ಕಾಪಿ – ಪೇಸ್ಟ್ ಫೀಚರ್ ಆವಿಷ್ಕಾರ ಮಾಡಿದ್ಯಾರು..? ಯಾವತ್ತೂ ಕೆಡದೇ ಇರುವ ಪದಾರ್ಥ ಯಾವುದು..? ನಿಮಗೆ ಗೊತ್ತಿಲ್ಲದ ಕೆಲ ಸತ್ಯಗಳು..!

1 min read

ಕಾಪಿ – ಪೇಸ್ಟ್ ಫೀಚರ್ ಆವಿಷ್ಕಾರ ಮಾಡಿದ್ಯಾರು..? ಯಾವತ್ತೂ ಕೆಡದೇ ಇರುವ ಪದಾರ್ಥ ಯಾವುದು..? ನಿಮಗೆ ಗೊತ್ತಿಲ್ಲದ ಕೆಲ ಸತ್ಯಗಳು..!

ಒಂದು ಮಗು ಜನಿಸಿದಾಗ ಆ ಮಗುವಿನ ದೇಹದಲ್ಲಿ ಸುಮಾರು 300 ಮೂಳೆಗಳಿರುತ್ವೆ. ಆದ್ರೆ ಸುಮಾರು 18 ವರ್ಷದದಷ್ಟರಲ್ಲಿ ದೇಹದಲ್ಲಿನ ಬೆಳವಣಿಗೆಗಳ ನಂತರ ಆ ಸಂಖ್ಯೆ ಸುಮಾರು 206ಕ್ಕೆ ಇಳಿದಿರುತ್ತದೆ.

ಇತ್ತೀಚೆಗಿನ ದಿನಗಳಲ್ಲಿ ಕಂಪ್ಯೂಟರ್ ಇಲ್ಲದೇ ಯಾವುದೇ ಕೆಲಸಗಳು ನಡೆಯೋದಿಲ್ಲ. ಆದ್ರೆ ಸಾಮಾನ್ಯವಾಗಿ ಕಂಪ್ಯೂಟರ್ ನಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುವ ಕಾಪಿ – ಪೇಸ್ಟ್ ( CTL + C ಮತ್ತು CTL + V) ಫೀಚರ್ ನ ಆವಿಷ್ಕಾರ ಮಾಡಿದ್ದು ಅಮೆರಿಕಾದ ಕಂಪ್ಯೂಟರ್ ವರ್ಕರ್ ಅಥವ ವಿಜ್ಞಾನಿ ‘ಲಾರಿ ಟೆಸ್ಲರ್’.

ನಮ್ಮ ಕನಸನ್ನು ನಿಭಾಯಿಸುವುದು ನಮ್ಮ ಮೆದುಳು. ಆದ್ರೆ ನಮ್ಮ ಮೆದುಳಿನಲ್ಲಿ ಉಳಿಯೋದು ನಾವು ನೋಡಿದ, ನಾವು ಮಾತನಾಡಿದ, ಪರಿಚಿತ ವ್ಯಕ್ತಿಗಳಷ್ಟೇ. ಹೀಗಾಗಿ ಕನಸಿನಲ್ಲಿ ನಾವು ಯಾರನ್ನೂ ರೂಪವನ್ನ ನೋಡುವುದಕ್ಕೆ ಸಾಧ್ಯವೇ ಇಲ್ಲ. ನಮ್ಮ ಕನಸಿನಲ್ಲಿ ಯಾರದ್ದೋ ಮುಖ ಕಾಣಿಸಿದೆ ಅಂದ್ರೆ ಅವರನ್ನ ನಾವು ಜೀವನದಲ್ಲಿ ಎಲ್ಲಿಯಾದ್ರೂ ನೋಡಿಯೇ ಇರುತ್ತೇವೆ ಎಂತಲೇ ಅರ್ಥ.

ನಿಮಗೆಲ್ಲಾ ಗೊತ್ತು ಗೂಬೆಗಳಿಗೆ ರಾತ್ರಿಯಲ್ಲಿ ಮಾತ್ರವೇ ಕಣ್ಣು ಕಾಣಿಸುತ್ತೆ. ಆದ್ರೆ ಅಸಲಿಗೆ ಕತ್ತಲ್ಲಲ್ಲಿಯೂ ಬಹಳ ಸ್ಪಷ್ಟವಾಗಿ ನೋಡಬಹುದಾದ ದೃಷ್ಟಿ ಶಕ್ತಿ ಇರುವ ಏಕಮಾತ್ರ ಪ್ರಾಣಿ ಚಿರತೆ

ಚಾಕೊಲೇಟ್ ನಿಂದ ತೂಕ ಹೆಚ್ಚಾಗುತ್ತೆ ಎಂದು ಅನೇಕರು ತಿಳಿದುಕೊಂಡಿದ್ದಾರೆ. ಆದ್ರೆ ಚಾಕೊಲೇಟ್ ನ ಟಿಫನ್ ನಲ್ಲಿ ಅಗತ್ಯವಾಗಿ ಬಳಕೆ ಮಾಡಿ. ಆಗ ನಿಮ್ಮ ತೂಕ ಇಳಿಕೆಯಾಗುತ್ತದೆ.

ನಿಮಗೆ ಎಷ್ಟೇ ಕೋಪ ಇದ್ರು ಕೂಡ ದಿನಕ್ಕೆ ಒಮ್ಮೆ ಬೆಳ್ಳಿ ಲೋಟದಲ್ಲಿ ನೀರು ಕುಡಿಯೋದ್ರಿಂದ ನಿಮ್ಮ ಭಾವನೆಗಳು ಅಥವ ಕೋಪವನ್ನ ನಿಯಂತ್ರಣಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ.

ಬಲಗೈನಲ್ಲಿ ಬರೆಯುವವರ ಹೋಲಿಕೆಯಲ್ಲಿ ಎಡಗೈನಲ್ಲಿ ಬರೆಯುವವರೇ ಸುಮಾರು 10- 11 ವರ್ಷಗಳ ಕಾಲ ಹೆಚ್ಚು ಜೀವಿಸುತ್ತಾರೆ ಎನ್ನಲಾಗುತ್ತೆ.

ಇಡೀ ವಿಶ್ವಾದ್ಯಂತ ಜನ ಚಾಕೊಲೇಟ್ ನ ಇಷ್ಟ ಪಟ್ಟು ತಿಂತಾರೆ. ಆದ್ರೆ ಚಾಕೊಲೇಟ್ ಉತ್ಪಾದನೆ ಜೊತೆಗೆ ವಿಶ್ವದಲ್ಲಿ ಅತಿ ಹೆಚ್ಚು ಚಾಕೊಲೇಟ್ ತಿನ್ನುವವರು ಸ್ವಟ್ಜರ್ ಲ್ಯಾಂಡ್ ನವರು.  ಇಲ್ಲಿನ ಪ್ರತಿ ವ್ಯಕ್ತಿ ವರ್ಷಕ್ಕೆ ಸುಮಾರು 15 ಕೆಜಿಯಷ್ಟು ಚಾಕೊಲೇಟ್ ತಿನ್ನುತ್ತಾರೆ ಎನ್ನಲಾಗುತ್ತೆ.

ಪ್ರತಿ ವಸ್ತುವಿಗೂ ಎಕ್ಸ್ ಪೈರಿ ಡೇಟ್ ಅಥವ ಆ ಪದಾರ್ಥ ಹಾಳಾಗುವುದಕ್ಕೆ ಒಂದು ಸಮಯ ಇರುತ್ತದೆ. ಆದ್ರೆ ಯಾವತ್ತೂ ಕೆಡದೇ ಇರುವ ಏಕಮಾತ್ರ ನೈಸರ್ಗಿಕ ಪದಾರ್ಥ ಜೇನು ತುಪ್ಪ. ಜೇನುಹುಳುಗಳಿಂದ ತಯಾರಿಸಲಾಗುವ ಜೇನು ತುಪ್ಪ.

ಜಿರಾಫೆ ಉದ್ದವಾದ ಪ್ರಾಣಿ ಅಥವ ಉದ್ದವಾದ ಕತ್ತನ್ನ ಹೊಂದಿದೆ  ಅನ್ನೋದು ಎಲ್ರಿಗೂ ಗೊತ್ತಿದೆ. ಆದ್ರೆ ಜಿರಾಫೆ ತನ್ನ ಕಿವಿಯ ಗುಗ್ಗೆಯನ್ನ ನಾಲಿಗೆ ಮೂಲಕವೇ ಸ್ವಚ್ಛ ಮಾಡಿಕೊಳ್ಳುತ್ತದೆ. ಹೌದು. ಜಿರಾಫೆಯ ನಾಲಿಗೆ ಸುಮಾರು 21 ಇಂಚುಗಳಿರುತ್ತದೆ.

ಮನುಷ್ಯನ ದೇಹದಲ್ಲಿ ನೀರು ಹಾಗೂ ರಕ್ತ ಎರೆಡೂ ಇರುತ್ತದೆ. ಆದ್ರೆ ಮನುಷ್ಯನ ಮೆದುಳಿನಲ್ಲಿ ಸುಮಾರು 70 % ರಷ್ಟು ನೀರು ತುಂಬಿರುತ್ತದೆ.

ಇಡೀ ವಿಶ್ವದಲ್ಲಿ ಅತಿ ಹೆಚ್ಚು ಪಾಸ್ ವರ್ಡ್ ಗಳು 12345 ಆಗಿರುತ್ತದೆ.

ವೇಲ್ ನ ಹೃದಯ1 ನಿಮಿಷಕ್ಕೆ ಕೇವಲ 9 ಬಾರಿ ಬಡೆದುಕೊಳ್ಳುತ್ತದೆ. ಈ ರೀತಿಯಾದ ವಿಶೇಷತೆ ಹೊಂದಿರುವ ೇಕಮಾತ್ರ ಮೀನಾಗಿದೆ.

ವಿಶ್ವದ ಮೊದಲ ಜೀವಿ ಬ್ಯಾಕ್ಟೀರಿಯಾ.

1 ಗಂಟೆ ನಿರಂತರವಾಗಿ ಹೆಡ್ ಫೋನ್ ಬಳಕೆಯಿಂದ ಕಿವಿಗಳಲ್ಲಿ ಸುಮಾರು 700- 900 ಬ್ಯಾಕ್ಟೀರಿಯಾಗಳು ಹೆಚ್ಚಾಗುತ್ತವೆ.

ಸಾಮಾನ್ಯವಾಗಿ ದಿನಕ್ಕೆ ನಾವು 20,000 ಬಾರಿ ಕಣ್ಣು ಮಿಟುಕಿಸುತ್ತೇವೆ ಎಂದು ಹೇಳಕಲಾಗುತ್ತದೆ.

1896 ರ ವರೆಗೂ ಕೇವಲ ಬಾರತದಲ್ಲಿ ಮಾತ್ರವೇ ವಜ್ರ ಸಿಗುತ್ತಿತ್ತು.

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd