ಸಹೋದ್ಯೋಗಿಯ ಮೇಲೆಯೇ ಅತ್ಯಾಚಾರಗೈದ ಪೊಲೀಸ್ ಪರಾರಿ.!
ಉತ್ತರ ಪ್ರದೇಶ : ಸಾಮಾನ್ಯ ಜನರಿಗೆ ತೊಂದರೆಯಾದಾಗ ಅವರಿಗೆ ನ್ಯಾಯ ಕೊಡಿಸಿ, ಸಮಾಜದಲ್ಲಿ ಅಪರಾಧಗಳಾಗದಂತೆ ಜನರನ್ನ ರಕ್ಷಣೆ ಮಾಡುವ ಕೆಲಸ ಪೊಲೀಸರದ್ದು. ಇದನ್ನ ನಮ್ಮ ಪೊಲೀಸರು ಅಚ್ಚುಕಟ್ಟಾಗಗಿ ನಿಭಾಯಿಸುತ್ತಿದ್ದರೂ, ಇದಕ್ಕೆ ಅಪವಾದವೆಂಬಂತೆ ಕೆಲವರು ನಡೆದುಕೊಳ್ತಾರೆ. ಹೌದು ಇಂತಹದ್ದೇ ಒಂದು ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು, ಜನರನ್ನ ಬೆಚ್ಚಿ ಬೀಳಿಸಿದೆ.
ಉತ್ತರ ಪ್ರದೇಶದ ಗೊಂಡಾದಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಒಬ್ಬರು ತನ್ನ ಮೇಲೆ ಅತ್ಯಚಾರವೆಸಗಿರೋದಾಗಿ ಮಹಿಳಾ ಕಾನ್ ಸ್ಟೇಬಲ್ ಒಬ್ಬರು ದೂರು ದಾಖಲಿಸಿದ್ದಾರೆ. ಹೌದು ಪೊಲೀಸ್ ಕಾನ್ ಸ್ಟೇಬಲ್ ಓರ್ವ ತನ್ನ ಮನೆಯನ್ನು ತೋರಿಸುವುದಾಗಿ ಹೇಳಿ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದು, ಅಲ್ಲದೇ ಈ ಬಗ್ಗೆ ಯಾರಿಗಾದರೂ ದೂರು ನೀಡಂತೆ ಧಮ್ಕಿ ಹಾಕಿದ್ದಾನೆ ಎಂದು ಮಹಿಳಾ ಕಾನ್ ಸ್ಟೇಬಲ್ ದೂರು ನೀಡಿದ್ದಾರೆ. ಇನ್ನೂ ದೂರು ದಾಖಲಾಗ್ತಿದ್ದಂತೆ ಆರೋಪ ಹೊತ್ತಿರುವ ಪೊಲೀಸ್ ಪರಾರಿಯಾಗಿದ್ದು, ಆತನ ಸೆರೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಕ್ರೈಂ ವೆಬ್ ಸಿರೀಸ್ ನಿಂದ ಮಕ್ಕಳನ್ನ ದೂರವಿಡಿ : ಯಾಕಂತ ಈ ಸ್ಟೋರಿ ನೋಡಿ…!
ಚಿಕನ್ ಪ್ರಿಯರಿಗೆ ಗುಡ್ ನ್ಯೂಸ್ : ಹಕ್ಕಿಜ್ವರದ ರಿಪೋರ್ಟ್ ನಿಂದ ಬಿಗ್ ರಿಲೀಫ್..!
ಅಂಡರ್ ವೇರ್ ನಲ್ಲಿ 2.15 ಕೆಜಿ ಚಿನ್ನ ಸಾಗಾಟ : ಇಬ್ಬರು ಖದೀಮರು ಅಂದರ್..!
ಸಚಿವರ ವಿರುದ್ಧದ ರೇಪ್ ಕೇಸ್ ಗೆ ಟ್ವಿಸ್ಟ್ : ಗಾಯಕಿ ವಿರುದ್ಧವೇ ಕೇಸ್ : ಸಚಿವರನ್ನು ಕೆಳಗಿಳಿಸುವ ಪ್ರಶ್ನೆಯೇ ಇಲ್ಲ ಎಂದ ‘ಮಹಾ’ ಸಿಎಂ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel