ಉಕ್ರೇನ್ ರಾಜಧಾನಿ ಕೈವ್ ನಿಂದ 30 KM ದೂರದಲ್ಲಿವೆ ರಷ್ಯಾ ಪಡೆಗಳು..
- ಯುದ್ಧದ ವಿರುದ್ಧ ಮಾತನಾಡುತ್ತಿರುವ ರಷ್ಯನ್ನರಿಗೆ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಧನ್ಯವಾದ ಅರ್ಪಿಸಿದ್ದಾರೆ.
- ಸ್ಲೋವಾಕ್ ರಿಪಬ್ಲಿಕ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯು ಉಕ್ರೇನ್‌ನಲ್ಲಿರುವ ಭಾರತೀಯರಿಗೆ ಸ್ಲೋವಾಕಿಯಾ ಮೂಲಕ ಸ್ಥಳಾಂತರವಾಗುವಂತೆ ಸಲಹೆ ನೀಡಿದೆ.
- ಉಕ್ರೇನ್‌ಗೆ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಕಳುಹಿಸುವ ಯೋಜನೆಯನ್ನು ಜೆಕ್ ರಿಪಬ್ಲಿಕ್ ಅನುಮೋದಿಸಿದೆ.
- ರಷ್ಯಾದ ಪಡೆಗಳು ಮುನ್ನುಗ್ಗುತ್ತಲೆ ಇವೆ. ಉಕ್ರೇನ್ ರಾಜಧಾನಿ ಕೈವ್ ನಿಂದ 30 ಕಿಮೀ ದೂರದಲ್ಲಿ ರಷ್ಯಾ ಪಡಗಳಿವೆ ಎಂದು ಯುಕೆ ರಕ್ಷಣಾ ಸಚಿವಾಲಯ ತಿಳಿಸಿದೆ.
- ರಷ್ಯಾದ ಪಡೆಗಳು ಮುನ್ನುಗ್ಗುತ್ತಿದ್ದಂತೆ ಉಕ್ರೇನ್‌ನಲ್ಲಿ ಇಂಟರ್ನೆಟ್ ಸಂಪರ್ಕ ಕಡಿತಗೊಂಡಿದೆ.
Russia-Ukraine war news LIVE | Russian forces 30km away from Kyiv, says UK defence ministry.
India’s Embassy in Slovak Republic issued advisory for Indians in Ukraine desiring to be evacuated via Slovakia








