Pushpa : 8 ವಾರಗಳಲ್ಲಿ ಹಿಂದಿ ಅವತರಣಿಕೆಯಿಂದ ಪುಷ್ಪ ಗಳಿಸಿದ್ದೆಷ್ಟು….??
ಸದ್ಯಕ್ಕೆ ಹಾಡುಗಳು , ಸಿನಿಮಾ , ಡೈಲಾಗ್ಸ್ , ಆಕ್ಷನ್ ಸೀನ್ಸ್ , ಅಲ್ಲು ಲುಕ್ ಮೂಲಕ ಎನ್ಷೇಷನ್ ಕ್ರಿಯೇಟ್ ಮಾಡಿರುವ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ಥಿಯೇಟರ್ ಗಳಲ್ಲಿ ಧೂಳೆಬ್ಬಿಸಿ ಬಾಕ್ಸ್ ಆಫೀಸ್ ಲೂಟಿ ಮಾಡಿ ಅಮೇಜಾನ್ ನಲ್ಲಿ ಭರ್ಜರಿ ಪ್ರದರ್ಶನ ಕಾಣ್ತಿದೆ…
ಸುಕುಮಾರ್ ನಿರ್ದೇಶನದ ಈ ಸಿನಿಮಾ ವಿಶ್ವಾದ್ಯಂತ ಬಾಕ್ಸ್ ಆಫೀಸ್ ಕಲೆಕ್ಷನ್ ಹತ್ತಿರ ಹತ್ತಿರ 450 ಕೋಟಿಗೂ ಅಧಿಕ ಎನ್ನಲಾಗಿದೆ… ಅದ್ರಲ್ಲೂ ಹಿಂದಿ ಅವತರಣಿಕೆಯಲ್ಲೇ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ…
ಹಾಗಾದ್ರೆ 8 ವಾರಗಳು ಸಿನಿಮಾ ಗಳಿಸಿದ್ದೆಷ್ಟು ,,,,,??
ವಾರ 1 – 26.89 ಕೋಟಿ
ವಾರ 2– 20.20 ಕೋಟಿ
ವಾರ 3 – 25.40 ಕೋಟಿ
ವಾರ 4 – 11.79 ಕೋಟಿ
ವಾರ 5 – 7.30 ಕೋಟಿ
ವಾರ 6 – 6.25 ಕೋಟಿ
ವಾರ 7 – 4.05 ಕೋಟಿ
ವಾರ 8 – 3.28 ಕೋಟಿ
ಮೊದಲನೇ ವಾರ
ಡಿಸೆಂಬರ್ 17 – ಶುಕ್ರವಾರ : 3.11 ಕೋಟಿ ರೂ.
ಡಿಸೆಂಬರ್ 18 – ಶನಿವಾರ : 3.55 ಕೋಟಿ
ಡಿಸೆಂಬರ್ 19 – ಭಾನುವಾರ : 5.18 ಕೋಟಿ
ಡಿಸೆಂಬರ್ 20 – ಸೋಮವಾರ : 4.25 ಕೋಟಿ
ಡಿಸೆಂಬರ್ 21 – ಮಂಗಳವಾರ : 4.05 ಕೋಟಿ
ಡಿಸೆಂಬರ್ 22 – ಬುಧವಾರ : 3.36 ಕೋಟಿ
ಡಿಸೆಂಬರ್ 23 – ಗುರುವಾರ : 3.38 ಕೋಟಿ
2ನೇ ವಾರ
ಡಿಸೆಂಬರ್ 24 – ಶುಕ್ರವಾರ : 2.31 ಕೋಟಿ
ಡಿಸೆಂಬರ್ 25 – ಶನಿವಾರ : 3.75 ಕೋಟಿ
ಡಿಸೆಂಬರ್ 26 – ಭಾನುವಾರ : 4.25 ಕೋಟಿ
ಡಿಸೆಂಬರ್ 27 – ಸೋಮವಾರ : 2.75 ಕೋಟಿ
ಡಿಸೆಂಬರ್ 28 – ಮಂಗಳವಾರ : 2:50 ಕೋಟಿ
ಡಿಸೆಂಬರ್ 29 – ಬುಧವಾರ : 2.40 ಕೋಟಿ
ಡಿಸೆಂಬರ್ 30 – ಗುರುವಾರ : 2.24 ಕೋಟಿ
3ನೇ ವಾರ
ಡಿಸೆಂಬರ್ 31 – ಶುಕ್ರವಾರ : 3:50 ಕೋಟಿ
ಜನವರಿ -1 – 6. 10 ಕೋಟಿ
ಜನವರಿ – 2 – 6.25 ಕೋಟಿ
ಜನವರಿ -3 – 2.75 ಕೋಟಿ
ಜನವರಿ – 4 – 2.50 ಕೋಟಿ
ಜನವರಿ – 5 – 2.25 ಕೋಟಿ
ಜನವರಿ – 6 – 2.05 ಕೋಟಿ
ನಾಲ್ಕನೇ ವಾರ
ಜನವರಿ – 7 – 1.95 ಕೋಟಿ
ಜನವರಿ – 8 -2.56 ಕೋಟಿ
ಜನವರಿ – 9 – 3.48 ಕೋಟಿ
ಜನವರಿ – 10 -1.10 ಕೋಟಿ
ಜನವರಿ – 11 -0.95 ಕೋಟಿ
ಜನವರಿ -12 – 0.85 ಕೋಟಿ
ಜನವರಿ -13 – 0.80 ಕೋಟಿ
5ನೇ ವಾರ
ಕ್ರಮವಾಗಿ 1.20 ಕೋಟಿ , 1.45 ಕೋಟಿ , 1.95 ಕೋಟಿ , 0.75 ಕೋಟಿ., 0.70 ಕೋಟಿ , 0.60 ಕೋಟಿ , 0.55 ಕೋಟಿ….
6ನೇ ವಾರ
0.60 ಕೋಟಿ , 0.85 ಕೋಟಿ, 1.40 ಕೋಟಿ , 0.60 ಲಕ್ಷ , 0.55 ಲಕ್ಷ , 1.55 ಕೋಟಿ , ಭಾನುವಾರ 0.70 ಕೋಟಿ.
7ನೇ ವಾರ
0.45 ಕೋಟಿ , 0.75 ಕೋಟಿ , 1.25 ಕೋಟಿ , 0.55 ಕೋಟಿ, 0.45 ಕೋಟಿ , 0.35 ಕೋಟಿ , 0.25 ಕೋಟಿ ,
8ನೇ ವಾರ
0.25 ಕೋಟಿ , 0.68 ಕೋಟಿ , 1.10 ಕೋಟಿ , 0.35 ಕೋಟಿ , 0.35 ಕೋಟಿ , 0.30 ಕೋಟಿ , 0.25 ಕೋಟಿ ,
ಒಟ್ಟು 105.16 ಕೋಟಿ ರೂಪಾಯಿ…