Ramnagar
ಕಲಿಯುಗದಲ್ಲಿ ಕಣ್ಣುಬಿಟ್ಟ ಶಿವ ಏನಪ್ಪಾ ದೇವೆರ ವಿಷಯದಲ್ಲಿ ತಮಾಷೇ ಮಾಡ್ತಾ ಇದ್ದಾರೆ ಅಂತ ಯೊಚಿಸುತ್ತಿದ್ರೆ ಇದು ತಮಾಷೇ ಅಲ್ಲ ನಿಜ
ಹೌದು ನಂಬಲು ಅಸಾದ್ಯ ಎನ್ನಿಸುವಂತಹ ಘಟನೆ ರಾಮನಗರ ಜಿಲ್ಲೆಯಲ್ಲಿ ಸುಳಿದಾಡುತ್ತಿದ್ದೆ.
ರಾಮನಗರದ ಜಿಲ್ಲೆ ಮಾಗಡಿ KSRTC ಬಸ್ ನಿಲ್ದಾಣದ ಹತ್ತಿರ ಪ್ರಾಚಿನ ದೇವಾಲಯವಾದ ಊಮಾಮಹೇಶ್ವರಿ ದೇವಾಲಯದಲ್ಲಿ ಈ ಘಟನೆ ನಡೆದಿದೆ.
ಈ ಘಟನೆಯು ಸಂಜೆ 6.30 ರ ಸಮಯದ ಪೂಜೆಗೆಂದು ಹೂವಿನ ಅಲಂಕಾದ ಸಮಯದಲ್ಲಿ ದೇವರ ಮೂರ್ತಿ ಕಣ್ಣು ಬಿಟ್ಟಿದೆ, ಹಾಗೂ ರಾತ್ರಿ 9 ಕ್ಕೆ ಮರಳಿ ನೋಡಿದಾಗ ಕಣ್ಣು ಮುಚ್ಚಿದಂತಿದೆ .
ಶಿವ ಲಿಂಗದ ಮೇಲ್ಭಾಗದಲ್ಲಿ ಕಣ್ಣು ತೆರಿದಿದೆ ಎಂದು ಹೇಳಲಾಗುತ್ತಿದ್ದು, ದೇವರು ಕಣ್ಣು ಬಿಟ್ಟಿದ್ದಾರೆ ಎಂದು ಸುದ್ದಿ ತಿಳಿಯುತ್ತಿದ್ದಂತೆ ದೇವರ ದರ್ಶನಕ್ಕೆ ಭಕ್ತಾದಿಗಳು ಮುಗಿಬಿದ್ದಿದಾರೆ.
ಭಕ್ತರ ಗನಸಾಗರ ನಿಯಂತ್ರಿಸಲು ಪೊಲೀಸರನ್ನು ಆಯೋಜಿಸಿದ್ದು ಜನ ಮರುಳೋ ಜಾತ್ರೇ ಮರುಳೊ ಎಂಬಂತೆ ಘಟನೆ ನಡೆದಿದ್ದು ದೇವರ ಪೋಟೊಗಳು ಸಾಮಾಜೀಕ ಜಾಲತಾಣದಲ್ಲಿ ಹರಿದಾಡುತ್ತದೆ,