ರೋಡ್ ಸೇಫ್ಟಿ ವಲ್ರ್ಡ್ ಸೀರಿಸ್- ಭಾರತ ತಂಡದ ಆಟಗಾರರ ಪಟ್ಟಿ ಹೀಗಿದೆ

1 min read
oad safety world series 2021 saakshatv

ರೋಡ್ ಸೇಫ್ಟಿ ವಲ್ರ್ಡ್ ಸೀರಿಸ್- ಭಾರತ ತಂಡದ ಆಟಗಾರರ ಪಟ್ಟಿ ಹೀಗಿದೆ

oad safety world series 2021 saakshatvಒಂದು ಕಡೆ ಇಂಗ್ಲೆಂಡ್ ಸೀರಿಸ್… ಇನ್ನೊಂದು ಕಡೆ 2021ರ ಐಪಿಎಲ್ ಟೂರ್ನಿಗೆ ಸಿದ್ಧತೆ.. ಇದ್ರ ಮಧ್ಯೆ ಸೈಲೆಂಟ್ ಆಗಿ ನಡೆಯಲಿದೆ ರೋಡ್ ಸೇಫ್ಟಿ ವಲ್ರ್ಡ್ ಕ್ರಿಕೆಟ್ ಸೀರಿಸ್.

ಹೌದು, ಮಾರ್ಚ್ 5ರಿಂದ ರೋಡ್ ಸೇಫ್ಟಿ ವಲ್ರ್ಡ್ ಸೀರಿಸ್ ಕ್ರಿಕೆಟ್ ಟೂರ್ನಿ ಚತ್ತೀಸ್‍ಘಡದಲ್ಲಿ ಆರಂಭವಾಗಲಿದೆ.
ಈ ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಲಿವೆ. ಭಾರತ, ಶ್ರೀಲಂಕಾ, ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ಇಂಗ್ಲೆಂಡ್, ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸ್ಪರ್ಧಿಸಲಿವೆ.
ಈ ಟೂರ್ನಿಯಲ್ಲಿ ಕ್ರಿಕೆಟ್ ನ ದಂತಕತೆಗಳಾದ ಸಚಿನ್ ತೆಂಡುಲ್ಕರ್, ಬ್ರಿಯಾನ್ ಲಾರಾ, ಸನತ್ ಜಯಸೂರ್ಯ, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಕೇವಿನ್ ಪೀಟರ್ಸನ್ ಮೊದಲಾದ ಆಟಗಾರರು ಕಣಕ್ಕಿಳಿಯಲಿದ್ದಾರೆ.
oad safety world series 2021 saakshatv india teamಭಾರತ ತಂಡ
ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಮಹಮ್ಮದ್ ಕೈಫ್, ಪ್ರಗ್ಯಾನ್ ಓಜ್ಹಾ, ನೊಯಲ್ ಡೇವಿಡ್, ಮುನಾಫ್ ಪಟೇಲ್, ಇರ್ಫಾನ್ ಪಠಾಣ್, ಮನ್ ಪ್ರೀತ್ ಗೋನಿ, ಯುಸೂಫ್ ಪಠಾಣ್, ನಮನ್ ಓಜ್ಹಾ, ಎಸ್. ಬದ್ರಿನಾಥ್, ವಿನಯ್ ಕುಮಾರ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd