ಬ್ಯಾಂಕ್ ಸಾಲ ಕಟ್ಟಲಾಗದೇ ಪರದಾಡುತ್ತಿರೋರಿಗೆ ಪರಿಹಾರ ನೀಡಿದ RBI..!
ನವದೆಹಲಿ: ಕೊರೊನಾ ಹಾವಳಿಯಿಂದಾಗಿ ಅನೇಕ ಉದ್ಯಮಗಳು ನೆಲಕಚ್ಚಿವೆ. ಲಾಕ್ ಡೌನ್ ನಿಂದಾಗಿ ಅನೇಕ ನೌಕರರು , ಬ್ಯಾಂಕ್ ಗ್ರಾಹಕರು ಸಾಲ ತೀರಿಸುವುದಕ್ಕೆ ಒದ್ದಾಡುವಂತಾಗಿದೆ. ಅಂತಹವರಿಗಾಗಿ RBI ಇದೀಗ ಪರಿಹಾರವೊಂದನ್ನ ನೀಡಿದೆ. ಹೌದು ಸಾಲ ಮರುಪಾವತಿಮಾಡಲು ತೊಂದರೆ ಎದುರಿಸುತ್ತಿರುವವರು ಸಾಲ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು RBI ಸ್ಪಷ್ಟಪಡಿಸಿದೆ. FAQ ವಿವರಣೆಯಲ್ಲಿ, ಸಾಲನೀಡುವ ಸಂಸ್ಥೆಗಳ ಮುಂದೆ ಅರ್ಜಿ ಯೊಂದನ್ನು ಭರ್ತಿ ಮಾಡುವ ಮೂಲಕ ಸಾಲಪಡೆಯುವವರು ಈ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು ಎಂದು ಬಾರೀತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಸಾಲದ ಕಂತುಗಳನ್ನು ಮರುಪಾವತಿಸಲು ಸಾಧ್ಯವಾಗದವರಿಗೆ ನೆರವಾಗಲು ರಿಸರ್ವ್ ಬ್ಯಾಂಕ್ ಪ್ರತ್ಯೇಕ ಪರಿಹಾರ ಯೋಜನೆಯನ್ನು ಪ್ರಕಟಿಸಿದೆ. ಇದಕ್ಕಾಗಿ, ಸಾಲ ಪಡೆದವರು ಸಂಸ್ಥೆಗೆ ಒಂದು ಅರ್ಜಿಯನ್ನು ನೀಡಿದರೆ, ಅದರ ಆಧಾರದ ಮೇಲೆ ಸಾಲ ಇತ್ಯರ್ಥ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು RBI ತಿಳಿಸಿದೆ.
ಕುರಿ ಬೇಕಾ ಕುರಿ.. ಆದ್ರೆ ಬೆಲೆ ಕೇಳ್ಬೇಡಿ… ಶಾಕ್ ಆಗ್ತೀರಾ..
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








