Rape on a 5-year-old child ಮನುಷತ್ವಕ್ಕೆ ವಿರುದ್ದವಾದ ಘಟನೆಗೆ ಊರ ಪಂಚಾಯತ್ ಶಿಕ್ಷೆ ನೆಪದಲ್ಲಿ ಸಾಥ್… ಇಂಥಹ ಅಮಾನುಷಾ ಘಟನೆ ನಡೆದಿದ್ದು ಬಿಹಾರದಲ್ಲಿ ಹೌದೂ
5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಕಾಮುಕನಿಗೆ ಶಿಕ್ಷೆ ಕೂಡಿಸಲೆಂದು ಮಗುವಿನ ಅಪ್ಪ-ಅಮ್ಮ ಪಂಚಾಯಿತಿಯ ಮುಂದೆ ತಂದು ನಿಲ್ಲಿಸಿದ್ದರು. ಕಾಮುಕ ಆರೋಪಿಯ ವಿಚಾರಣೆ ನಡೆಸಿದ ಪಂಚಾಯಿತಿ ಮುಖ್ಯಸ್ತರು ಮತ್ತು ಸಿಬ್ಬಂದಿಯು ಆ ಪಾಪಿಗೆ ಊರಿನವರ ಮುಂದೆ ಕಾಮುಕನಿಗೆ 5 ಬಾರಿ ಕೇವಲ ಬಸ್ಕಿ ಹೊಡೆಯುವ ಶಿಕ್ಷೆ ನೀಡಿ ಅಮಾನುಶ್ಯ ಕೃತ್ಯ ಮೇರೆದಿದ್ದಾರೆ.
ಕಾಮುಕನ ಮುಖದ ಮೇಲೆ ಬಟ್ಟೆ ಹಾಕಿಸಿ ಮುಖ ಮುಚ್ಚಿಸಿ ಎಲ್ಲರೇದುರು ಬಸ್ಕಿ ಹೊಡೆದ ಮೇಲೆ ಅವನ್ನು ಬಿಟ್ಟು ಕಳುಹಿಸಿದ್ದಾರೆ , ಈ ದಾರುಣ ಘಟನೆ ಬಿಹಾರನ ನವಾಡ ಜಿಲ್ಲೆಯಲ್ಲಿ ನಡೆದಿದ್ದು
ಆರೋಪಿಗೆ ಕೇವಲ 5 ಬಸ್ಕಿ ಹೊಡೆಯುವ ಶಿಕ್ಷೆಯೇ? ಇದೇಲ್ಲಿ ನ್ಯಾಯ ಎಂದು ಈ ವಿಡಿಯೋ ವಿಕ್ಷೀಸಿದ ನೋಡುಗರು ಪ್ರಶ್ನಿಸುತ್ತಿದ್ದಾರೆ.
ಈ ಹೀನಾಯ ಕೃತ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದೆ.
पंचायत का यह अनोखा फैसला हैरान कर देने वाला है.
6 साल की मासूम बच्ची से रेप करने वाले आरोपी शख़्स से बस 5 बार उठक-बैठक करवा कर मामला रफा दफा किया गया. आरोपी शख्स अरुण पंडित बताया जा रहा है, जो बिहार के नवादा का है. #rape #Bihar #Nawada #NawadaNews pic.twitter.com/Pjrw0AB2oU— रंजीत कुमार हरित्र (@RanjeetHaritra) November 24, 2022
ಪುಟ್ಟ ಮಗುವಿಗೆ ಚಾಕೊಲೇಟ್ ಕೊಡಿಸುವುದಾಗಿ ನಂಬಿಸಿ ಕರೆದುಕೊಂಡು ಹೊಗಿ, ತನ್ನ ಕೋಳಿ ಫಾರಂನಲ್ಲಿ ಆರೋಪಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಪಾಪಿಯನ್ನು ಹಿಡಿದು ಪಂಚಾಯತ್ ಮುಂದೆ ನಿಲ್ಲಿಸಿದಾಗ ಊರಿನ ಹಿರಿಯರು ಎನ್ನಿಸಿಕೊಂಡವರು ಕಾಮುಕನ್ನು ಪೊಲೀಸರಿಗೆ ಹಸ್ತಾಂತರಿಸಲು ನಿರಾಕರಿಸಿ ತಾವೇ ಶಿಕ್ಷಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರೆ ಊರಿನ ಮರ್ಯಾದೆ ಹೋಗುತ್ತದೆ ಎಂದು ತೀರ್ಮಾನಿಸಿದ ತಾವೇ ಶಿಕ್ಷೆ ನೀಡಿದ್ದಾರೆ. ಶಿಕ್ಷೆ ಎಂದು ಜನರ ಮುಂದೆ 5 ಬಸ್ಕಿ ಹೊಡೆಸಿದ್ದಾರೆ.
ಆದರೆ ವಿಚಿತ್ರವೆಂದರೆ, ಆರೋಪಿಯು ಆ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿಲ್ಲ. ಆರೋಪಿ ಮಗುವನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಕ್ಕೆ 5 ಬಾರಿ ಬಸ್ಕಿ ಹೊಡೆಸಲಾಗಿದೆ. ಆರೋಪಿ ನಿರಪರಾಧಿ ಎಂದು ಪಂಚಾಯಿತಿ ತೀರ್ಪು ನೀಡಿದೆ.
ವೀಡಿಯೊ ವೈರಲ್ ಆದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಗ್ರಾಮೀಣ ಭಾಗಧ ಪುರುಷ ಪ್ರಧಾನ ವ್ಯವಸ್ಥೆಯ ನೀಚ ತೀರ್ಮಾನ ಎಂದು ಟೀಕಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಭಂದನಕ್ಕೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ