ಯೋಗ ಮಾಡಲು ಹೋಗಿ ಟ್ರೋಲ್ ಆದ ಬಾಲಿವುಡ್ ನ ‘ಡ್ರಾಮಾ ಕ್ವೀನ್’..! VIDEO VIRAL

1 min read
Rakhi Sawant purchasing vegetables

ಯೋಗ ಮಾಡಲು ಹೋಗಿ ಟ್ರೋಲ್ ಆದ ಬಾಲಿವುಡ್ ನ ‘ಡ್ರಾಮಾ ಕ್ವೀನ್’..!

ಮುಂಬೈ: ಬಾಲಿವುಡ್ ನ ಡ್ರಾಮಾ ಕ್ವೀನ್  ಅಂತಲೇ ಫೇಮಸ್ ಆಗಿರುವ ರಾಖಿ ಏನೇ ಮಾಡಿದ್ರು ಅದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ಹಾಟ್ ಟಾಪಿಕ್ ಆಗಿಬಿಡುತ್ತೆ.. ಪ್ರತಿ ಬಾರಿಯೂ ಒಂದಲ್ಲಾ ಒಂದು ವಿಚಾರದಲ್ಲಿ ಸುದ್ದಿಯಲ್ಲೇ ಇರುತ್ತಾರೆ ನೌಟಂಕಿ ರಾಣಿ ರಾಖಿ ಸಾವಂತ್..

ಇದೀಗ ಯೋಗ ಮಾಡಲು ಹೋಗಿ ಮತ್ತೊಮ್ಮೆ ಟಟ್ರೋಲ್ ಪೇಜ್ ಗಳಿಗೆ ಆಹಾರವಾಗಿದ್ದಾರೆ ರಾಖಿ ಸಾವಂತ್..  ತರಬೇತುದಾರರ ಸಹಾಯದಿಂದ ರಾಖಿ ಯೋಗಾಸನವೊಂದನ್ನು ಮಾಡಿದ್ದಾರೆ. ಇದರ ವೀಡಿಯೋವನ್ನು  ತಮ್ಮ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.  ಆದ್ರೆ ಅವರು ಧರಿಸಿರುವ ಉಡುಪು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು ಟ್ರೋಲ್ ಗಳನ್ನ ಮಾಡಲು ಶುರು ಮಾಡಿದ್ದಾರೆ.

ವೀಡಿಯೋದಲ್ಲಿ ರಾಖಿ, ಚರ್ಮದ ಬಣ್ಣದ ಸ್ಪೋಟ್ರ್ಸ್ ಬ್ರಾ ಧರಿಸಿದ್ದಾರೆ. ಆದರೆ ಆಕೆ ಬ್ರಾ ಧರಿಸಿಯೇ ಇಲ್ಲವೆಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಮದುವೆ ವಿಚಾರದಿಂದ ಹಿಡಿದು, ಕಂಗನಾ ಹಾಗೂ ಇತರೇ ನಟ ನಟಿಯರ ಬಗ್ಗೆ ಹೇಳಿಕೆ ನೀಡುವ ವರೆಗೂ ಪ್ರತಿ ವಿಚಾರದಲ್ಲೂ ರಾಖಿ ನೀಡುವ ಹೇಳಿಕೆಗಳು , ಅವರ ವರ್ತನೆ ಟ್ರೋಲ್ ಗೆ ಗುರಿಯಾಗೋಕೆ ಹೆಚ್ಚು ಸಮಯ ತೆಗೆದುಕೊಳ್ಳೋದಿಲ್ಲ.

ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd