ಆಗಸ್ಟ್ ತಿಂಗಳಲ್ಲಿ ನಂ1 ಸ್ಥಾನದಲ್ಲಿರುವ ಈ ರಾಶಿಯ ಜನರಿಗೆ ಸಕಲ ಅಷ್ಟಐಶ್ವರ್ಯ ಮತ್ತು ಕಾರ್ಯಸಿದ್ದಿಸುವ ಉದ್ಯೋಗ ಯೋಗ ಇದೆ
ನಮಸ್ತೆ ಬಂಧುಗಳೇ ರಾಶಿ ಮಂಡಲದಲ್ಲಿ ಉಂಟಾದ ಅದ್ಭುತವಾದ ಬದಲಾವಣೆಯಿಂದಾಗಿ ಪ್ರತಿಯೊಬ್ಬ ವ್ಯಕ್ತಿ ಜೀವನದ ಮೇಲೂ ಕೂಡ ಸಾಕಷ್ಟು ಪರಿಣಾಮವನ್ನು ಬೀರುತ್ತದೆ ಇದರಿಂದಾಗಿ ವ್ಯಕ್ತಿ ಭವಿಷ್ಯ ಯಾವ ರೀತಿ ಆಗಿದೆ ಎಂದು ಜ್ಯೋತಿಷ್ಯಶಾಸ್ತ್ರದ ಮೂಲಕ ತಿಳಿದುಕೊಳ್ಳಬಹುದು ಹಾಗಾಗಿ ಗೆಳೆಯರೇ ಆಗಸ್ಟ್ ತಿಂಗಳಲ್ಲಿ ಸಿಂಹ ರಾಶಿಯವರ ಯಾವ ರೀತಿಯಾದಂತಹ ಯೋಗ ಫಲಗಳನ್ನು ಹೊಂದಿದ್ದಾರೆ ಅವರ ಆಗಸ್ಟ್ ತಿಂಗಳ ಭವಿಷ್ಯ ಯಾವ ರೀತಿಯಾಗಿದೆ ಎಂದು ಪಂಡಿತ್ ಜ್ಞಾನೇಶ್ವರ್ ರಾವ್ ರವರು ತಿಳಿಸುಕೊಡುತ್ತಾರೆ
ಶ್ರೀ ದುರ್ಗಾಪರಮೇಶ್ವರೀ ಕಟೀಲು ಕ್ಷೇತ್ರ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಸಿಂಹರಾಶಿಯವರು ಆಗಸ್ಟ್ ತಿಂಗಳಲ್ಲಿ ಉತ್ತಮವಾದ ರಾಶಿ ಭವಿಷ್ಯವನ್ನು ಹೊಂದಿದ್ದು ರಾಜ ವಾಣಿ ಯೋಗವನ್ನು ಹೊಂದಿದ್ದಾರೆ ಅಂದರೆ ಪುರುಷರು ರಾಜಯೋಗ ಮಹಿಳೆಯರು ವಾಣಿ ಯೋಗವನ್ನು ಹೊಂದಿದ್ದಾರೆ ಬುದ ಕುಜ ಹಾಗೂ ಚತುರ್ ಗ್ರಹ ಯೋಗ ಸಿಂಹ ಇರುವುದರಿಂದ ಅದ್ಭುತವಾದ ಫಲಗಳನ್ನು ಪಡೆದುಕೊಳ್ಳಲಿದ್ದಾರೆ ಸರ್ಕಾರಿ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಲಿದ್ದಾರೆ ಅನೇಕ ರೀತಿಯ ಅವಕಾಶಗಳು ಇವರಿಗೆ
ಒದಗಿಬರುತ್ತವೆ ಶುಕ್ರ ಅನುಗ್ರಹ ಚೆನ್ನಾಗಿರುವುದರಿಂದ ಇವರಿಗೆ ವಿವಿಧ ಮೂಲಗಳಿಂದ ಆದಾಯ ಹರಿದು ಬರಲಿದೆ ಹಾಗೂ ಸಮಾಜದಲ್ಲಿ ಇವರು ಮಾಡುವ ಸೇವೆ ಉತ್ತಮ ಕೆಲಸಗಳಿಗೆ ಒಳ್ಳೆಯ ಕೀರ್ತಿ ಪ್ರಶಂಸೆಯನ್ನು ಪಡೆದುಕೊಂಡಿದ್ದಾರೆ.
ಇನ್ನು ತರಕಾರಿ ವ್ಯಾಪಾರ ಮಾಡುವವರು ಬಟ್ಟೆ ವ್ಯಾಪಾರ ಮಾಡುವವರು ಹಣ್ಣು ವ್ಯಾಪಾರ ಮಾಡುವವರಿಗೆ ಯಾವುದೇ ರೀತಿಯ ಹಣಕಾಸಿನ ತೊಂದರೆ ಇರುವುದಿಲ್ಲ ಅತಿ ಹೆಚ್ಚು ಲಾಭವನ್ನು ಗಳಿಸುತ್ತಾರೆ
ವಿವಿಧ ಉದ್ಯೋಗ ಹಾಗೂ ವ್ಯಾಪಾರ ಮಾಡುವವರು ಕೂಡ ಉನ್ನತ ಪ್ರಗತಿ ಕಾಣಲಿದ್ದಾರೆ ಹಾಗೂ ಸಿಂಹ ರಾಶಿಯವರು ಉಳಿತಾಯ ಮಾಡಿದ ಹಣದಲ್ಲಿ ಆಸ್ತಿ ವಾಹನ ಖರೀದಿ ಮಾಡಲಿದ್ದಾರೆ ಹಾಗೂ ದೂರದ ಪ್ರಯಾಣದಲ್ಲಿ ಉತ್ತಮ ವ್ಯಕ್ತಿಗಳ ಪರಿಚಯ ಆಗಲಿದ್ದು ಅವರಿಂದ ಸಾಕಷ್ಟು ಲಾಭಗಳನ್ನು ಪಡೆದುಕೊಳ್ಳಲಿದ್ದಾರೆ
ಹಾಗೂ ವಿದ್ಯಾರ್ಥಿಗಳಿಗೆ ಒಳ್ಳೆಯ ಸಮಯ ಆಗಿರುವುದರಿಂದ ಅವರ ವಿದ್ಯಾ ಸರಸ್ವತಿಯ ಆರಾಧನೆ ಮಾಡುವುದರಿಂದ ಒಳ್ಳೆಯ ಜ್ಞಾನ ಬುದ್ಧಿಶಕ್ತಿಯನ್ನು ಪಡೆದುಕೊಳ್ಳಬಹುದು ಹಾಗೂ ಉತ್ತಮ ಅಂಕಗಳನ್ನು ಗಳಿಸುತ್ತಾರೆ ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಒಳ್ಳೆಯ ಸಮಯ ಆಗಿದ್ದು ಇವರ ಕಠಿಣ ಪರಿಶ್ರಮದಿಂದಾಗಿ ಉತ್ತಮವಾದ
ಸರಕಾರಿ ಹುದ್ದೆಯನ್ನು ಪಡೆದುಕೊಳ್ಳಲಿದ್ದಾರೆ ಮತ್ತು ರಾಜಕೀಯದಲ್ಲಿ ಇರುವ ವ್ಯಕ್ತಿಗಳಿಗೆ ಒಳ್ಳೆಯ ಅವಕಾಶಗಳು ದೊರೆಯಲಿವೆ ಹಾಗೂ ಕಲಾಕ್ಷೇತ್ರದಲ್ಲಿ ಇದ್ದವರು ಒಳ್ಳೆಯ ಪ್ರಗತಿಯನ್ನು ಕಾಣುತ್ತಾರೆ ಹಾಗೂ ರೈತಬಾಂಧವರು ಒಳ್ಳೆಯ ಯೋಗವನ್ನು ಹೊಂದಿರುವುದರಿಂದ ಲಾಭ ಗಳಿಸುವ ಸಾಧ್ಯತೆ ಇದೆ
ಹಾಗೂ ಸಿಂಹ ರಾಶಿ ದಂಪತಿಗಳು ಮಧ್ಯೆ ಭಿನ್ನಾಭಿಪ್ರಾಯಗಳು ದೂರವಾಗುತ್ತಿವೆ ಹಾಗೂ ಪ್ರೀತಿ ಹೆಚ್ಚುತ್ತದೆ ಇನ್ನು ಕುತುಂಬದಲ್ಲಿರುವ ಸಣ್ಣಪುಟ್ಟ ಮನಸ್ತಾಪಗಳು ಕೂಡ ದೂರವಾಗುತ್ತದೆ ಹಾಗೂ ಮನೆಯಲ್ಲಿ ಶುಭ ಕಾರ್ಯಗಳು ನೆರವೇರುತ್ತವೆ ಅತಿ ಹೆಚ್ಚು ಸಂತೋಷವಾಗಿರುತ್ತಾರೆ ಸಿಂಹರಾಶಿಯವರಿಗೆ ವಿವಿಧ ಮೂಲಗಳಿಂದ ಆದಾಯ ದೊರೆಯಲಿದ್ದು
ಆರ್ಥಿಕವಾಗಿ ಪ್ರಗತಿ ಕಾಣಲಿದ್ದಾರೆ ಸಿಂಹರಾಶಿಯವರು ಸೂರ್ಯದೇವನಿಗೆ ನಮಸ್ಕರಿಸಬೇಕು ಹಾಗೂ ಗಾಯತ್ರಿ ಮಂತ್ರವನ್ನು ಪಠಣೆ ಮಾಡಬೇಕು ಹಾಗೂ ಸಿಂಹ ರಾಶಿ ಅದೃಷ್ಟದ ಸಂಖ್ಯೆ 8 ಆಗಿರುವುದರಿಂದ ಇವರು ಅಗಸ್ಟ್ ತಿಂಗಳಲ್ಲಿ ಉತ್ತಮವಾದ ಯೋಗ ಫಲಗಳನ್ನು ಪಡೆದುಕೊಳ್ಳಲಿದ್ದಾರೆ ಯಾವುದೇ ರೀತಿಯ ಸಂಕಷ್ಟಗಳು ಕೂಡ ಎದುರಾಗುವುದಿಲ್ಲ.
ನಮಸ್ಕಾರ ಪ್ರಿಯ ಸ್ನೇಹಿತರೆ ಈ ದಿನ ನಾವು ರಾಶಿಚಕ್ರದಲ್ಲಿ ಇರುವಂತಹ ವೃಶ್ಚಿಕ ರಾಶಿಯ ಮಾಸ ಭವಿಷ್ಯದ ಬಗ್ಗೆ ತಿಳಿಸುತ್ತಿದ್ದೇವೆ ವೃಶ್ಚಿಕ ರಾಶಿಯವರ ಭವಿಷ್ಯ ಆಗಸ್ಟ್ ತಿಂಗಳಿನಲ್ಲಿ ಈ ರೀತಿಯಾಗಿದೆ ವೃಶ್ಚಿಕ ರಾಶಿಯವರು ದೇವಾನುದೇವತೆಗಳ ಅನುಗ್ರಹವನ್ನು ಆಗಸ್ಟ್ ತಿಂಗಳಿನಲ್ಲಿ ಪಡೆಯಲಿದ್ದಾರೆ ಹಾಗೂ ಅಷ್ಟೈಶ್ವರ್ಯವನ್ನೂ ಪಡೆಯುವುದಕ್ಕೆ ಹಗಲು ರಾತ್ರಿಯೆನ್ನದೆ ಈ ರಾಶಿಯಲ್ಲಿ ಜನಿಸಿದವರು ಪರಿಶ್ರಮವನ್ನು ಪಡುತ್ತಾರೆ ಹಾಗೆಯೇ ಅದಕ್ಕೆ ತಕ್ಕ ಪ್ರತಿಫಲವನ್ನು ಕೂಡ ಅವರು ಅನುಭವಿಸುತ್ತಾರೆ ಸ್ನೇಹಿತರೆ
ಆಗಸ್ಟ್ ತಿಂಗಳಿನಲ್ಲಿ ವೃಶ್ಚಿಕ ರಾಶಿಯವರು ಜೀವನದಲ್ಲಿ ಒಂದು ಹೊಸ ತಿರುವನ್ನು ಕಂಡುಕೊಳ್ಳುತ್ತಾರೆ 2021 ರ ಹೊಸ ಹೊಸ ಚೈತನ್ಯವನ್ನುಹೊಂದದುತ್ತಾರೆ ಉತ್ತಮ ಸಾಧನೆಯನ್ನು ಇವರು ಆಗಸ್ಟ್ ತಿಂಗಳಿನಲ್ಲಿ ಮಾಡುತ್ತಾರೆ ಇದಕ್ಕೆ ಇವರಿಗೆ ಕುಬೇರ ದೇವರ ಆಶೀರ್ವಾದ ಕೂಡ ದೊರೆಯುತ್ತದೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಸ್ನೇಹಿತರೆ ಆಗಸ್ಟ್ ತಿಂಗಳ ವೃಶ್ಚಿಕ ರಾಶಿಯವರ ಮಾಸ ಭವಿಷ್ಯವೂ ಯಾವ ರೀತಿ ಆಗಿದೆ ಎಂದು ಈ ಸುಂದರ ಲೇಖನದ ಮೂಲಕ ಇಂದು ತಿಳಿದುಕೊಳ್ಳೋಣ ಬನ್ನಿ.
ಸಾಮಾನ್ಯವಾಗಿ ಸ್ನೇಹಿತರೆ ಮನುಷ್ಯನು ಕಷ್ಟವನ್ನು ಅನುಭವಿಸುತ್ತಾನೆ ಸುಖವನ್ನು ಪಡೆಯುತ್ತಾನೆ ಆದರೆ ಎಲ್ಲಾ ಸಂದರ್ಭದಲ್ಲಿಯೂ ಒಂದೇ ರೀತಿಯಾಗಿರಬೇಕು ಕಷ್ಟ ಬಂದಾಗ ಧೈರ್ಯದಿಂದ ಎದುರಿಸಬೇಕು ಸುಖ ಬಂದಾಗ ಮೆರೆಯಬಾರದು ನಿಮ್ಮ ಹಿಡಿತದಲ್ಲಿ ನೀವು ಇರಬೇಕು ನಿಮ್ಮ ನಡವಳಿಕೆಯಿಂದ ಬೇರೆಯವರಿಗೆ ಹಿಂಸಿ ಆಗಬಾರದು
ಬಂಧುಗಳೇ ಆಗಸ್ಟ್ ತಿಂಗಳ ಮಾಸ ಭವಿಷ್ಯ ವೃಶ್ಚಿಕ ರಾಶಿಯವರಿಗೆ ಈ ರೀತಿಯಾಗಿದೆ ಇವರು ಆಗಸ್ಟ್ ತಿಂಗಳಿನಲ್ಲಿ ಬಹಳ ಉತ್ತಮ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಇದರಿಂದ ಇವರಿಗೆ ತುಂಬ ದೊಡ್ಡ ಪ್ರಮಾಣದ ಕೆಲಸದಿಂದ ಉತ್ತಮ ಘನತೆ ಗೌರವ ಇವರಿಗೆ ದೊರೆಯುತ್ತದೆ
ಇವರು ಯಾವುದೇ ಕೆಲಸವನ್ನು ಕೈಗೊಂಡರು ಕೂಡ ಆ ಕೆಲಸದಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಾರೆ ಆಗಸ್ಟ್ ತಿಂಗಳಲ್ಲಿ ಇವರು ಸ್ವಲ್ಪ ಕೋಪವನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ಉತ್ತಮ ಎಲ್ಲಾ ವ್ಯಾಪಾರ ಉದ್ಯೋಗಗಳಲ್ಲಿ ಉತ್ತಮ ಲಾಭವನ್ನು ಇವರು ಪಡೆಯುತ್ತಾರೆ ಆದರೆ ಸ್ನೇಹಿತರೆ ಲಾಭವಾಗಿ ಬಂದ ಹಣವನ್ನು ಅತಿಯಾಗಿ ಖರ್ಚು ಮಾಡಬಾರದು ಆ ಹಣವನ್ನು ಸಂಗ್ರಹಿಸಿ
ನಿಮ್ಮ ಮುಂದಿನ ಪೀಳಿಗೆಗೆ ಇಡಬೇಕು ಇದರಿಂದ ನಿಮ್ಮ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಆದರೆ ವಿದ್ಯಾಭ್ಯಾಸಕ್ಕೆ ಸಂಗ್ರಹಿಸಿದ ಹಣವು ಉಪಯೋಗವಾಗುತ್ತದೆ ಇದರಿಂದಾಗಿ ನಿಮ್ಮ ಕನಸು ನನಸಾಗುತ್ತದೆ ಹಾಗೆಯೇ ನಿಮ್ಮ ಮಕ್ಕಳು ಕೂಡ ಅವರ ಗುರಿಯನ್ನು ತಲುಪುತ್ತಾರೆ ಯಾಕೆಂದರೆ
ಈಗಿನ ಕಾಲದಲ್ಲಿ ತುಂಬಾನೇ ಪ್ರಾಮುಖ್ಯತೆ ಇದೆ ಹಾಗೇನೇ ಸ್ನೇಹಿತರೇ ವೃಶ್ಚಿಕ ರಾಶಿಯವರು ಆಗಸ್ಟ್ ತಿಂಗಳ ಪ್ರಾರಂಭದಲ್ಲಿ ತಾವು ಕೈಗೊಳ್ಳುವಂತಹ ಕೆಲಸದಲ್ಲಿ ಸ್ವಲ್ಪ ಹಾನಿಯನ್ನು ಅನುಭವಿಸಿದರೂ ಕೂಡ ನಂತರದ ದಿನಗಳಲ್ಲಿ ತುಂಬಾನೇ ಲಾಭವನ್ನು ಪಡೆದುಕೊಳ್ಳುತ್ತಾರೆ ಇದರ ಜೊತೆಗೆ ಸ್ನೇಹಿತರೆ ಎಲ್ಲರ ಪ್ರೀತಿಯನ್ನು ಇವರು ಗಳಿಸುತ್ತಾರೆ ಈ ರಾಶಿಯಲ್ಲಿ ಜನಿಸಿದವರು ಉತ್ತಮ ಪ್ರೇಮಿಗಳಾಗಿದ್ದರೆ ಇವರ ಪ್ರೀತಿಯನ್ನು ಮನೆಯಲ್ಲಿ ಒಪ್ಪಿಕೊಂಡು ಮದುವೆಯಾಗುತ್ತಾರೆ ಇನ್ನು ವೈವಾಹಿಕ ಜೀವನದಲ್ಲಿ ವೃಶ್ಚಿಕ ರಾಶಿಯವರ ಮಾಸ ಭವಿಷ್ಯ ನೋಡುವುದಾದರೆ
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಆಗಸ್ಟ್ ತಿಂಗಳಿನಲ್ಲಿ ಗಂಡ ಹೆಂಡತಿ ಇಬ್ಬರೂ ಅನ್ಯೋನ್ಯತೆಯಿಂದ ಇರಬೇಕಾದರೆ ಲಕ್ಷ್ಮೀನಾರಾಯಣರ ಪೂಜೆಯನ್ನು ಮಾಡಬೇಕು ಅದರ ಜೊತೆಗೆ ಮನೆದೇವರನ್ನು ವಿಶೇಷವಾಗಿ ದಂಪತಿಗಳು ಪೂಜೆಯನ್ನು ಮಾಡಬೇಕು ಆಗ ಯಾವುದೇ ರೀತಿಯ ವೈಮನಸ್ಸು ನಿಮ್ಮಲ್ಲಿ ಇರುವುದಿಲ್ಲ ಸುಂದರ ದಾಂಪತ್ಯ ಜೀವನವನ್ನು ನೀವು ನಡೆಸುತ್ತೀರಿ ಸ್ನೇಹಿತರೇ ವೃಶ್ಚಿಕ ರಾಶಿಯಲ್ಲಿ ಜನಿಸಿದವರು ಆಗಸ್ಟ್ ತಿಂಗಳಿನಲ್ಲಿ ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ ಸಹಾಯ ಕೇಳಿ ಬಂದವರಿಗೆ ಕೈಲಾದ ಸಹಾಯವನ್ನು ಮಾಡುತ್ತಾರೆ ಅಂತಹ ಶಕ್ತಿಯನ್ನು ದೇವಾನುದೇವತೆಗಳು
ಈ ರಾಶಿಯಲ್ಲಿ ಜನಿಸಿದವರಿಗೆ ನೀಡಿರುತ್ತಾರೆ ಒಟ್ಟಾರೆ ಆಗಸ್ಟ್ ತಿಂಗಳಲ್ಲಿ ಏಳುಬೀಳುಗಳನ್ನು ಅನುಭವಿಸಿ ಉತ್ತಮ ಜೀವನವನ್ನು ವೃಶ್ಚಿಕ ರಾಶಿಯವರು ಪಡೆಯುತ್ತಾರೆ ಆರೋಗ್ಯದ ಕಡೆಗೆ ಸ್ವಲ್ಪ ಗಮನ ನೀಡುವುದು ಉತ್ತಮ.