RCB : IPL ನ ಎಲ್ಲಾ ಸೀಸನ್ ಗಳಲ್ಲಿ RCB ದಾಖಲೆ..!!!
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) ಕೆಲವು ತಂಡಗಳು ಒಮ್ಮೆಯೂ ಪ್ರಶಸ್ತಿಯನ್ನು ಗೆದ್ದಿಲ್ಲ. ಈ ಪೈಕಿ ಕಳೆದ 15 ವರ್ಷಗಳಿಂದ ಐಪಿಎಲ್ ಪ್ರಶಸ್ತಿಗಾಗಿ ಕಾಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೂ ಒಂದು..
ಪ್ರತಿ ಬಾರಿಯೂ ಫ್ಯಾನ್ಸ್ ಕಪ್ ನಮ್ದೇ ಕಪ್ ನಮ್ದೇ ಈ ಸಲ ಕಪ್ ನಮ್ದೇ ಅಂತ ಅದೆಷ್ಟೇ ಸ್ಟೇಟಸ್ ಗಳನ್ನ ಹಾಕಲಿ , ಟ್ರೆಂಡ್ ಮಾಡಲಿ RCB ಕಪ್ ಗೆದಿಲ್ಲ ,,, ಆದ್ರೂ RCB ಕ್ರೇಜ್ ಕಡಿಮೆಯಾಗಿಲ್ಲ , ಫ್ಯಾನ್ಸ್ ಸಂಖ್ಯೆ ಕುಸಿದಿಲ್ಲ , ಈ ಸಲ ಕಪ್ ನಮ್ದೇ ಅನ್ನೋ ಟ್ರೆಂಡ್ ಮತ್ತೆ ಮತ್ತೆ ಶುರುವಾಗದೇ ಇರಲ್ಲ.. ಆ ಮಟ್ಟಕ್ಕಿದೆ RCB ಕ್ರೇಜ್..
ಈ RCB ಅನ್ನೋದೇ ಒಂದು ಕ್ರೇಜ್… RCB ಕಪ್ ಗೆದ್ದಿಲ್ಲ ಅಂದ್ರೂ ಅಭಿಮಾನಿಗಳು ಅಭಿಮಾನ ಬಿಡಲ್ಲ.. ಇದಕ್ಕೆ ಅನ್ಸುತ್ತೆ ವಿಶ್ವದ ಅತ್ಯಂತ ಫೇಮಸ್ ಫ್ರಾಂಚೈಸಿಗಳು ಅಂತ ಬಂದ್ರೆ ಅಲ್ಲಿ RCB ಗೇನೇ ಅಗ್ರಮಾನ ಸ್ಥಾನ .. ಹಾಲಿ ಚಾಂಪಿಯನ್ ಯಾರೇ ಇರಲಿ RCB ಫ್ಯಾನ್ಸ್ ಕೂಗೇ ಜೋರಿರುತ್ತೆ.. ಬಹುಶಃ RCB ಅಂತಹ ಕ್ರೇಜಿ ಫ್ಯಾಂಡಮ್ ಮತ್ತೊಂದಿಲ್ಲ..
ಐಪಿಎಲ್ ನ ಎಲ್ಲಾ ಸೀಸನ್ ಗಳಲ್ಲಿ RCB ದಾಖಲೆ (ಪಾಯಿಂಟ್ ಟೇಬಲ್)
2008 – ಸಂಖ್ಯೆ ಏಳು
2009 – ಸಂಖ್ಯೆ ಎರಡು (ಅಂತಿಮ)
2010 – ಸಂಖ್ಯೆ 3 (ಪ್ಲೇಆಫ್‌ಗಳು)
2011 – 2 ನೇ ಸಂಖ್ಯೆ (ಅಂತಿಮ)
2012 – ಸಂಖ್ಯೆ ಐದು
2013 – ಸಂಖ್ಯೆ ಐದು
2014 – ಸಂಖ್ಯೆ ಏಳು
2015 – ಸಂಖ್ಯೆ 3 (ಪ್ಲೇಆಫ್‌ಗಳು)
2016 – 2 ನೇ ಸಂಖ್ಯೆ (ಅಂತಿಮ)
2017 – ಸಂಖ್ಯೆ ಎಂಟು
2018 – ಸಂಖ್ಯೆ ಆರು
2019 – ಎಂಟನೇ ಸಂಖ್ಯೆ
2020 – ಸಂಖ್ಯೆ 4 (ಪ್ಲೇಆಫ್‌ಗಳು)
2021 – ಸಂಖ್ಯೆ 4 (ಪ್ಲೇಆಫ್‌ಗಳು)
2022 – ಸಂಖ್ಯೆ 3 (ಪ್ಲೇಆಫ್‌ಗಳು)
RCB : RCB record in all seasons of IPL..!!!