ರಷ್ಯಾ ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡುತ್ತಿದ್ದು, ಯುದ್ಧದ ಚಿತ್ರಗಳು ತುಂಬಾ ಭೀಭತ್ಸವಾಗಿವೆ. – Saaksha Tv



ಪಿಯಾಟಿಖಾಟ್ಕಿಯಲ್ಲಿ ಶೆಲ್ ದಾಳಿಯ ನಂತರ ವಸತಿ ಕಟ್ಟಡದಲ್ಲಿ ಮೆಟ್ಟಿಲುಗಳ ಮೇಲೆ ರಕ್ತದ ಕಲೆಗಳು
ಉಕ್ರೇನ್ ಮೆಟ್ರೋ ಸ್ಟೇಷನ್ ನಲ್ಲಿ ಸಿಲುಕಿ ಹಾಕಿಕೊಂಡಿರುವ ಜನರು
ವೈಮಾನಿಕ ದಾಳಿಯಿಂದ ಗಾಯಗೊಂಡಿರುವ ಮಹಿಳೆ
ಪೂರ್ವ ಉಕ್ರೇನ್ ಪಟ್ಟಣದ ಚುಹುವಿವ್‌ನಲ್ಲಿ ಬಾಂಬ್ ದಾಳಿಯ ನಂತರ ತುರ್ತು ಘಟಕದ ಸಿಬ್ಬಂದಿ ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿರುವುದು









