Government Job ಕರ್ನಾಟಕ ಸರ್ಕಾರದ ಉದ್ಯೋಗ ಮಾಡಬಯಸುವ ಬೆಂಗಳೂರಿನಲ್ಲಿ ವೃತ್ತಿ ಜೀವನ ನಡೆಸಲು ಮುಂದಾಗಿರುವ ಅಭ್ಯರ್ಥಿಗಳಿಗೆ ಒಳ್ಳೆಯ ಅವಕಾಶ .
ಅರ್ಜಿ ಸಲ್ಲಿಸಲು ಕೊನೆಯ ದಿನ ನವೆಂಬರ್ 26, 2022 (Last Date ಅಭ್ಯರ್ಥಿಗಳು ಕೂಡಲೇ ಅರ್ಜಿ ಹಾಕಿ.
* ಹುದ್ದೆಯ ಕುರಿತಾಗಿ ಮಾಹಿತಿ ಇಲ್ಲಿದೆ
ಸಂಸ್ಥೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಹುದ್ದೆಯ ಹೆಸರು ಜೂನಿಯರ್ ವೆಟರಿನರಿ ಇನ್ಸ್ಪೆಕ್ಟರ್
ಒಟ್ಟು ಹುದ್ದೆ 250
ವಿದ್ಯಾರ್ಹತೆ ಡಿಪ್ಲೋಮಾ ಅಭ್ಯರ್ಥಿಗಳು ಕರ್ನಾಟಕ ಪಶುವೈದ್ಯಕೀಯ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,
ಬೀದರ್ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಸರ್ಕಾರ ನಡೆಸುವ ಡೈರಿಗೆ ಸಂಬಂಧಿಸಿದ ಎರಡು ವರ್ಷಗಳ ವೃತ್ತಿಪರ ಶಿಕ್ಷಣ ನಿರ್ದೇಶಕರು ನೀಡುವ ಪಶು ಆರೋಗ್ಯ (ಪಶುಸಂಗೋಪನೆ) ಡಿಪ್ಲೊಮಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ವೇತನ ಮಾಸಿಕ ₹ 21,400-42,000
ಅರ್ಜಿ ಸಲ್ಲಿಕೆ ವಿಧಾನ ಆನ್ಲೈನ್ -ಅರ್ಜಿ ಸಲ್ಲಿಕೆ ಆರಂಭ ದಿನಾಂಕ 05/10/2022 -ಅರ್ಜಿ ಸಲ್ಲಿಸಲು ಕೊನೆ ದಿನ 26/11/2022
ಅರ್ಜಿ ಶುಲ್ಕ: -ಸಾಮಾನ್ಯ ,ಪ್ರವರ್ಗ-2A – 2B – 3A & 3B ಅಭ್ಯರ್ಥಿಗಳು- 750 ರೂ.
SC- ST- ಪ್ರವರ್ಗ-1 -ವಿಶೇಷ ಚೇತನ ಅಭ್ಯರ್ಥಿಗಳು-500 ರೂ.
ಅಭ್ಯರ್ಥಿ ವಯೋಮಿತಿ
ಸಾಮಾನ್ಯ ಅಭ್ಯರ್ಥಿಗಳಿಗೆ -18ರಿಂದ 35 ವರ್ಷ
ಪ್ರವರ್ಗ 2ಎ – 2ಬಿ – 3ಎ & 3ಬಿ ಅಭ್ಯರ್ಥಿಗಳಿಗೆ- 18ರಿಂದ 38 ವರ್ಷ
SC-ST- ಪ್ರವರ್ಗ-1- ವಿಶೇಷ ಚೇತನ ಅಭ್ಯರ್ಥಿಗಳಿಗೆ- 18ರಿಂದ 40 ವರ್ಷ
ಜೂನಿಯರ್ ವೆಟರಿನರಿ ಇನ್ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಉದ್ಯೋಗ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆಯನ್ನು ದಾಖಲಾತಿ ಪರಿಶೀಲನೆ ಮಾಡಿ ನಂತರ ವೈಯಕ್ತಿಕ ಸಂದರ್ಶನ ಮುಖಾಂತರ ನಡೆಸಲಾಗುತ್ತದೆ.