Friday, February 3, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home News

Rishabh Pant ಲಂಕಾ ಸರಣಿಗೆ ರಿಷಬ್ ಪಂತ್ ಯಾಕೆ ಆಯ್ಕೆಯಾಗದಿರಲು ಕಾರಣವೇನು..??

Namratha Rao by Namratha Rao
December 28, 2022
in News, Newsbeat, Sports, ಕ್ರಿಕೆಟ್
ENG vs IND

eng-vs-ind-pant-becomes-third-indian-wicketkeeper-hit-odi-century-outside-asia saaksha tv

Share on FacebookShare on TwitterShare on WhatsappShare on Telegram

Rishabh Pant ಲಂಕಾ ಸರಣಿಗೆ ರಿಷಬ್ ಪಂತ್ ಯಾಕೆ ಆಯ್ಕೆಯಾಗದಿರಲು ಕಾರಣವೇನು..??

ತವರಿನಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಟೀಮ್ ಇಂಡಿಯಾವನ್ನು ಬಿಸಿಸಿಐ ತಂಡವನ್ನು ಘೋಷಿಸಿದೆ.

Related posts

Astrology

Astrology : ಮಾಂಗಲ್ಯ ಬಲವನ್ನು ಹೆಚ್ಚಿಸಲು ಸುಮಂಗಲಿಯರು ಕುಂಕುಮವನ್ನು ಹಚ್ಚಿದಾಗ ಯಾವ ಮಂತ್ರವನ್ನು ಪಠಿಸಬೇಕು ? ಶ್ರೀಗಂಧ ಮತ್ತು ಕುಂಕುಮ ಹಚ್ಚುವುದರ ಹಿಂದೆ ಏನಾದರೂ ವೈಜ್ಞಾನಿಕ ಸತ್ಯವಿದೆಯೇ?

February 3, 2023
Jogindhar Sharma

Joginder Sharma :  ನಿವೃತ್ತಿ ಘೋಷಿಸಿದ 2007 ಟಿ 20 ವಿಶ್ವಕಪ್ ಹೀರೊ…

February 3, 2023

ಆಯ್ಕೆ ಮಂಡಳಿ ಇಶಾನ್ ಕಿಶನ್ ಅವರನ್ನು ಟಿ20 ಹಾಗೂ ಏಕದಿನ ಸರಣಿಗೆ ವಿಕೆಟ್ ಕೀಪರ್ ನ್ನಾಗಿ ನೇಮಿಸಿದೆ. ಕನ್ನಡಿಗ ಕೆ.ಎಲ್.ರಾಹುಲ್ ಅವರನ್ನು ಹೆಚ್ಚುವರಿ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಿದೆ.

ರಿಷಬ್ ಪಂತ್ ಅವರನ್ನು ಈ ಸರಣಿಯಿಂದ ಯಾಕೆ ಕೈಬಿಟ್ಟಿದ್ದು ಅನ್ನೊ ಪ್ರಶ್ನೆ ಎದುರಾಗಿದೆ. ಪಂತ್ಗೆ ವಿಶ್ರಾಂತಿ ಕೊಡಲಾಗಿದೆಯೊ ಅಥವಾ ಕೈಬಿಡಲಾಗಿದೆಯೊ ಅನ್ನೋದು ಗೊತ್ತಾಗಿಲ್ಲ.

ಮೂಲಗಳ ಪ್ರಕಾರ ಪಂತ್ ಬೆಂಗಳೂರಿನ ಎನ್ ಸಿಗೆ ತೆರೆಳಿ ಅಭ್ಯಾಸ ಮಾಡುವಂತೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

ಮೊನ್ನೆ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಂತ್ ಅಮೋಘ ಪ್ರದರ್ಶನದ ನೆರೆವಿನಿಂದ ಭಾರತ ಸರಣಿ ಕ್ಲೀನ್ ಸ್ವೀಪ್ ಮಾಡಲು ಸಾಧ್ಯವಾಯಿತು.

ಫೆಬ್ರವರಿ- ಮಾರ್ಚ್ನಲ್ಲಿ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಸ್ಟ್ ಸರಣಿಯಲ್ಲಿ ತಂಡದ ಪ್ರಮುಖ ಆಟಗಾರರಾಗಿದ್ದಾರೆ.
ವೈಟ್ ಬಾಲ್ನಲ್ಲಿ ಪಂತ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಈ ವರ್ಷ ಪಂತ್ 25 ಟಿ20 ಪಂದ್ಯಗಳಿಂದ 364 ರನ್ ಗಳಿಸಿದ್ದಾರೆ.

Tags: #Rishabh Pant.rishab panthSrilanka Series
ShareTweetSendShare
Join us on:

Related Posts

Astrology

Astrology : ಮಾಂಗಲ್ಯ ಬಲವನ್ನು ಹೆಚ್ಚಿಸಲು ಸುಮಂಗಲಿಯರು ಕುಂಕುಮವನ್ನು ಹಚ್ಚಿದಾಗ ಯಾವ ಮಂತ್ರವನ್ನು ಪಠಿಸಬೇಕು ? ಶ್ರೀಗಂಧ ಮತ್ತು ಕುಂಕುಮ ಹಚ್ಚುವುದರ ಹಿಂದೆ ಏನಾದರೂ ವೈಜ್ಞಾನಿಕ ಸತ್ಯವಿದೆಯೇ?

by Naveen Kumar B C
February 3, 2023
0

ಮಾಂಗಲ್ಯ ಬಲವನ್ನು ಹೆಚ್ಚಿಸಲು ಸುಮಂಗಲಿಯರು ಕುಂಕುಮವನ್ನು ಹಚ್ಚಿದಾಗ ಯಾವ ಮಂತ್ರವನ್ನು ಪಠಿಸಬೇಕು ? ಶ್ರೀಗಂಧ ಮತ್ತು ಕುಂಕುಮ ಹಚ್ಚುವುದರ ಹಿಂದೆ ಏನಾದರೂ ವೈಜ್ಞಾನಿಕ ಸತ್ಯವಿದೆಯೇ?   ಐಶ್ವರ್ಯದ...

Jogindhar Sharma

Joginder Sharma :  ನಿವೃತ್ತಿ ಘೋಷಿಸಿದ 2007 ಟಿ 20 ವಿಶ್ವಕಪ್ ಹೀರೊ…

by Naveen Kumar B C
February 3, 2023
0

Joginder Sharma :  ನಿವೃತ್ತಿ ಘೋಷಿಸಿದ 2007 ಟಿ 20 ವಿಶ್ವಕಪ್ ಹೀರೊ…   2007ರ ಟಿ20 ವಿಶ್ವಕಪ್ ಹೀರೊ ಜೋಗಿಂದರ್ ಶರ್ಮಾ ಕೊನೆಗೂ ಅಂತಾರಾಷ್ಟ್ರೀಯ ಕ್ರಿಕೆಟ್ಗೆ...

ಗಲ್ಫ್ ರಾಷ್ಟ್ರಗಳಿಗೆ ಧನ್ಯವಾದ ಸಲ್ಲಿಸಿದ ಪ್ರಧಾನಿ ಮೋದಿ

Narendra Modi : 2019 ರಿಂದ ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕೆ ಎಷ್ಟು ಖರ್ಚಾಗಿದೆ ಗೊತ್ತಾ ??

by Naveen Kumar B C
February 3, 2023
0

Narendra Modi : 2019 ರಿಂದ ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕೆ ಎಷ್ಟು ಖರ್ಚಾಗಿದೆ ಗೊತ್ತಾ ?? ಪ್ರಧಾನಿ ನರೇಂದ್ರ ಮೋದಿ ಅವರು 2019 ರಿಂದ  21...

ವಾಹನ ಸವಾರರೇ ಹುಷಾರ್ ..! ನೀವು ತಿಳಿದುಕೊಳ್ಳಲೇ ಬೇಕಾದ ವಿಚಾರ, ಯಾಮಾರಿದ್ರೆ ʼಡ್ರೈವಿಂಗ್‌ ಲೈಸೆನ್ಸ್ʼ ರದ್ದಾಗಬಹುದು..!

traffic fine : ವಾಹನ ಸವಾರರಿಗೆ ಸಿಹಿ ಸುದ್ಧಿ ; ಫೆ 11ರೊಳಗೆ ದಂಡ ಕಟ್ಟಿದರೆ 50 % ಕಡಿತ…

by Naveen Kumar B C
February 3, 2023
0

ವಾಹನ ಸವಾರರಿಗೆ ಸಿಹಿ ಸುದ್ಧಿ ; ಫೆ 11ರೊಳಗೆ ದಂಡ ಕಟ್ಟಿದರೆ 50 % ಕಡಿತ… ಸಂಚಾರಿ ನಿಯಮ ಉಲ್ಲಂಘಿಸಿ ದಂಡದ ಮೊತ್ತ ಕಟ್ಟೆ ಭಾಕಿ ಉಳಿಸಿಕೊಂಡವರಿಗೆ...

SC will rule tomorrow on validity of EWS quota

BBC documentary : ಮೋದಿ ಕುರಿತ BBC ಸಾಕ್ಷ್ಯಚಿತ್ರ ತಡೆದಿದ್ದಕ್ಕೆ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದ ಸುಪ್ರೀಂ…..

by Naveen Kumar B C
February 3, 2023
0

ಮೋದಿ ಕುರಿತ BBC ಸಾಕ್ಷ್ಯಚಿತ್ರ ತಡೆದಿದ್ದಕ್ಕೆ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದ ಸುಪ್ರೀಂ….. ಪ್ರಧಾನಿ ನರೇಂದ್ರಮೋದಿಯವರ ಕುರಿತು ಬಿಬಿಸಿ ಬಿಡುಗಡೆ ಮಾಡಿದ ಸಾಕ್ಷ್ಯಚಿತ್ರ  "ಇಂಡಿಯಾ: ಮೋದಿ ಪ್ರಶ್ನೆ"...

Load More

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Astrology

Astrology : ಮಾಂಗಲ್ಯ ಬಲವನ್ನು ಹೆಚ್ಚಿಸಲು ಸುಮಂಗಲಿಯರು ಕುಂಕುಮವನ್ನು ಹಚ್ಚಿದಾಗ ಯಾವ ಮಂತ್ರವನ್ನು ಪಠಿಸಬೇಕು ? ಶ್ರೀಗಂಧ ಮತ್ತು ಕುಂಕುಮ ಹಚ್ಚುವುದರ ಹಿಂದೆ ಏನಾದರೂ ವೈಜ್ಞಾನಿಕ ಸತ್ಯವಿದೆಯೇ?

February 3, 2023
Jogindhar Sharma

Joginder Sharma :  ನಿವೃತ್ತಿ ಘೋಷಿಸಿದ 2007 ಟಿ 20 ವಿಶ್ವಕಪ್ ಹೀರೊ…

February 3, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram