ಸಿಸಿಬಿ ಕಚೇರಿಗೆ ಹಾಜರಾದ ತುಪ್ಪದ ಬೆಡಗಿ ಕೆರಿಯರ್ ಬಗ್ಗೆ ಹೇಳಿದ್ದೇನು..?
ಸ್ಯಾಂಡಲವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧನವಾಗಿ ಬಳಿಕ ಜಾಮೀನು ಪಡೆದು ಬಿಡುಗಡೆಯಾಗಿರುವ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಇಂದು ಸಿಸಿಬಿ ಕಚೇರಿಗೆ ಹಾಜರಾಗಿ ಸಹಿ ಮಾಡಿದ್ದಾರೆ. ಜಾಮೀನು ಷರತ್ತಿನಂತೆ ಸಿಸಿಬಿ ಕಚೇರಿಗೆ ಹಾಜರಾಗಿ ರಾಗಿಣಿ ಸಹಿ ಮಾಡಿದ್ದಾರೆ. ಇನ್ನೂ ಪರಪ್ಪನ ಆಗ್ರಹಾರದಿಂದ ಬಿಡುಗಡೆಗೊಂಡ ಬಳಿಕ ಮೊದಲ ಬಾರಿಗೆ ರಾಗಿಣಿ ಸಿಸಿಬಿ ಅಧಿಕಾರಿಗಳ ಎದುರು ಹಾಜರಾಗಿದ್ದಾರೆ.
ಲವ್ ಬ್ರೇಕಪ್ : ಪ್ರಿಯತಮೆ ಮೇಲೆ ನಡುರಸ್ತೆಯಲ್ಲೇ ಚಾಕುವಿಂದ ಹಲ್ಲೆ ನಡೆಸಿದ ಪಾಗಲ್..!
ಬಳಿಕ ಈ ಬಗ್ಗೆ ಮಾತನಾಡಿರುವ ಅವರು ಕೋರ್ಟ್ ಆದೇಶದಂತೆ ಇಂದು ಬಂದು ಸಹಿ ಮಾಡಿದ್ದೇನೆ. ಪ್ರತಿ 15 ದಿನಕ್ಕೊಮ್ಮೆ ಬಂದು ಸಹಿ ಮಾಡಬೇಕು ಎಂದು ಷರತ್ತು ಇದೆ. ಅದೇ ರೀತಿಯಲ್ಲಿ ಇನ್ವೆಸ್ಟಿಗೇಷನ್ ಆಫೀಸರ್ ಮುಂದೆ ಸಹಿ ಹಾಕಿದ್ದೇನೆ. ಮುಂದೆ 1ಪ್ರೆಸ್ ಮೀಟ್ ಮಾಡುತ್ತೇನೆ ಎಂದು ಹೇಳಿದ್ದೇನೆ. ಸ್ವಲ್ಪ ಕಾಲಾವಕಾಶ ತೆಗೆದುಕೊಂಡು ಪ್ರೆಸ್ ಮೀಟ್ ಮಾಡುತ್ತೇನೆ ಎಂದಿದ್ದಾರೆ. ಇನ್ನೂ ಇದೇ ವೇಳೆ ಈಗ ನನ್ನ ಫೋಕಸ್ ಸಂಪೂರ್ಣವಾಗಿ ಕೆಲಸದ ಕಡೆ ಇದೆ. ನನ್ನ ಕುಟುಂಬದವರೊಂದಿಗೆ ಹೆಚ್ಚು ಹೆಚ್ಚು ಸಮಯ ಕಳೆಯುತ್ತೇನೆ. ನನ್ನ ಕರಿಯರ್ ಕಡೆ ಗಮನಹರಿಸುತ್ತೇನೆ ಎಂದಿದ್ದಾರೆ.
ಟಿಕ್ರಿ ಗಡಿಯಲ್ಲಿ ಪ್ರತಿಭಟನಾ ನಿರತ ರೈತ ಆತ್ಮಹತ್ಯೆ
FDA ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣ : 28ಕ್ಕೆ ನಡೆಯಲಿರುವ ಪರೀಕ್ಷೆ ಮೇಲೆ ‘ಖಾಕಿ’ ಕಣ್ಗಾವಲು..!
ಫೇಸ್ ಬುಕ್ ನಲ್ಲಿ ಫೆ.20ಕ್ಕೆ ಸಿಎಂ ಬಿಎಸ್ ವೈ ಸಾವು ಖಚಿತ ಎಂದವನ ವಿರುದ್ಧ FIR..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel