ಕಾಮಾಕ್ಷಿ ದೀಪ ಬೆಳಗಿಸಿ ಈ ಮಂತ್ರ 108 ಭಾರಿ ಹೇಳಿದ್ರೆ ಕುಬೇರ ಯೋಗ ನಿಮಗೆ ಒಲಿಯುತ್ತದೆ

1 min read
kaamakshi deepam saakshatv kubera

ಕಾಮಾಕ್ಷಿ ದೀಪ ಬೆಳಗಿಸಿ ಈ ಮಂತ್ರ 108 ಭಾರಿ ಹೇಳಿದ್ರೆ ಕುಬೇರ ಯೋಗ ನಿಮಗೆ ಒಲಿಯುತ್ತದೆ

kaamakshi deepam saakshatv kubera ಕುಬೇರ ದೀಪವನ್ನು ಹಚ್ಚುವುದರಿಂದ ಅದೃಷ್ಟವು ಲಭಿಸುತ್ತದೆ. ನಮಸ್ಕಾರ ಬಂಧುಗಳೇ ಪ್ರಸ್ತುತ ಜೀವನವೂ ನಿಂತಿರುವುದು ಹಣದ ಮೇಲೆ ಎಂದು ಹೇಳಿದರೆ ತಪ್ಪಾಗಲಾರದು,

ಪ್ರತಿಯೊಬ್ಬರೂ ಸಹ ಪ್ರತಿದಿನವೂ ಹಣವನ್ನು ಗಳಿಸುವ ಸಲುವಾಗಿ ಹೆಚ್ಚು ಪ್ರಯತ್ನ ಪಡುತ್ತಿರುತ್ತಾರೆ, ದುಡಿದ ಹಣವು ಸಂಪಾದಿಸಿದ ಹಣ ಸುರಕ್ಷಿತವಾಗಿ ಉಳಿಯಲಿ ಎಂದು ಬಯಸುತ್ತಾರೆ,

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಇರುವ ಹಣವು ಹೆಚ್ಚಾಗಲಿ ಎಂದು ಆಸೆ ಪಡುತ್ತಾರೆ. ಅದೇ ರೀತಿ ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳುವ ಹಾಗೆ ಮನೆಯ ಉತ್ತರ ದಿಕ್ಕಿನಲ್ಲಿ ಅಮೂಲ್ಯವಾದ ಈ ಒಂದು ವಸ್ತು ಹಾಗೂ ಹಣವನ್ನು ಇಡುವುದರಿಂದ ಅದೃಷ್ಟವು ಎರಡುಪಟ್ಟು ಜಾಸ್ತಿಯಾಗುತ್ತದೆ,

kaamakshi deepam saakshatv kubera ಸಂಪತ್ತು ವೃದ್ಧಿಯಾಗುತ್ತದೆ. ಹಾಗಾದರೆ ಅದೃಷ್ಟ ಮತ್ತು ಸಂಪತ್ತನ್ನು ವೃದ್ಧಿಸಿಕೊಳ್ಳಲು ಏನು ಮಾಡಬೇಕು ಎಂದರೆ ಈ ಕುಬೇರನ ದೀಪವನ್ನು ಹಚ್ಚಬೇಕು, ಇದನ್ನು ಯಾವ ರೀತಿ ಹಚ್ಚಬೇಕು ಮತ್ತು ಯಾವ ಸಮಯದಲ್ಲಿ ಹಚ್ಚಬೇಕು ಇದರಿಂದ ಆಗುವ ಪ್ರಯೋಜನಗಳು ಏನು ಎಂಬುದನ್ನು ವಿವರವಾಗಿ ತಿಳಿಯೋಣ. ಮೊದಲಿಗೆ ಕುಬೇರ ದೇವರ ಬಗ್ಗೆ ತಿಳಿದುಕೊಳ್ಳುವುದು, ಕುಬೇರ ಇಂದರೆ ಸಂಪತ್ತಿನ ದೇವರು, ಹಿಂದೂ ಧರ್ಮದಲ್ಲಿ ಲಕ್ಷ್ಮಿದೇವಿ ಮತ್ತು ಕುಬೇರನನ್ನು ಸಂಪತ್ತಿನ ದೇವರು ಎಂದು ಪರಿಗಣಿಸಲಾಗಿದೆ,

ಉತ್ತರ ದಿಕ್ಕನ್ನು ಕುಬೇರ ಸ್ಥಾನ ಎಂದು ಕರೆಯುತ್ತಾರೆ, ಪುರಾಣಗಳ ಪ್ರಕಾರ ಭೂಮಿಯ ಸಂಪೂರ್ಣ ಸಂಪತ್ತು ಮತ್ತು ಸಮೃದ್ಧಿಯನ್ನು ಕಾಪಾಡುವ ಕೆಲಸವನ್ನು ಕುಬೇರನು ಮಾಡುತ್ತಾನೆ ಎಂಬ ನಂಬಿಕೆ ಇದೆ. ಶಿವನನ್ನು ಆರಾಧಿಸಿದರೆ ಕುಬೇರನು ಸುಲಭವಾಗಿ ಒಲಿಯುತ್ತಾನೆ ಎಂಬ ನಂಬಿಕೆ ಇದೆ.

ಇನ್ನೂ ತಿರುಪತಿಯ ಇನ್ನೊಬ್ಬನು ತನ್ನ ವಿವಾಹಕ್ಕಾಗಿ ಕುಬೇರನ ಬಳಿ ಸಾಲವನ್ನು ಪಡೆದಿದ್ದಾನೆ ಎಂಬ ಕಥೆಯೂ ಸಹ ಇದೆ, ಕುಬೇರನಿಂದ ಪಡೆದ ಸಾಲವನ್ನು ತನ್ನ ಭಕ್ತರು ಕಾಣಿಕೆ ರೂಪದಲ್ಲಿ ಅರ್ಪಿಸುವ ಸಂಪತ್ತಿನಿಂದ ತೀರಿಸುವುದಾಗಿ ವೆಂಕಟೇಶ್ವರನು ಕುಬೇರನಿಗೆ ಆಶ್ವಾಸನೆಯನ್ನು ನೀಡಿದ್ದಾರೆ, ಇನ್ನೂ ಯಾರೂ ವೆಂಕಟೇಶ್ವರನನ್ನು ಪೂಜಿಸುತ್ತಾರೆ ಅವರಿಗೆ ಧನಕನಕ ಪ್ರಾಪ್ತಿಯಾಗುತ್ತದೆ. ಕುಬೇರ ದೀಪವನ್ನು ಹಚ್ಚುವುದರಿಂದ ಕುಬೇರ ದೇವಾ ಮತ್ತು ಲಕ್ಷ್ಮೀದೇವಿಯ ಅನುಗ್ರಹವು ಪ್ರಾಪ್ತಿಯಾಗುತ್ತದೆ,

ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯನ್ನು ಹೊಂದಬಹುದು. ಕುಬೇರನ ದೀಪವನ್ನು ಮಂಗಳವಾರ ಅಥವಾ ಶುಕ್ರವಾರದ ದಿನದಂದು ಹಚ್ಚಬೇಕು, ವಿಶೇಷವಾಗಿ ಕುಬೇರನ ದೀಪವನ್ನು ಶುಕ್ರವಾರದ ಸಂಜೆ ಹಚ್ಚುವುದರಿಂದ ನಿಮ್ಮ ಜೀವನದಲ್ಲಿ ಆರ್ಥಿಕ ಪರಿಸ್ಥಿತಿಯಲ್ಲಿ ಸಾಕಷ್ಟು ಉತ್ತಮವಾದ ಬದಲಾವಣೆಗಳನ್ನು ಕಾಣಬಹುದು.

ಸಾಮಾನ್ಯವಾಗಿ ಪ್ರತಿಯೊಬ್ಬರೂ ಶುಕ್ರವಾರ ದಿನ ಮನೆಯಲ್ಲಿ ಪೂಜೆ ಪುನಸ್ಕಾರಗಳನ್ನು ಮಾಡುವುದು ಸಹಜ ಇದರ ಜೊತೆ ಶುಕ್ರವಾರದ ಸಂಜೆ ಕುಬೇರನ ದೀಪವನ್ನು ಹಚ್ಚುವುದರಿಂದ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ, ಈ ಒಂದು ದೀಪವನ್ನು ನಿಮ್ಮ ಮನೆಯಲ್ಲಿ ಉತ್ತರ ದಿಕ್ಕಿಗೆ ಹಚ್ಚಬೇಕು, ಅಥವಾ ನಿಮ್ಮ ಮನೆಯ ದೇವರು ಕೋಣೆಯಲ್ಲಿ ಕುಬೇರನ ಫೋಟೋ ಅಥವಾ ಲಕ್ಷ್ಮೀದೇವಿ ಫೋಟೋದ ಮುಂದೆ ಒಂದು ಮನೆಯನ್ನು ಬಿಟ್ಟು ಆ ಮನೆಯ ಮೇಲೆ ಕುಬೇರನ ರಂಗೋಲಿಯನ್ನು ಹಾಕಿ ಅದಕ್ಕೆ ಅರಿಶಿನ ಕುಂಕುಮವನ್ನು ಹಚ್ಚಿ ಹೂವನ್ನು ಅರ್ಪಿಸಬೇಕು, ಯಾವುದೇ ಕಾರಣಕ್ಕು ಈ ದೀಪವನ್ನು ನೆಲದ ಮೇಲೆ ಹಚ್ಚಬಾರದು,

ಒಂದು ತಾಮ್ರದ ತಟ್ಟೆ ಅಥವಾ ಬೆಳ್ಳಿಯ ತಟ್ಟೆಯಲ್ಲಿ ಅಷ್ಟಧಳದ ಪದ್ಮದ ರಂಗೋಲಿಯನ್ನು ಹಾಕಿ ಅದನ್ನು ಕುಬೇರ ರಂಗೋಲಿಯ ಮೇಲೆ ಇಡಬೇಕು, ನಂತರ ಇದರ ಮೇಲೆ ಕುಬೇರ ದೀಪವನ್ನು ಇಡಬೇಕು ಇದಕ್ಕೆ ಅರಿಶಿನ ಕುಂಕುಮ ಹೂವನ್ನು ಹಾಕಬೇಕು, ಇದೊಂದು ದೀಪಕ್ಕೆ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಅಥವಾ ಶುದ್ಧವಾದ ಹಸುವಿನ ತುಪ್ಪವನ್ನು ಹಾಕಬೇಕು,

ನಂತರ ಅಗರಬತ್ತಿ ಕಡೆಯಿಂದ ದೀಪವನ್ನು ಹಚ್ಚಬೇಕು ಯಾವುದೇ ಕಾರಣಕ್ಕೂ ಬೆಂಕಿ ಕಡ್ಡಿಯಿಂದ ವೇಗವನ್ನು ಹಚ್ಚಬಾರದು ಮೊದಲು ಅಗರಬತ್ತಿ ಯನ್ನು ಹಚ್ಚಿಕೊಂಡು ಇದರಿಂದ ದೀಪವನ್ನು ಹಚ್ಚಬೇಕು, ನೈವೇದ್ಯಕ್ಕೆ ಹಣ್ಣುಗಳನ್ನು ಇಟ್ಟು ಪೂಜೆಯನ್ನು ಮಾಡಬೇಕು, ಈ ದೀಪವನ್ನು ಹಚ್ಚುವಾಗ ಉತ್ತರದಿಕ್ಕಿಗೆ ಮುಖವನ್ನು ಮಾಡಿ ಹಚ್ಚಬೇಕು, ಪೂಜೆಯನ್ನು ಮಾಡಿದನಂತರ ದುರ್ಗಾ ಕವಚವನ್ನು ಪಠಿಸಬೇಕು,

ಒಂದು ವೇಳೆ ದುರ್ಗಾ ಕವಚವನ್ನು ಪಠಿಸಲು ಸಾಧ್ಯವಾಗದಿದ್ದರೆ ಆಗ ಓಂ ಮಹಾಲಕ್ಷ್ಮಿಯೇ ನಮಃ, ಓಂ ಕುಬೇರಾಯ ನಮಃ

“ಓಂ ಯಕ್ಷಾಯ ಕುಬೇರಾಯ ವೈಷ್ಣವರ್ಣಾಯ ಧನದಾನ್ಯಾದಿಪತಿಯೆ ಧನದಾನ್ಯ ಸಮೃದ್ಧಿ ಮೇ ದೇಹಿ ದಪಾಯ ಸ್ವಾಹ”

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಎಂದು 108 ಬಾರಿ ಹೇಳಬೇಕು, ಈ ರೀತಿ ಮಾಡುವುದರಿಂದ ನಿಮ್ಮ ಮನೆಗೆ ಅಷ್ಟೈಶ್ವರ್ಯಗಳು ಪ್ರಾಪ್ತಿಯಾಗುತ್ತದೆ. ಇನ್ನು ಕುಬೇರ ದೀಪವನ್ನು ಸತತವಾಗಿ ಪ್ರತಿ ಏಳು ಶುಕ್ರವಾರ ಅಥವಾ ಏಳು ಮಂಗಳವಾರ ಹಚ್ಚಬೇಕು.ಈ ರೀತಿ ಮಾಡುವುದರಿಂದ ಕುಬೇರ ಶಕ್ತಿ ನಿಮ್ಮ ಮನೆಯಲ್ಲಿ ಶಾಶ್ವತ ವಾಗಿ ನೆಲೆಸುವುದು ದರಿದ್ರ ದೂರಗಿ ದನ ದಾನ್ಯ ಸಮೃದ್ದಿಯಾಗುವುದು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd