ADVERTISEMENT
Sunday, November 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಕಿಟ್ಟಿ-ಚಿನ್ನು ಪ್ರೇಮ ವ್ಯಥೆ.. ಚಿಕ್ಕಣ್ಣ ಮಸ್ತ್ ಕಾಮಿಡಿ : ರೈಡರ್ ಸಿನಿಮಾ ರಿವ್ಯೂ

Mahesh M Dhandu by Mahesh M Dhandu
December 25, 2021
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಕಿಟ್ಟಿ-ಚಿನ್ನು ಪ್ರೇಮ ವ್ಯಥೆ.. ಚಿಕ್ಕಣ್ಣ ಮಸ್ತ್ ಕಾಮಿಡಿ : ರೈಡರ್ ಸಿನಿಮಾ ರಿವ್ಯೂ

ಚಿತ್ರ : ರೈಡರ್

Related posts

ಈ ಒಂದು ಮಂತ್ರವನ್ನು ಪಠಿಸಿದರೆ ಸಾಕು ದಡ್ಡ ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಸುಧಾರಿಸಲು ಮತ್ತು ನಿಮ್ಮ ಮನೆಯಲ್ಲಿ ಸಂಪತ್ತು ಬದಲಾಗಲು.

ಈ ಒಂದು ಮಂತ್ರವನ್ನು ಪಠಿಸಿದರೆ ಸಾಕು ದಡ್ಡ ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಸುಧಾರಿಸಲು ಮತ್ತು ನಿಮ್ಮ ಮನೆಯಲ್ಲಿ ಸಂಪತ್ತು ಬದಲಾಗಲು.

November 21, 2026
ಈ ಒಂದು ಗಿಡ ಮೂಲಿಕೆ ನಿಮ್ಮ ಬಳಿ ಇಟ್ಟುಕೊಳ್ಳಿ ನೀವು ಯಾರನ್ನು ಬೇಕಾದರೂ ವಶ ಮಾಡಿಕೊಳ್ಳಬಹುದು ಹಾಗೂ ಅವರು ನೀವು ಹೇಳಿದ ಎಲ್ಲವನ್ನೂ ಕೇಳುತ್ತಾರೆ.

ಈ ಒಂದು ಗಿಡ ಮೂಲಿಕೆ ನಿಮ್ಮ ಬಳಿ ಇಟ್ಟುಕೊಳ್ಳಿ ನೀವು ಯಾರನ್ನು ಬೇಕಾದರೂ ವಶ ಮಾಡಿಕೊಳ್ಳಬಹುದು ಹಾಗೂ ಅವರು ನೀವು ಹೇಳಿದ ಎಲ್ಲವನ್ನೂ ಕೇಳುತ್ತಾರೆ.

November 21, 2026

ನಟ : ನಿಖಿಲ್ ಕುಮಾರಸ್ವಾಮಿ, ಕಾಶ್ಮೀರಾ, ಚಿಕ್ಕಣ್ಣ, ಶೋಬರಾಜ್, ಗರುಡಾರಾಮ್,

ನಿದೇಶಕ : ವಿಜಯ್ ಕೊಂಡ

ಸಂಗೀತ : ಅರ್ಜುನ್ ಜನ್ಯ

ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಸಿನಿಮಾ ಥಿಯೇಟರ್ ಅಂಗಳಕ್ಕೆ ಬಂದಿದೆ. ಜಾಗ್ವಾರ್, ಸೀತಾರಾಮ ಕಲ್ಯಾಣ ಸಿನಿಮಾಗಳ ಬಳಿಕ ನಿಖಿಲ್ ರೈಡರ್ ಚಿತ್ರದ ಮೂಲಕ ಬೆಳ್ಳೆ ಪರದೆ ಮೇಲೆ ಬಂದಿದ್ದಾರೆ.  ಈ ಸಿನಿಮಾ ಬಗ್ಗೆ ವಿಶೇಷ ನಿರೀಕ್ಷೆ ಇಲ್ಲದಿದ್ದರೂ, ನಿಖಿಲ್ ಅಭಿನಯ ಸಿನಿಮಾ ಅನ್ನೋದಷ್ಟೆ ಚಿತ್ರದ ವಿಶೇಷತೆ ಹಾಗೂ ಒಂದಿಷ್ಟು ನಿರೀಕ್ಷೆಗೆ ಕಾರಣವಾಗಿತ್ತು. ಹಾಗಾದ್ರೆ ಒಂದಿಷ್ಟು ನಿರೀಕ್ಷೆಗಳೊಂದಿಗೆ ಚಿತ್ರಮಂದಿರಕ್ಕೆ ಬಂದಿರುವ ರೈಡರ್ ಹೇಗಿದೆ..?

ಚಿತ್ರದ ಕಥೆ ವಿಚಾರಕ್ಕೆ ಬಂದ್ರೆ ಅನಾಥಾಶ್ರಮದಲ್ಲಿ ಸ್ನೇಹಿತರಾಗಿದ್ದ ಕಿಟ್ಟಿ-ಚಿನ್ನು ಆ ನಂತರ ದೂರು ಆಗ್ತಾರೆ. ಕೊನೆಯಲ್ಲಿ ಒಂದಾಗ್ತಾರೆ.. ಹೀಗೆ ಒಂದಾಗುವ ಪ್ರೋಸೆಸ್ ನಲ್ಲಿ ಏನೆಲ್ಲಾ ಆಗುತ್ತೆ. ಏನ್ ಎಲ್ಲಾ ಮಾಡ್ಬೇಕಾಗುತ್ತೆ. ಕೊನೆಯಲ್ಲಿ ಇಬ್ಬರು ಒಂದಾಗಿದ್ದು, ಹೇಗೆ ಅನ್ನೋದೇ ಸಿನಿಮಾ ಕಥೆ.

ವಿಮರ್ಷೆ

ಈ ಚಿತ್ರಕ್ಕೆ ಯಾಕೆ ರೈಡರ್ ಅಂತ ಟೈಟಲ್ ಇಟ್ಟಿದ್ದಾರೇ ಅನ್ನೋದು ಸಿನಿಮಾದಲ್ಲಿ ಗೊತ್ತಾಗಲ್ಲ. ಅಂದಹಾಗೆ  ಈ ಸಿನಿಮಾದಲ್ಲಿ ನಿಖಿಲ್ ಸೂರ್ಯ ಪಾತ್ರಧಾರಿಯಾಗಿದ್ದು, ಬಾಸ್ಕೆಟ್ ಬಾಲ್ ಪ್ಲೇಯರ್ ಆಗಿದ್ದಾರೆ. ಹಾಗಂತೆ ಇದು ಬಾಸ್ಕೆಟ್ ಬಾಲ್ ಆಟದ ಮೇಲೆ ನಿಂತಿರುವ ಚಿತ್ರವಲ್ಲ. ಇದೊಂದು ಫೀಲ್ ಗುಡ್.. ಪ್ರೇಮ್ ಕಹಾನಿ..

ಆದ್ರೆ ನಿರ್ದೆಶಕ ವಿಜಯ್ ಕೊಂಡ ಅವರು ಕ್ಲೈಮ್ಯಾಕ್ಸ್ ಗಾಗಿ ಪ್ರೇಕ್ಷಕರನ್ನ  ಸೀಟಿನಲ್ಲಿ ಕೂರಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಅಲ್ಲಲ್ಲಿ ಸಿನಿಮಾವನ್ನು ಎಳೆದಂತೆ ಅನಿಸಿದ್ರೂ ಚಿಕ್ಕಣ್ಣ ಅವರ ಕಾಮಿಡಿ ಕಿಕ್ ಕೊಡುತ್ತೆ. ತುಂಬಾ ದಿನಗಳ ಬಳಿಕ ಚಿಕ್ಕಣ್ಣ ಅವರಿಗೆ ಈ ಸಿನಿಮಾದಲ್ಲಿ ಒಳ್ಳೆ ಪಾತ್ರ ಸಿಕ್ಕಿದೆ. ಅದನ್ನ ಅವರು ಅದ್ಭುತವಾಗಿ ನಟಿಸಿದ್ದಾರೆ.

Rider saaksha tv

ಈ ಸಿನಿಮಾದಲ್ಲಿ ಖುಷಿ ಕೊಡುವ ವಿಚಾರ ಅಂದರೇ ಹೀರೋಗೆ ಅಂತಾ ಹೆಚ್ಚಾಗಿ ಬಿಲ್ಡಪ್ ಕೊಟ್ಟಿಲ್ಲ. ಕಥೆಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ನಿಖಿಲ್ ಗಾಗಿಯೇ ಫೈಟ್ ಗಳನ್ನ ಕಂಪೋಸ್ ಮಾಡಿದ್ದಾರೆ, ಅದು ಚೆನ್ನಾಗಿದೆ. ಫೈಟ್, ಡ್ಯಾನ್ಸ್ ಮೂಲಕ ನಿಖಿಲ್ ಇಂಪ್ರೆಸ್ ಮಾಡ್ತಾರೆ. ಹಾಗೇ ಗೆಳತಿಗಾಗಿ ಕಾಯೋ ಅಮರ ಪ್ರೇಮಿಯಾಗಿ ನ್ಯಾಚುರಲ್ ಆಗಿ ನಟಿಸಿದ್ದಾರೆ.

ಇನ್ನು ಸಿನಿಮಾದಲ್ಲಿ ಗರುಡರಾಮ್ ಅವರನ್ನ ವಿಲನ್ ರೀತಿ ತೋರಿಸಲಾಗುತ್ತದೆ. ಆದ್ರೆ ಈ ಚಿತ್ರದಲ್ಲಿ ನಿಜವಾದ ವಿಲನ್ ಗಳು ಸನ್ನಿವೇಶಗಳೇ ಆಗಿವೆ. ಇನ್ನೇನು ಇಬ್ಬರೂ ಒಂದಾಗಬೇಕು ಅನ್ನೋಷ್ಟರಲ್ಲಿ ಏನೋ ಒಂದು ಎಡವಟ್ಟು ಆಗುತ್ತೆ. ಇಂತಹ ವಿಲನ್ ಸನ್ನಿವೇಶಗಳು ಸಿನಿಮಾದಲ್ಲಿ ದಂಡಿಯಾಗಿವೆ.

Rider saaksha tv

ಚಿತ್ರದಲ್ಲಿ ಕ್ಯಾಮೆರಾ ವರ್ಕ್ ಚೆನ್ನಾಗಿದೆ,  ಅರ್ಜುನ್‌ ಜನ್ಯ ಸಂಗೀತ ಹಾಡಿನಲ್ಲಿ ಗಮನ ಸೆಳೆಯುತ್ತದೆ. ಹಾಗೇ ಫೈಟ್ ಸೀನ್ ಗಳಲ್ಲಿ ಬರುವ ಬಿಜಿಎಂ ಚೆನ್ನಾಗಿದೆ ಇನ್ನು ಅಚ್ಚುತ್ ಕುಮಾರ್, ರಾಜೇಶ್‌ ನಟರಂಗ್, ಶಿವರಾಜ್‌ ಕೆ,ಆರ್‌ ಪೇಟೆ, ಶೋಭರಾಜ್, ದತ್ತಣ್ಣ, ಮಂಜು ಪಾವಗಡ ಚಿತ್ರದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಒಟ್ಟಾರೆ ರೈಡರ್‌ ಚಿತ್ರ ಒಂದು ಫೀಲ್ ಗುಡ್ ಲವ್ ಸ್ಟೋರಿ.. ಕಿಟ್ಟು-ಚಿನ್ನು ಕಹಾನಿಗೆ ಕನೆಕ್ಟ್ ಆಗಿ, ಚಿಕ್ಕಣ್ಣನ ಕಾಮಿಡಿ ಎಂಜಾಯ್ ಮಾಡುತ್ತಾ ಇಡೀ ಫ್ಯಾಮಿಲಿ ಮಂದಿಯಲ್ಲಾ ಕೂತು ನೋಡುವ ಫ್ಯಾಮಿಲಿ ಎಂಟರ್ ಟೈನರ್..

ರೇಟಿಂಗ್ : 3/5

Tags: #Saaksha TVNikhilnikil kumaraswamirider
ShareTweetSendShare
Join us on:

Related Posts

ಈ ಒಂದು ಮಂತ್ರವನ್ನು ಪಠಿಸಿದರೆ ಸಾಕು ದಡ್ಡ ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಸುಧಾರಿಸಲು ಮತ್ತು ನಿಮ್ಮ ಮನೆಯಲ್ಲಿ ಸಂಪತ್ತು ಬದಲಾಗಲು.

ಈ ಒಂದು ಮಂತ್ರವನ್ನು ಪಠಿಸಿದರೆ ಸಾಕು ದಡ್ಡ ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಸುಧಾರಿಸಲು ಮತ್ತು ನಿಮ್ಮ ಮನೆಯಲ್ಲಿ ಸಂಪತ್ತು ಬದಲಾಗಲು.

by Shwetha
November 21, 2026
0

ನಮಸ್ಕಾರ ಬಂಧುಗಳೇ ನಾವು ನಿಮ್ಮ ಪಂಡಿತ್ ಜ್ಞಾನೇಶ್ವರ್ ರಾವ್ ಬಂಧುಗಳೇ ನಮ್ಮ ಮಕ್ಕಳನ್ನು ಬಲವಂತವಾಗಿ ಓದಿಸಿದರೂ ಓದುವ ಆಸಕ್ತಿ ಇದ್ದರೆ ಮಾತ್ರ ಅವರ ಓದಿನಲ್ಲಿ ಪ್ರಗತಿ ಹೊಂದಲು...

ಈ ಒಂದು ಗಿಡ ಮೂಲಿಕೆ ನಿಮ್ಮ ಬಳಿ ಇಟ್ಟುಕೊಳ್ಳಿ ನೀವು ಯಾರನ್ನು ಬೇಕಾದರೂ ವಶ ಮಾಡಿಕೊಳ್ಳಬಹುದು ಹಾಗೂ ಅವರು ನೀವು ಹೇಳಿದ ಎಲ್ಲವನ್ನೂ ಕೇಳುತ್ತಾರೆ.

ಈ ಒಂದು ಗಿಡ ಮೂಲಿಕೆ ನಿಮ್ಮ ಬಳಿ ಇಟ್ಟುಕೊಳ್ಳಿ ನೀವು ಯಾರನ್ನು ಬೇಕಾದರೂ ವಶ ಮಾಡಿಕೊಳ್ಳಬಹುದು ಹಾಗೂ ಅವರು ನೀವು ಹೇಳಿದ ಎಲ್ಲವನ್ನೂ ಕೇಳುತ್ತಾರೆ.

by Shwetha
November 21, 2026
0

ನಮಸ್ಕಾರ ಬಂಧುಗಳೇ ಪ್ರತಿಯೊಬ್ಬರಿಗೂ ಸಹ ತಾವು ಇಷ್ಟಪಡುವಂತಹ ವ್ಯಕ್ತಿಗಳು ಅದು ಯಾರೇ ಆಗಿರಬಹುದು ತಮ್ಮ ಪ್ರೀತಿಪಾತ್ರರಾಗಿರಬಹುದು ಅಥವಾ ಸಹೋದರ-ಸಹೋದರಿಯರು ಸ್ನೇಹಿತರು ಹೀಗೆ ಯಾರಾಗಿರಬಹುದು ನಿಮ್ಮ ಪ್ರೀತಿಪಾತ್ರರ ನಿಮ್ಮ...

ಕಳ್ಳ ಲೆಕ್ಕ ಕೊಟ್ಟರೆ ಭ್ರಷ್ಟರನ್ನು ಬಡಿದು ಹಾಕುತ್ತೇನೆ: ಹಿರಿಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ!

ಕಳ್ಳ ಲೆಕ್ಕ ಕೊಟ್ಟರೆ ಭ್ರಷ್ಟರನ್ನು ಬಡಿದು ಹಾಕುತ್ತೇನೆ: ಹಿರಿಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ!

by Shwetha
November 21, 2026
0

ಬೆಂಗಳೂರು: ಆಡಳಿತದಲ್ಲಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಹಿರಿಯ ಅಧಿಕಾರಿಗಳಿಗೆ ಹಿಂದೆಂದೂ ಕಾಣದ ರೀತಿಯಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇನ್ನು...

ಬೈಕ್ ಟ್ಯಾಕ್ಸಿ ನಿಷೇಧ ಮರುಸ್ಥಾಪನೆಗೆ ಕರ್ನಾಟಕ ಸರ್ಕಾರದ ಅರ್ಜಿ ವಜಾ; ನಿಷೇಧಕ್ಕಿಂತ ನಿಯಂತ್ರಣ ಉತ್ತಮ ಎಂದ ಸುಪ್ರೀಂ ಕೋರ್ಟ್

ಬೈಕ್ ಟ್ಯಾಕ್ಸಿ ನಿಷೇಧ ಮರುಸ್ಥಾಪನೆಗೆ ಕರ್ನಾಟಕ ಸರ್ಕಾರದ ಅರ್ಜಿ ವಜಾ; ನಿಷೇಧಕ್ಕಿಂತ ನಿಯಂತ್ರಣ ಉತ್ತಮ ಎಂದ ಸುಪ್ರೀಂ ಕೋರ್ಟ್

by Shwetha
November 21, 2026
0

ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳ ಮೇಲಿನ ನಿಷೇಧವನ್ನು ಮರುಸ್ಥಾಪಿಸಬೇಕು ಎಂದು ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಬೈಕ್ ಟ್ಯಾಕ್ಸಿಗಳನ್ನು ಸಂಪೂರ್ಣವಾಗಿ ನಿಷೇಧಿಸುವ ಬದಲು...

ಕರ್ನಾಟಕಕ್ಕೆ ಮತ್ತೆ ಕಾವೇರಿ ಸಂಕಷ್ಟ; ತಮಿಳುನಾಡಿಗೆ 15 ದಿನ ನಿತ್ಯ 2,000 ಕ್ಯೂಸೆಕ್ ನೀರು ಹರಿಸಲು CWRC ಶಿಫಾರಸು

ಕರ್ನಾಟಕಕ್ಕೆ ಮತ್ತೆ ಕಾವೇರಿ ಸಂಕಷ್ಟ; ತಮಿಳುನಾಡಿಗೆ 15 ದಿನ ನಿತ್ಯ 2,000 ಕ್ಯೂಸೆಕ್ ನೀರು ಹರಿಸಲು CWRC ಶಿಫಾರಸು

by Shwetha
November 21, 2026
0

ಕಾವೇರಿ ಜಲವಿವಾದದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದೆ. ತಮಿಳುನಾಡಿಗೆ ಹೆಚ್ಚುವರಿ ಕಾವೇರಿ ನೀರು ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿರುವ ಬೆನ್ನಲ್ಲೇ, ಕಾವೇರಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram