ಕ್ಷೌರಕ್ಕೆ ವಿಹಿತ ಮತ್ತು ನಿಷಿದ್ಧ ವಾರಗಳು ಯಾವವು”.
ಕ್ಷೌರಕ್ಕೂ, ಆಯುಷ್ಯಕ್ಕೂ ಸಮಬಂಧವಿದೆ.
ಅದಕ್ಕೋಸ್ಕರವಾಗಿಯೇ ಕ್ಷೌರಕ್ಕೆ ” ಆಯುಷ್ಕರ್ಮ” ಎಂಬ ಶಬ್ದ ಪ್ರಸಿದ್ಧವಾಗಿತ್ತು.
ಕ್ಷೌರಕ್ಕೆ ಮಂಗಳವಾರ-ಶನಿವಾರ ಮತ್ತು ಭಾನುವಾರ – ನಿಷಿದ್ಧ ದಿವಸಗಳು.
ಸೋಮವಾರ,ಬುಧವಾರ,ಗುರುವಾರ ಮತ್ತು ಶುಕ್ರವಾರ ಈ ನಾಲಕ್ಕು ದಿನಗಳು ವಿಹಿತವಾದುವು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಭಾನುವಾರ ಭಯ
ಸೋಮವಾರ ಕಾಂತಿ
ಮಂಗಳವಾರ ಮೃತ್ಯು
ಬುಧವಾರ ರಾಜ್ಯ ಸಂಪತ್ತು
ಗುರುವಾರ ವಿಜಯ
ಶುಕ್ರವಾರ ಲೋಕಪ್ರಿಯತೆ
ಶನಿವಾರ ವ್ಯಾಧಿ.
ಭಾನುವಾರವೂ ಕ್ಷೌರ ಮಾಡಿಸಬಹುದೆಂದು ಕೆಲವು ಶಾಸ್ತ್ರಕಾರರ ಅಭಿಪ್ರಾಯವೂ ಇದೆ:
ಕ್ಷೌರಕ್ಕೆ ನಿಷಿದ್ಧವಾದ ಕಾಲ??
1) ದಶಮೀ ಏಕಾದಶಿ ದ್ವಾದಶೀ ಈ ತಿಥಿತ್ರಯದಲ್ಲಿ
2)ಸಂಕ್ರಾಂತಿ ಪರ್ವಕಾಲದಲ್ಲಿ ,ಹುಣ್ಣಿಮೆ ಅಮವಾಸ್ಯಾದಿ ತಿಥಿಗಳಲ್ಲಿ
3)ಊಟವಾದಮೇಲೆ,
4)ಆಸನದಲ್ಲಿ ಕುಳಿತುಕೊಳ್ಳದೆ ಪ್ರಯಾಣಕ್ಕೆ ಹೊರಡುವ ಕಾಲದಲ್ಲಿ.
5)ಅಭ್ಯಂಗ ಸ್ನಾನದ ನಂತರ ಮತ್ತು ಚಿನ್ನ ಇತ್ಯಾದಿ ಒಡವೆ ಧರಿಸಿಕೊಂಡು
6)ಜನ್ಮದಿವಸ ಮತ್ತು ಜನ್ಮ ನಕ್ಷತ್ರದಲ್ಲಿ ಕ್ಷೌರವನ್ನು ಮಾಡಿಸಿಕೊಳ್ಳಬಾರದು.
7)ಪ್ರಾತಃಕಾಲದಲ್ಲಿ(ಬೆಳಗಿನ ಜಾವ)
8)ಮಾತಾ ಪಿತೃಗಳ ಶ್ರಾದ್ಧದ ದಿನದಲ್ಲಿ-
ಕ್ಷೌರವನ್ನು ಮಾಡಿಸಿಕೊಳ್ಳಬಾರದು
9) ವ್ಯತಿಪಾತ ಎಂಬ ಯೋಗ ವಿರುವ ದಿವಸದಲ್ಲಿ
10)ವಿಶೇಷವಾದ ಹಬ್ಬಹರಿ ದಿನಗಳಲ್ಲಿ
ಕ್ಷೌರವನ್ನು ಮಾಡಿಸಿಕೊಳ್ಳಬಾರದು.
ವಿಹಿತವಾದ ಕಾಲ÷
ಪ್ರಾತಃ ಕಾಲ ಸ್ನಾನ-ಅಹ್ನೀಕ-ದೇವಪೂಜಾದಿಗಳನ್ನು
ಮುಗಿಸಿಕೊಂಡು ಸಂಗವಾದಿ ಕಾಲದಲ್ಲಿ ಕ್ಷೌರವನ್ನು ಮಾಡಿಸಿಕೊಳ್ಳುವುದು ಸಂಪ್ರದಾಯ.
ಈ ನಿಯಮಗಳಿಗೆ ಅಪವಾದ
ರಂಗ ಭೂಮಿ ನಟರು, ರಾಜರು,ಕಲಾವಿದರು ಬ್ಯೂಟಿ ಷೋದವರ.ರಾಜಕಾರ್ಯದಲ್ಲಿ ನಿಯುಕ್ತರು- ನಟರು-ಸೌಂದರ್ಯದಿಂದ ಬದುಕುವವರು ಇವರಿಗೆ ಮೀಸೆ, ಕೂದಲು ಉಗುರು ಕತ್ತರಿಸಲು ನಿಬಂಧನೆಯೇ ಇಲ್ಲ .
ತೀರ್ಥಾದಿ ಕ್ಷೇತ್ರ ನಿಮಿತ್ತವಾದ ಕ್ಷೌರವನ್ನು ನಿಷಿದ್ಧ ದಿನಗಳಲ್ಲೂ ಮಾಡ ಬಹುದು.
ಅಶೌಚದಲ್ಲಿ ಕ್ಷೌರದ ಬಗ್ಗೆ ÷
ಒಬ್ಬ ಮೃತನಾದರೆ ಸನ್ನಿಹಿತರಾದ ಸಪಿಂಡಿಕರಿಗೆ ಅದೇ ದಿನ (ಕ್ರಿಯಾದಿನ)( ೧೦ ನೇ ದಿನ ದಾಯಾದಿಗಳಿಗೆ) ಕ್ಷೌರವು ವಿಹಿತವಾದುದು
ಹುಟ್ಟಿದ ಗಂಡು ಮಗುವಿಗೆ ಎಷ್ಟು ವರ್ಷದೊಳಗೆ ಕ್ಷೌರ ಸಂಸ್ಕಾರ ಮಾಡಬೇಕು?”
ಹುಟ್ಟಿದ ಗಂಡು ಮಗುವಿಗೆ ಐದು ವರುಷದೊಳಗೆ ಕ್ಷೌರ ಸಂಸ್ಕಾರವನ್ನು ಮಾಡಿಸಬೇಕು.
ಲೇಖನ:
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ಧಾರ್ಮಿಕಚಿಂತಕರು,ಜೋತಿಷ್ಯರು ,ಸಲಹೆಗಾರರು,
ಸಂಶೋಧಕರು. ಹಾಗು ಬರಹಗಾರರು✍ 8548998564