ಮಿಸ್ಟರ್ 56 ಇಂಚಿಗೆ ಚೀನಾ ಕಂಡ್ರೆ ಭಯ – ರಾಹುಲ್ ಗಾಂಧಿ
ನವದೆಹಲಿ : ಸದಾ ಮೋದಿ , ಬಿಜೆಪಿ / ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಸುದ್ದಿಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇದೀಗ ಮೋದಿ ಅವರ ವಿರುದ್ಧ ವ್ಯಂಗ್ಯಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ “ಮಿಸ್ಟರ್ 56 ಇಂಚು ( ನರೇಂದ್ರ ಮೋದಿ) ಚೀನಾ ಕಂಡ್ರೆ ಹೆದರುತ್ತಾರೆ” ಎಂದು ಟೀಕಿಸಿದ್ದಾರೆ. ವಿಡಿಯೋ ಕ್ಲಿಪ್ ಹಂಚಿಕೊಂಡಿರುವ ರಾಹುಲ್ ಗಾಂಧಿ ಪ್ರಧಾನಿ ಮೋದಿ ಕಾಲೆಳೆದಿದ್ದಾರೆ.
ಇನ್ನೂ ಚೀನಾ ಭಾರತ ಗಡಿ ಬಿಕ್ಕಟ್ಟು ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಭಾರತ ಮತ್ತು ಚೀನಾ ಗಡಿ ಸಮಸ್ಯೆ, ಯುದ್ಧೋಪಕರಣ ಸೇರಿದಂತೆ ಹಲವಾರು ವಿಚಾರಗಳನ್ನೊಳಗೊಂಡ ವಿಡಿಯೋ ಕ್ಲಿಪ್ ಹಂಚಿಕೊಂಡು ಕ್ರೊನೋಲಜಿ ಅರ್ಥಮಾಡಿಸಿ ಎಂದು ಅಡಿಬರಹ ಕೊಟ್ಟು ಟೀಕೆ ಮಾಡಿದ್ದಾರೆ.
ಪ್ರತಿ ದಿನ ಸ್ನಾನ ಮಾಡುದ ಕಾರಣಕ್ಕೆ ಪತ್ನಿಗೆ ತಲಾಕ್ ಕೊಟ್ಟ..!
https://twitter.com/i/status/1441350545491431428
847 ಕೋಟಿ ರೂಪಾಯಿಗಳ ತೆರಿಗೆ ಹಣ ನಷ್ಟ : ತಕ್ಷಣ ಮುಖ್ಯಮಂತ್ರಿಗಳ ಮಧ್ಯ ಪ್ರವೇಶಕ್ಕೆ ಆಪ್ ಆಗ್ರಹ








