Video : ರೈಲಿನಿಂದ ಆಯತಪ್ಪಿ ಬಿದ್ದ ವೃದ್ಧನ ಜೀವ ಉಳಿಸಿದ ‘ಹೀರೋಗಳು’..!
ಮಹಾರಾಷ್ಟ್ರ: ಮಹಾರಾಷ್ಟ್ರದ ಕಲ್ಯಾಣ್ ರೈಲು ನಿಲ್ದಾಣದಲ್ಲಿ ಚಲಿಸುತ್ತಿರುವ ರೈಲನ್ನು ಹತ್ತಲು ಮುಂದಾಗಿದ್ದ ವೃದ್ಧರೊಬ್ಬರು ಆಯತಪ್ಪಿ ಬಿದ್ದಿದ್ದು ಸಾವಿನ ದವಡೆಯಿಂದ ಪವಾಡವೆಂಬತೆ ಪಾರಾದ ಘಟನೆ ನಡೆದಿದೆ.
ರಾಜ್ಯದಲ್ಲಿ 60 ಲಕ್ಷ ಮಕ್ಕಳಿಗೆ ಪೋಲಿಯೋ ಲಸಿಕೆ : ಸಚಿವ ಡಾ.ಕೆ.ಸುಧಾಕರ್
ಹೌದು ಮನ್ಸೂರ್ ಅಹಮದ್ ಎಂಬ ವೃದ್ಧರೊಬ್ಬರು ರಾತ್ರಿ 8 ಗಂಟೆ ಸುಮಾರಿಗೆ ಚಲಿಸುತ್ತಿರುವ ರೈಲನ್ನು ಹತ್ತಲು ಮುಂದಾಗಿದ್ದಾರೆ. ಈ ವೇಳೆ ರೈಲು ಚಲಿಸಿಬಿಟ್ಟಿದೆ. ಇದನ್ನು ತಿಳಿಯದ ಅವರು ಹತ್ತಲು ಮುಂದಾದಾಗ ಆಯತಪ್ಪಿ ಬಿದ್ದುಬಿಟ್ಟಿದ್ದಾರೆ. ಜತೆಗೆ ಅವರ ಬಳಿ ಇದ್ದ ಸಾಮಾನು ಕೂಡ ಬಿದ್ದುಹೋಗಿದೆ. ಇನ್ನೇನು ರೈಲಿನ ಅಡಿಯಲ್ಲಿ ಸಿಲುಕಿದ್ದ ವೃದ್ಧನನ್ನ ಅಲ್ಲಿದ್ದ ರಕ್ಷಣಾ ಪಡೆಯ ಸಿಬ್ಬಂದಿ ವೃದ್ಧನನ್ನು ಎಳೆದು ಈಚೆಗೆ ತಂದು ಕಾಪಾಡಿ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ. ಜತೆಗೆ ಅವರ ಬಳಿ ಇದ್ದ ಚೀಲವನ್ನೂ ಈಚೆಗೆ ಎಳೆದಿದ್ದಾರೆ.
ತಾಯಿಯಿಲ್ಲದ ಅಪ್ರಾಪ್ತೆ ಮೇಲೆ ಮೃಗೀಯ ವರ್ತನೆ : ಸಾಮೂಹಿಕ ಅತ್ಯಾಚಾರ..!
ಇಬ್ಬರು ರೈಲ್ವೆ ರಕ್ಷಣಾ ಪಡೆಯ ಸಿಬ್ಬಂದಿ ವೃದ್ಧನ ಜೀವವನ್ನ ಕಾಪಾಡಿದ್ದಾರೆ. ಥಾಣೆಯ ಕಲ್ಯಾಣ್ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ರಕ್ಷಣಾ ಪಡೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗ್ತಾಯಿದೆ. ರೈಲ್ವೆ ರಕ್ಷಣಾ ಪಡೆಯ ಜೀತೇಂದ್ರ ಗುಜಾರ್ ಹಾಗೂ ಎಸ್ಸಿ ಯಾದವ್ ವೃದ್ಧನ ಜೀವ ಕಾಪಾಡಿದ ಸಿಬ್ಬಂದಿಗಳಾಗಿದ್ದಾರೆ.
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದೆ ನೀಚ ತಂದೆ
#WATCH: Two Railway Protection Force (RPF) personnel yesterday rescued a man at Kalyan Railway Station, Maharashtra who slipped while he was trying to board a moving train. pic.twitter.com/ONU4llnLtH
— ANI (@ANI) January 30, 2021
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel