210w ಚಾರ್ಜಿಂಗ್ ಸಪೋರ್ಟ್ ನೊಂದಿಗೆ ಬರುತ್ತಿದೆ Redmi Note 12 Pro plus
ಕೇವಲ ಹತ್ತೇ ನಿಮಿಷದಲ್ಲಿ ಮೊಬೈಲ್ ಪೂರ್ತಿ ಚಾರ್ಜ್ ಮಾಡಬಹುದಾದ 210w ನ ವೇಗದ ಚಾರ್ಜಿಂಗ್ ಸಪೋರ್ಟ್ ನೊಂದಿಗೆ ಬಿಡುಗಡೆಯಾಗಯತ್ತಿದೆ Redmi Note 12 Pro plus. ಶೀಘ್ರದಲ್ಲಿಯೇ ಈ ಪೋನ್ ಭಾರತದಲ್ಲಿ ಬಿಡುಗಡೆಯಾಗುತ್ತಿದೆ.
ಇಲ್ಲಿಯವರೆಗೆ ಮಾರುಕಟ್ಟೆಯಲ್ಲಿರುವ ಚಾರ್ಜಿಂಗ್ ಸಪೋರ್ಟ್ ಬಗ್ಗೆ ಮಾತನಾಡುವುದಾದರೇ 150w ಚಾರ್ಜರ್ ಮಾತ್ರ ಮಾರುಕಟ್ಟೆಯಲ್ಲಿವೆ. Redmi ಮಾತ್ರ ಈ ಸೌಲಭ್ಯವನ್ನ ಮತ್ತಷ್ಟ ಹೆಚ್ಚಿಸುತ್ತಿದೆ.
ಈ ಮೊಬೈಲ್ ನ ಇನ್ನೂ ಕೆಲವು ವಿಶೇಷಗಳೆಂದರೆ..
Redmi Note 12 Pro ಗೆ 120W ಚಾರ್ಜರ್ Redmi Note 12 ನಲ್ಲಿ 67W ಚಾರ್ಜಿಂಗ್ ಸಪೋರ್ಟಿಂಗ್ ನೀಡಲಾಗುತ್ತಿದೆ. Redmi Note 12 Pro Plus ನಲ್ಲಿ ಮಾತ್ರ 210w ಚಾರ್ಜರ್ ನೀಡಲಾಗುತ್ತಿದೆ.
ಈ ಮೊಬೈಲ್ ನಲ್ಲಿ 6.6-ಇಂಚಿನ ಪೂರ್ಣ HD ಪ್ಲಸ್ AMOLED ಡಿಸ್ಪ್ಲೇಯನ್ನು 120 Hz ರಿಫ್ರೆಶ್ ರೇಟ್ನೊಂದಿಗೆ ಕೊಡಲಾಗುತ್ತಿದೆ. 4,300mAh ಬ್ಯಾಟರಿ ಪ್ರೊ ಪ್ಲಸ್ ಮಾದರಿಯಲ್ಲಿ 4,980mAh ಬ್ಯಾಟರಿಯನ್ನು ಪ್ರೊ ಮಾದರಿಯಲ್ಲಿ ಬರಲಿದೆ. ಕಂಪನಿಯು ಬ್ಯಾಟರಿಯ ಸಾಮರ್ಥ್ಯವನ್ನ ಕಡಿಮೆ ಮಾಡಿ ವೇಗವಾಗಿ ಚಾರ್ಜ್ ಮಾಡುವ ಸೌಲಭ್ಯವನ್ನ ಕೊಡುತ್ತಿದೆ. ಆದರೆ ಅದರಲ್ಲಿರುವ ಸಮಸ್ಯೆಯೆಂದರೆ ದೀರ್ಘಕಾಲದವರೆಗೆ ಬ್ಯಾಟರೇ ಬರುವುದಿಲ್ಲ.
Redmi Note 12 Pro Plus: This shining smartphone comes with full 210W charging! Battery will be full in minutes