ADVERTISEMENT
Thursday, May 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Roger Federer | ಸೋಲಿನೊಂದಿಗೆ ರೋಜರ್ ಫೆಡರರ್ ವಿದಾಯ

Mahesh M Dhandu by Mahesh M Dhandu
September 24, 2022
in Newsbeat, Sports, ಕ್ರೀಡೆ
Roger Federer

Roger Federer

Share on FacebookShare on TwitterShare on WhatsappShare on Telegram

Roger Federer | ಸೋಲಿನೊಂದಿಗೆ ರೋಜರ್ ಫೆಡರರ್ ವಿದಾಯ

ಟೆನ್ನಿಸ್ ಲೋಕದ ದಿಗ್ಗಜ ರೋಜರ್ ಫೆಡರರ್ ಸೋಲಿನೊಂದಿಗೆ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ.

Related posts

ಡೊನಾಲ್ಡ್ ಟ್ರಂಪ್ ಅಮೆರಿಕದ ಕೊನೆಯ ಅಧ್ಯಕ್ಷ? 2027ಕ್ಕೆ ಭಾರತವೇ ವಿಶ್ವದ ಮಹಾಶಕ್ತಿ! ಜ್ಯೋತಿಷಿ ರೀನಾ ಶರ್ಮಾ ಅವರ ಸ್ಫೋಟಕ ಭವಿಷ್ಯ ಈಗ ವೈರಲ್.

ಡೊನಾಲ್ಡ್ ಟ್ರಂಪ್ ಅಮೆರಿಕದ ಕೊನೆಯ ಅಧ್ಯಕ್ಷ? 2027ಕ್ಕೆ ಭಾರತವೇ ವಿಶ್ವದ ಮಹಾಶಕ್ತಿ! ಜ್ಯೋತಿಷಿ ರೀನಾ ಶರ್ಮಾ ಅವರ ಸ್ಫೋಟಕ ಭವಿಷ್ಯ ಈಗ ವೈರಲ್.

May 14, 2026
ಕಣ್ಣೀರಿನಲ್ಲಿ ನಟ ದಿಲೀಪ್ ರಾಜ್‌ಗೆ ವಿದಾಯ..! ರಾಮನಗರದಲ್ಲಿ ಅಂತ್ಯಕ್ರಿಯೆ

ಕಣ್ಣೀರಿನಲ್ಲಿ ನಟ ದಿಲೀಪ್ ರಾಜ್‌ಗೆ ವಿದಾಯ..! ರಾಮನಗರದಲ್ಲಿ ಅಂತ್ಯಕ್ರಿಯೆ

May 14, 2026

ಲಂಡನ್ ಒ2 ಅರೆನಾದಲ್ಲಿ 20 ಬಾರಿ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ರಾಫೆಲ್ ನಡಲಾ ಜೊತೆ ಕೊನೆಯ ಪಂದ್ಯವನ್ನಾಡಿದರು.

ಈ ಪಂದ್ಯದಲ್ಲಿ ಅಮೆರಿಕದ ಜಾಕ್ ಸೊಕ್ ಮತ್ತು ಫ್ರಾನ್ಸಸ್ ಟೈಫೊ ವಿರುದ್ಧ 4-6,7-6,11-9 ಅಂಕಗಳಿಂದ ರೋಜರ್, ರಾಫೆಲ್ ಜೋಡಿ ಸೋಲನುಭವಿಸಿತು. .

ಪಂದ್ಯ ಮುಗಿಯುತ್ತಿದ್ದಂತೆ ಕೋರ್ಟ್ ನಲ್ಲಿ ನೀರಾವ ಮೌನ ಆವರಿಸಿತ್ತು. ಎಲ್ಲರೂ ಎದ್ದು ನಿಂತು ಫೆಡರರ್ ಸೆಲ್ಯುಟ್ ಮಾಡಿದರು.

Roger Federer
Roger Federer

24 ವರ್ಷದ ವೃತ್ತಿ ಬದುಕಿನಲ್ಲಿ ಫೆಡರರ್ ಮೂಡಿಸಿದ ಛಾಪನ್ನು ಎಲ್ಲರೂ ಗುಣಗಾನ ಮಾಡಿದರು. ಒಂದು ಕ್ಷಣ ಫೆಡರರ್ ಕಣ್ಣೀರು ಹಾಕಿದರು.

ನನ್ನ ವೃತ್ತಿ ಜೀವನ ಇಷ್ಟು ಚೆನ್ನಾಗಿರಲು ನನ್ನ ತಾಯಿ ಕಾರಣ. ತುಂಬ ತಮಾಷೆ ಎಂದರೆ ನನಗೆ ಏನೆ ಆದರೂ ಅಮ್ಮನನ್ನೂ ದೂರುತ್ತಿದ್ದೆ.

ನಾನಿಲ್ಲಿದ್ದೇನೆ ಅಂದ್ರೆ ಅದಕ್ಕೆ ನನ್ನ ತಾಯಿ ಕಾರಣ ಎಂದು  ರೋಜರ್ ಫೆಡರರ್ ನೆನೆದರು.

ಫೆಡರರ್ 20 ಗ್ರ್ಯಾನ್ ಸ್ಲಾಗಳೊಂದಿಗೆ ಸ್ಪರ್ಧಾತ್ಮಕ ಟೆನಿಸ್ ನಿಂದ ದೂರವಾಗಿದ್ದಾರೆ.

6 ಆಸ್ಟ್ರೇಲಿಯಾ, 1 ಫ್ರಾನ್ಸ್ ಓಪನ್, 8 ವಿಂಬಲ್ಡನ್ ಟ್ರೋಫಿ ಮತ್ತು 5 ಯುಎಸ್ ಓಪನ್ ಟ್ರೋಫಿ ಗೆದ್ದಿದ್ದಾರೆ.

Tags: #Roger Federer#Saaksha TVTennis
ShareTweetSendShare
Join us on:

Related Posts

ಡೊನಾಲ್ಡ್ ಟ್ರಂಪ್ ಅಮೆರಿಕದ ಕೊನೆಯ ಅಧ್ಯಕ್ಷ? 2027ಕ್ಕೆ ಭಾರತವೇ ವಿಶ್ವದ ಮಹಾಶಕ್ತಿ! ಜ್ಯೋತಿಷಿ ರೀನಾ ಶರ್ಮಾ ಅವರ ಸ್ಫೋಟಕ ಭವಿಷ್ಯ ಈಗ ವೈರಲ್.

ಡೊನಾಲ್ಡ್ ಟ್ರಂಪ್ ಅಮೆರಿಕದ ಕೊನೆಯ ಅಧ್ಯಕ್ಷ? 2027ಕ್ಕೆ ಭಾರತವೇ ವಿಶ್ವದ ಮಹಾಶಕ್ತಿ! ಜ್ಯೋತಿಷಿ ರೀನಾ ಶರ್ಮಾ ಅವರ ಸ್ಫೋಟಕ ಭವಿಷ್ಯ ಈಗ ವೈರಲ್.

by Shwetha
May 14, 2026
0

ಪ್ರಪಂಚದಾದ್ಯಂತ ಆರ್ಥಿಕ ಹಿಂಜರಿತದ ಭೀತಿ ಮತ್ತು ರಾಜಕೀಯ ಅಸ್ಥಿರತೆ ಆವರಿಸಿರುವ ಈ ಸಂದರ್ಭದಲ್ಲಿ, ಜ್ಯೋತಿಷಿಯೊಬ್ಬರ ಭವಿಷ್ಯವಾಣಿ ಇಡೀ ವಿಶ್ವದ ಗಮನ ಸೆಳೆಯುತ್ತಿದೆ. ಖ್ಯಾತ ಜ್ಯೋತಿಷಿ ರೀನಾ ಶರ್ಮಾ...

ಕಣ್ಣೀರಿನಲ್ಲಿ ನಟ ದಿಲೀಪ್ ರಾಜ್‌ಗೆ ವಿದಾಯ..! ರಾಮನಗರದಲ್ಲಿ ಅಂತ್ಯಕ್ರಿಯೆ

ಕಣ್ಣೀರಿನಲ್ಲಿ ನಟ ದಿಲೀಪ್ ರಾಜ್‌ಗೆ ವಿದಾಯ..! ರಾಮನಗರದಲ್ಲಿ ಅಂತ್ಯಕ್ರಿಯೆ

by Shwetha
May 14, 2026
0

ಖ್ಯಾತ ಕನ್ನಡ ನಟ ದಿಲೀಪ್ ರಾಜ್‌ ಅವರಿಗೆ ಕುಟುಂಬಸ್ಥರು, ಆಪ್ತರು ಹಾಗೂ ಅಭಿಮಾನಿಗಳ ಕಣ್ಣೀರಿನ ಮಧ್ಯೆ ಅಂತಿಮ ವಿದಾಯ ಸಲ್ಲಿಸಲಾಯಿತು. ರಾಮನಗರ ಜಿಲ್ಲೆಯ ಗುನ್ನೂರಿನಲ್ಲಿರುವ ಅವರ ಫಾರ್ಮ್‌ಹೌಸ್‌ನಲ್ಲಿ...

ಮುಂದಿನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್: ಕೆಪಿಸಿಸಿ ಕಚೇರಿ ಮುಂದೆ ಶುರುವಾಯ್ತು ಬ್ಯಾನರ್ ಸಮರ

ಮುಂದಿನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್: ಕೆಪಿಸಿಸಿ ಕಚೇರಿ ಮುಂದೆ ಶುರುವಾಯ್ತು ಬ್ಯಾನರ್ ಸಮರ

by Shwetha
May 14, 2026
0

ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಕುರಿತಾದ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಈ ಬಾರಿ ಈ ಕಿಚ್ಚು ಮತ್ತಷ್ಟು ಜೋರಾಗಲು ಕಾರಣವಾಗಿರುವುದು ಕೆಪಿಸಿಸಿ ಕಚೇರಿಯ ಮುಂಭಾಗದಲ್ಲಿ...

ದಿನ ಭವಿಷ್ಯ (03-05-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (14-05-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
May 14, 2026
0

ದಿನ ಭವಿಷ್ಯ : 14-05-2026 ಮೇಷ ರಾಶಿ ಇಂದು ಮೇಷ ರಾಶಿಯವರಿಗೆ ಕೆಲಸದ ಸ್ಥಳದಲ್ಲಿ ಹೆಚ್ಚಿನ ಜವಾಬ್ದಾರಿಗಳು ಎದುರಾಗಲಿವೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ಸಾಧ್ಯತೆ...

ಸೋತರೂ ಬಗ್ಗದ ಸ್ಟಾಲಿನ್ ಪುತ್ರ: ವಿರೋಧ ಪಕ್ಷದ ನಾಯಕನಾಗಿ ಮೊದಲ ಭಾಷಣದಲ್ಲೇ ಸನಾತನ ಧರ್ಮದ ವಿರುದ್ಧ ಉದಯನಿಧಿ ಗುಡುಗು!

ಸೋತರೂ ಬಗ್ಗದ ಸ್ಟಾಲಿನ್ ಪುತ್ರ: ವಿರೋಧ ಪಕ್ಷದ ನಾಯಕನಾಗಿ ಮೊದಲ ಭಾಷಣದಲ್ಲೇ ಸನಾತನ ಧರ್ಮದ ವಿರುದ್ಧ ಉದಯನಿಧಿ ಗುಡುಗು!

by Shwetha
May 13, 2026
0

ಚೆನ್ನೈ: 2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಇಡೀ ದೇಶವನ್ನೇ ಬೆರಗುಗೊಳಿಸಿದೆ. ಭದ್ರಕೋಟೆಯಂತಿದ್ದ ಡಿಎಂಕೆ ಪಕ್ಷವು ಹೀನಾಯ ಸೋಲನ್ನನುಭವಿಸಿ ಅಧಿಕಾರ ಕಳೆದುಕೊಂಡಿದ್ದರೂ, ಮಾಜಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram