“ ಸಾರಿ ಕರ್ಮ ರಿಟರ್ನ್ಸ್” ಅಂತ ಕಮ್ ಬ್ಯಾಕ್ ಮಾಡ್ತಿದ್ದಾರೆ ರಾಗಿಣಿ  

1 min read

“ ಸಾರಿ ಕರ್ಮ ರಿಟರ್ನ್ಸ್” ಅಂತ ಕಮ್ ಬ್ಯಾಕ್ ಮಾಡ್ತಿದ್ದಾರೆ ರಾಗಿಣಿ

ಬೆಂಗಳೂರು : ಡ್ರಗ್ ಲಿಂಕ್ ಕೇಸ್ ನಲ್ಲಿ ಜೈಲು ಸೇರಿ ನಿರಂತರ ಸುದ್ದಿಯಲ್ಲಿದ್ದ ತುಪ್ಪದ ಹುಡುಗಿ ನಟಿ ರಾಗಿಣಿ ದ್ವಿವೇದಿ ಜಾಮೀನಿನ ಮೇಲೆ ಹೊರಬಂದಿದ್ದು ಕಹಿ ಘಟನೆ ಮರೆತು ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ.. ಅವರ ಬಳಿ ಕೆಲ ಪ್ರಾಜೆಕ್ಟ್ ಗಳಿವೆ.. ಈ ನಡುವೆ ಹಿಂದಿಯಲ್ಲೂ ಆಲ್ ಬಮ್ ಸಾಂಗ್ ನಲ್ಲಿ  ನಟಿಸುತ್ತಿರುವ ಬಗ್ಗೆ ರಾಗಿಣಿ ಹೇಳಿಕೊಂಡಿದ್ದರು.

ಇದೀಗ “ಕ್ಷಮಿಸಿ ಕರ್ಮ ಹಿಂದಿರುಗಿ ಬರುತ್ತದೆ” ಅಂತ ವಾಪಸ್ ಆಗ್ತಾಯಿದ್ದಾರೆ.. ಅಂದ್ಹಾಗೆ ರಾಗಿಣಿ ಕಾಣಿಸಿಕೊಳ್ತಿರುವ ಈ ಹೊಸ ಸಿನಿಮಾದ ಟೈಟಲ್ “ SORRY Karma returns.. ಈ ಚಿತ್ರ ಬಲವಾದ ಸಾಮಾಜಿಕ ಸಂದೇಶವನ್ನು ಹೊಂದಿದೆ.  ಸದ್ಯ ಚಿತ್ರದ ಶೂಟಿಂಗ್‌ ಆರಂಭ ಆಗಿದೆ. ಕಿಸ್ ಇಂಟರ್‌ನ್ಯಾಷನಲ್ ನಿರ್ಮಾಣ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ಚಿತ್ರಕ್ಕೆ ಬ್ರಹ್ಮ ಎನ್ನುವವರು ಆಕ್ಷನ್ ಕಟ್ ಹೇಳ್ತಿದ್ದಾರೆ.  ಇನ್ನು ಹಾಲಿವುಡ್‌ನ ಟಾಮ್ ಅಂಡ್‌ ಜೆರಿ ಚಿತ್ರಕ್ಕೆ ಕೆಲಸ ಮಾಡಿದ್ದ ಅನಿಮೇಷನ್ ತಂಡ ಈ ಚಿತ್ರವನ್ನ ಸೇರಿ ಕೊಳ್ಳಲಿದೆ ಎಂದು ರಾಗಿಣಿ  ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

“ಸೋಡಾ ಶರ್ಬತ್” ನ ಫಸ್ಟ್ ಲುಕ್ ಪೋಸ್ಟರ್ ರಿಲೀಸ್

ಹುಚ್ಚುತನವೋ.. ದೇಶದ್ರೋಹವೋ… : ಕಂಗನಾ ವಿರುದ್ಧ ವರುಣ್ ಗಾಂಧಿ ಆಕ್ರೋಶ

ಅಂಬಾನಿ ಮನೆಯ ಅಡ್ರಸ್ ಕೇಳಿದ ಮೂವರು ಅರೆಸ್ಟ್..!!

5 ಭಾಷೆಗಳಲ್ಲಿ ರಿಲೀಸ್ ಆಗುತ್ತಂತೆ “ತೋತಾಪುರಿ” : ಆದ್ರೂ ಪ್ಯಾನ್ ಇಂಡಿಯಾ ಅಲ್ವಂತೆ..! 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd