ADVERTISEMENT
Tuesday, November 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಆಟೋ  ಹಿಂದೆ ‘ ಡಿಂಪಲ್ ಕ್ವೀನ್’ ಫೊಟೋ –  ಫೋಟೋ ಅನಾವರಣಗೊಳಿಸಿದ ರಚಿತಾ

Namratha Rao by Namratha Rao
July 10, 2021
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಆಟೋ  ಹಿಂದೆ ‘ ಡಿಂಪಲ್ ಕ್ವೀನ್’ ಫೊಟೋ –  ಫೋಟೋ ಅನಾವರಣಗೊಳಿಸಿದ ರಚಿತಾ

ಆಟೋ ಚಾಲಕನೊಬ್ಬ ಡಿಂಪಲ್ ಕ್ವೀನ್ ರಚಿತಾ ರಾಮ್ ಪೋಟೋವನ್ನ ತನ್ನ ಆಟೋ ಮೇಲೆ ಹಾಕಿಸಿಕೊಂಡಿದ್ದು, ಈ ಫೋಟೋವನ್ನ ಸ್ವತಃ  ರಚಿತಾ ರಾಮ್ ಅನಾವರಣಗೊಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ರಚಿತಾ ರಾಮ್ ಸಹ ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದು, ಆಟೋ ಚಾಲಕ ರಿಜ್ವಾನ್‌ಗೆ ಜಾಗರೂಕತೆಯಿಂದ ಆಟೋ ಚಾಲನೆ ಮಾಡಿ ಎಂದು ಶುಭ ಹಾರೈಸಿದ್ದಾರೆ.

Related posts

ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತಕ್ಕೆ ದೂರು

ರಾಜ್ಯ ರಾಜಕಾರಣಕ್ಕೆ ಮರಳುವ ಸುಳಿವು ನೀಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ

November 17, 2026
ದೇಶೀಯ ಕ್ರಿಕೆಟ್‌ನಲ್ಲಿ ಸಾಮರ್ಥ್ಯ ಸಾಬೀತುಪಡಿಸಿದರೂ ಸಿಗದ ಮನ್ನಣೆ: ಆಯ್ಕೆಗಾರರ ನಿರ್ಲಕ್ಷ್ಯಕ್ಕೆ ಬೇಸತ್ತು ಗುಡ್‌ಬೈ ಹೇಳಿದರಾ ಶಮಿ

ದೇಶೀಯ ಕ್ರಿಕೆಟ್‌ನಲ್ಲಿ ಸಾಮರ್ಥ್ಯ ಸಾಬೀತುಪಡಿಸಿದರೂ ಸಿಗದ ಮನ್ನಣೆ: ಆಯ್ಕೆಗಾರರ ನಿರ್ಲಕ್ಷ್ಯಕ್ಕೆ ಬೇಸತ್ತು ಗುಡ್‌ಬೈ ಹೇಳಿದರಾ ಶಮಿ

November 17, 2026

ಹೌದು ಸಾಮಾನ್ಯವಾಗಿ ಆಟೋಗಳ ಮೇಲೆ ಉಪೇಂದ್ರ, ಶಂಕರ್ ನಾಗ್ , ವಿಷ್ಣುವರ್ಧನ್ , ದರ್ಶನ್  ಹೀಗೆ ನಟರ  ಫೋಟೋಗಳು ರಾರಾಜಿಸುತ್ತವೆ.. ಇದೀಗ ಆಟೋ ಮೇಲೆ ರಚಿತಾ ರಾಮ್ ಫೋಟೋಗಳು ಕೂಡ ಹೆಚ್ಚು ಮಿಂಚುತ್ತಿವೆ. ಈ ಬಗ್ಗೆ ವಿಡಿಯೋ ಶೇರ್ ಮಾಡಿರುವ ರಚಿತಾ ‘ಈ ರೀತಿ ಪ್ರೀತಿ ತೋರಿಸಿದಾಗ, ನಿಜಕ್ಕೂ ಬಹಳ ಖುಷಿ ಆಗುವುದು. ನನ್ ಮನಸಾರೆ #ಥ್ಯಾಂಕ್ ಯೂ ರಿಜ್ವಾನ್, ಗಾಡಿಯನ ಜೋಪಾನವಾಗಿ ಓಡಿಸಿ ಗಾಡಿಯನ ಜೋಪಾನವಾಗಿ ಓಡಿಸಿ’ ಎಂದು ಬರೆದುಕೊಂಡಿದ್ದಾರೆ.

https://www.instagram.com/p/CRET115BdKF/

 

ಸಿನಿಮಾ ವಿಚಾರಕ್ಕೆ ಬಂದ್ರೆ ರಚಿತಾ ಸದ್ಯ ಪ್ರೇಮ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ಏಕ್ ಲವ್ ಯಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೇ ರಮೇಶ್ ಅರವಿಂದ್ ಅಭಿನಯದ ‘100’ ಸಿನಿಮಾದಲ್ಲಿಕಾಣಿಸಿಕೊಂಡಿದ್ದಾರೆ.   ಪ್ರಜ್ವಲ್ ದೇವರಾಜ್ ಜೊತೆ ‘ವೀರಂ’ ಸಿನಿಮಾ ಮಾಡ್ತಿದ್ದಾರೆ. ಸತೀಶ್ ನೀನಾಸಂ ಜೊತೆ ‘ಮ್ಯಾಟ್ನಿ’ ಸೇರಿದಂತೆ , ಲವ್ ಯೂ ರಚ್ಚು, ಏಪ್ರಿಲ್, ಮಾನ್ಸೂನ್ ರಾಗಾ, ಲಿಲ್ಲಿ, ಬ್ಯಾಡ್ ಮ್ಯಾನರ್ಸ್, ಶಬರಿ ಸರ್ಚಿಂಗ್ ಫಾರ್ ರಾವಣ, ಲವ್ ಮೀ ಔರ್ ಹೇಟ್ ಮೀ, ರವಿ ಭೋಪಣ್ಣ, ಡಾಲಿ, ಪಂಕಜ ಕಸ್ತೂರಿ  ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಡಿಂಪಲ್ ಕ್ವೀನ್ ಬ್ಯುಸಿಯಾಗಿದ್ಧಾರೆ.

ನೀನ್ಯಾರು ಕೇಳೋಕೆ…? ನೀನೇನು ಬಿಗ್ ಬಾಸಾ..? ಸಂಬರಗಿಗೆ ವಾರ್ನಿಂಗ್ ಕೊಟ್ಟ ಅರವಿಂದ್..!

Tags: rachitha ramSandalwoodviral
ShareTweetSendShare
Join us on:

Related Posts

ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತಕ್ಕೆ ದೂರು

ರಾಜ್ಯ ರಾಜಕಾರಣಕ್ಕೆ ಮರಳುವ ಸುಳಿವು ನೀಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ

by Shwetha
November 17, 2026
0

ರಾಜ್ಯ ರಾಜಕಾರಣಕ್ಕೆ ಮರಳುವ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ತಮ್ಮ ರಾಜಕೀಯ ಜೀವನಕ್ಕೆ ನೆಲೆ...

ದೇಶೀಯ ಕ್ರಿಕೆಟ್‌ನಲ್ಲಿ ಸಾಮರ್ಥ್ಯ ಸಾಬೀತುಪಡಿಸಿದರೂ ಸಿಗದ ಮನ್ನಣೆ: ಆಯ್ಕೆಗಾರರ ನಿರ್ಲಕ್ಷ್ಯಕ್ಕೆ ಬೇಸತ್ತು ಗುಡ್‌ಬೈ ಹೇಳಿದರಾ ಶಮಿ

ದೇಶೀಯ ಕ್ರಿಕೆಟ್‌ನಲ್ಲಿ ಸಾಮರ್ಥ್ಯ ಸಾಬೀತುಪಡಿಸಿದರೂ ಸಿಗದ ಮನ್ನಣೆ: ಆಯ್ಕೆಗಾರರ ನಿರ್ಲಕ್ಷ್ಯಕ್ಕೆ ಬೇಸತ್ತು ಗುಡ್‌ಬೈ ಹೇಳಿದರಾ ಶಮಿ

by Shwetha
November 17, 2026
0

ಟೀಮ್ ಇಂಡಿಯಾದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ತಮ್ಮ 35ನೇ ವಯಸ್ಸಿನಲ್ಲಿ ಸುದೀರ್ಘ ಮಾದರಿಯ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವುದು ಭಾರತೀಯ ಕ್ರಿಕೆಟ್ ವಲಯದಲ್ಲಿ ತೀವ್ರ...

ಸಂವಿಧಾನ ದಿನದಂದು ದೇಶಾದ್ಯಂತ ‘ಸಂವಿಧಾನ ರಕ್ಷಿಸಿ’ ಮೆರವಣಿಗೆ: ಮತದಾರರ ಪಟ್ಟಿ ಪರಿಶೀಲನೆಗೆ ಕಾಂಗ್ರೆಸ್ ಸಿದ್ಧತೆ

ಸಂವಿಧಾನ ದಿನದಂದು ದೇಶಾದ್ಯಂತ ‘ಸಂವಿಧಾನ ರಕ್ಷಿಸಿ’ ಮೆರವಣಿಗೆ: ಮತದಾರರ ಪಟ್ಟಿ ಪರಿಶೀಲನೆಗೆ ಕಾಂಗ್ರೆಸ್ ಸಿದ್ಧತೆ

by Shwetha
November 17, 2026
0

ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ವಿರುದ್ಧ ತನ್ನ ಹೋರಾಟವನ್ನು ತೀವ್ರಗೊಳಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ನವೆಂಬರ್ 26ರಂದು ಸಂವಿಧಾನ ದಿನದ ಅಂಗವಾಗಿ ದೇಶದ ಎಲ್ಲ ರಾಜ್ಯಗಳ ಕಾಂಗ್ರೆಸ್ ಕೇಂದ್ರ...

ಪರಕೀಯನಿಂದ ಸಂವಿಧಾನಕ್ಕೆ ಅಪಮಾನವಾಗುವಾಗ ಚಪ್ಪಾಳೆ ತಟ್ಟಿ ಸಂಭ್ರಮಿಸುವುದೇ- ಇದನ್ನು ನೋಡಿ ರಕ್ತ ಕುದಿಯಲಿಲ್ಲ ಎಂದರೆ ಅವರು ಭಾರತೀಯರೇ: ರಾಹುಲ್ ಗಾಂಧಿ ವಿಡಿಯೋ ಹಂಚಿಕೊಂಡು ನಟ ಜಗ್ಗೇಶ್ ಆಕ್ರೋಶ

ಪರಕೀಯನಿಂದ ಸಂವಿಧಾನಕ್ಕೆ ಅಪಮಾನವಾಗುವಾಗ ಚಪ್ಪಾಳೆ ತಟ್ಟಿ ಸಂಭ್ರಮಿಸುವುದೇ- ಇದನ್ನು ನೋಡಿ ರಕ್ತ ಕುದಿಯಲಿಲ್ಲ ಎಂದರೆ ಅವರು ಭಾರತೀಯರೇ: ರಾಹುಲ್ ಗಾಂಧಿ ವಿಡಿಯೋ ಹಂಚಿಕೊಂಡು ನಟ ಜಗ್ಗೇಶ್ ಆಕ್ರೋಶ

by Shwetha
November 17, 2026
0

ಭಾರತದ ನೆಲದಲ್ಲಿಯೇ ನಿಂತು ವಿದೇಶಿ ರಾಜಕೀಯ ಮುಖಂಡರೊಬ್ಬರು ದೇಶದ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ವಿರುದ್ಧ ಮಾತನಾಡುತ್ತಿದ್ದಾಗ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನಗುತ್ತಾ...

ದಿನ ಭವಿಷ್ಯ (19-10-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (17-11-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
November 17, 2026
0

ದಿನ ಭವಿಷ್ಯ: 17-11-2026 1. ಮೇಷ ರಾಶಿ ಗೋಚಾರ ಫಲದ ಪ್ರಕಾರ ಚಂದ್ರನು ನಿಮ್ಮ ರಾಶಿಯಿಂದ ಹನ್ನೊಂದನೇ ಮನೆಯಾದ ಲಾಭ ಸ್ಥಾನದಲ್ಲಿ ಸಂಚರಿಸುತ್ತಿದ್ದಾನೆ. ಇದು ನಿಮಗೆ ಅತ್ಯಂತ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram