಪಿಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೆವು, ಆದರೆ ಎಲ್ಲೋ ಪಂಜಾಬ್ ಮೇಲೆ ಕೇಂದ್ರೀಕೃತವಾಗಿತ್ತು. ಕ್ರಮೇಣ ಈ ರಾಜ್ಯಗಳ ಜನರೂ ನಮ್ಮ ಪಕ್ಷವನ್ನು ನಂಬತೊಡಗುತ್ತಾರೆ.
Punjab Result – Aam Aadmi (common man) victory in Punjab – Manish Sisodia








