ಸಂತಾನ ಭಾಗ್ಯಕ್ಕೆ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣಪರಮಾತ್ಮ ಹೇಳಿರುವ ಸರಳ ಅನುಷ್ಠಾನ ಯಾವುದೆಂದು ನೋಡಿ…??

1 min read
Saakshatv astrology

ಸಂತಾನ ಭಾಗ್ಯಕ್ಕೆ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣಪರಮಾತ್ಮ ಹೇಳಿರುವ ಸರಳ ಅನುಷ್ಠಾನ ಯಾವುದೆಂದು ನೋಡಿ…??

ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಮಕ್ಕಳು ಆಗದೆ ಇರುವವರು ಈ ರೀತಿ ಅನುಷ್ಠಾನ ಮಾಡಿ ಹೌದು ಸ್ನೇಹಿತರೆ ಮಕ್ಕಳು ಆಗದೆ ಇದ್ದವರು ಈ ಮರಕ್ಕೆ ಪ್ರದಕ್ಷಿಣೆ ಹಾಕಿ ಮತ್ತು ನಿಮ್ಮ ಜೀವನ ಸದಾ ಸಂತೋಷವಾಗಿರಲು ಮತ್ತು ನೆಮ್ಮದಿಯಾಗಿ ಇರಲು ಈ ಮರಕ್ಕೆ ನಿತ್ಯವೂ ದೀಪವನ್ನು ಅಚ್ಚಿ ಈ ಮರ ಯಾವುದೂ ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸುತ್ತೇನೆ
ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564 ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರುದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564.
Saakshatv astrology
ಭಗವದ್ಗೀತೆಯ ಒಂದು ಅಧ್ಯಯನದಲ್ಲಿ ಕೃಷ್ಣ ಹೇಳುತ್ತಾನೆ ಸರ್ವ ವೃಕ್ಷಗಳಲ್ಲಿ ಅಶ್ವತ ನಾನೆಂದು ಇದು ಮೇಲ್ನೋಟಕ್ಕೆ ಬಹಳಷ್ಟು ಜನರಿಗೆ ಇದರಿಂದ ಏನು ಉಪಯೋಗವಿಲ್ಲ ಎಂದೆನಿಸುತ್ತದೆ ಆದರೆ ಭಗವಂತ ಈ ಮರಕ್ಕೆ ಮಹತ್ವವನ್ನು ಗೊಟ್ಟು ಹೇಳಿದ್ದ ಆದರೆ ಬಹಳಷ್ಟು ಜನರಿಗೆ ಈ ಮರದ ಬಗ್ಗೆ ಅಷ್ಟು ಏನಾಗಿ ತಿಳಿದಿದೆ ತಿಳಿದಿರುವುದಿಲ್ಲ ಏಕೆಂದರೆ ಈ ಮರ ನಮಗೆ ತಿನ್ನಲು ಹಣ್ಣು ಆಗಲಿ ಅಥವಾ ಹೂವನ್ನು ಆಗಲಿ ಕೊಡುವುದಿಲ್ಲ ಈ ಮರದಿಂದ ಪೀಠೋಪಕರಣ ಸಹ ಮಾಡಲು ಸಾಧ್ಯವಿಲ್ಲ ವಿಶಾಲವಾಗಿ ಬೆಳೆದು ತನ್ನ ಸುತ್ತಲಿನ ಪ್ರದೇಶವನ್ನು ಆಕ್ರಮಿಸಿ ನಿಲ್ಲುವ ಈ ಮರ ಆದರೆ ಕೃಷ್ಣ ಹೇಳುತ್ತಾನೆ ವೃಕ್ಷಗಳ ಸಮುದಾಯದಲ್ಲಿ ಶ್ರೇಷ್ಠ ವೃಕ್ಷ ಅದು ಅಶ್ವತಮರ ಎಂದು ಏಕೆ ಈ ಮರ ಕಾಗಿ ಇಷ್ಟು ಪ್ರಾಧಾನ್ಯ ಎಂಬುದು ತಿಳಿಯದೆ ಇನ್ನು ನಾವು ಅದನ್ನು ಪೂಜಿಸುತ್ತೇವೆ ಅಥವಾ ಇನ್ನು ಕೆಲವರು ನಿರ್ಲಕ್ಷಿಸುತ್ತಾರೆ

ಅಶ್ವತ್ ನಾರಾಯಣ ಪ್ರತಿಸ್ಥಾಪನೆ
ಈ ಮರವನ್ನು ನೆಟ್ಟರೆ ಪುಣ್ಯ ಬರುತ್ತದೆ ಎನ್ನುವ ಕಾರಣಕ್ಕಾಗಿ ಮನೆಯ ದೂರದಲ್ಲಿ ಎಲ್ಲೋ ದೇವಸ್ಥಾನದಲ್ಲಿ ಅರಳಿ ಮರವನ್ನು ನೆಡುತ್ತಾರೆ ಇಂದು ಈ ಮರದ ಮಹತ್ವ ಹೆಚ್ಚಿನವರಿಗೆ ಗೊತ್ತಿಲ್ಲ ಇಂದಿನವರು ಆಲದ ಮರ ದ ಅರಳಿ ಮರ ಹಾಗೂ ಹತ್ತಿ ಮರ ಈ ಮೂರು ಗಳಿಗೆ ಬಹಳ ಮಹತ್ವವನ್ನು ಕೊಟ್ಟಿದ್ದಾರು ಹಿಂದೆ ಯಜ್ಞಾ ಮಾಡುವ ವಾಗ ಅರಳಿಮರದ ಸಮಿತಿಯನ್ನು ಮತಾನ ಮಾಡಿ ಅದರಿಂದ ಅಗ್ನಿ ಕಿಡಿ ದರೆಸಿ ಹಾನಿ ಸೃಷ್ಟಿ ಮಾಡುತ್ತಿದ್ದರು ಎಂದು ಹಲವರು ಅಶ್ವತ್ಥಮರದಲ್ಲಿ ದೇವರು ಸನಿಯ ಇದೆಯೆಂದು ಅದಕ್ಕೆ ಪ್ರದಕ್ಷಿಣೆ ಮಾಡುತ್ತಿದ್ದರುಆಗ ಮಕ್ಕಳು ಆಗದೆ ಇರುವವರಿಗೆ ಜ್ಯೋತಿಷ್ಯಗಳು ಅಶ್ವತ್ಥ ಮರಕ್ಕೆ ಪ್ರದಕ್ಷಿಣೆ ಮಾಡುವಂತೆ ಹೇಳುತ್ತಾರೆ..

ಅಶ್ವತ ಮರದಲ್ಲಿ ಎಲ್ಲಾ ದೇವರುಗಳು ದೇವತೆಗಳು ಇರುತ್ತಾರೆಂದು ಎಂಬ ನಂಬಿಕೆ ಇದೆ ಶನಿ ದೇವರು ಹನುಮಂತನ ದೇವಸ್ಥಾನದಲ್ಲಿ ಎಲ್ಲರೂ ಅಥವಾ ಆವರಣದಲ್ಲಿ ಅಶ್ವತ್ಥ ಮರವನ್ನು ನಾವು ಕಾಣಬಹುದು ಈ ಮರದಲ್ಲಿ ಲಕ್ಷ್ಮೀದೇವಿಯು ಸದಾ ಕುಳಿತಿರುತ್ತಾಳೆ ಎಂಬ ನಂಬಿಕೆ ಇದೆ ಔಷಧ ಗುಣದ ಗುಣಗಳನ್ನು ಹೊಂದಿರುವ ಈ ಮರವು ಸಾಕಷ್ಟು ಸಾಂಕ್ರಾಮಿಕ ರೋಗಗಳನ್ನು ದೂರಮಾಡುತ್ತದೆ ಯಾರು ಈ ಮರಕ್ಕೆ ನಿತ್ಯವೂ ದೀಪವನ್ನು ಹಚ್ಚುತ್ತ ಹಾಗೂ ಬೆಳಗುತ್ತಾರೆ ಅವರ ಜೀವನವು ಸದಾ ಸಂತೋಷ ಹಾಗೂ ನೆಮ್ಮದಿಯಿಂದ ಇರುತ್ತದೆ. ಎಂದು ಹೇಳಲಾಗುತ್ತದೆ ಮತ್ತು ನಮಗೆ ಕಾಡುತ್ತಾ ಇರುವ ಹಲವಾರು ಸಮಸ್ಯೆಗಳಿಂದ ಕೂಡ ಮುಕ್ತಿಯನ್ನು ಹೊಂದಬಹುದು ಎಂದು ಹೇಳಲಾಗುತ್ತದೆ ಸ್ನೇಹಿತರೆ ಇದಿಷ್ಟು ಅಶ್ವತ ಮರಕ್ಕೆ ಇರುವ ಪ್ರಾಮುಖ್ಯತೆಗಳು ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ತಿಳಿದು ಲೇಖನವನ್ನು ಮುಗಿಸಿದ್ದೇನೆ
Saakshatv astrology deepa
ಬರಹಗಾರ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
8548998564
ಕಟೀಲು ದೇವಿಯ ಆರಾಧಕರು ಆಗಿರುವ ಮಹಾ ಪಂಡಿತ ಶ್ರೀ ಜ್ಞಾನೇಶ್ವರ್ ರಾವ್ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ಮಾತ್ರ. ನೀವು ಅದೆಷ್ಟೋ ಪೂಜೆ ಮತ್ತು ಜೋತಿಷ್ಯರನ್ನ ನೋಡಿರಬಹುದು ಆದ್ರೆ ಕಟೀಲು ದೇವಿಯ ಆರಾಧನೆ ಮಾಡುವ ಮಹಾ ಪಂಡಿತ ಜ್ಞಾನೇಶ್ವರ್ ರಾವ್ ಅವರು ಸಾಕಷ್ಟು ತಂತ್ರ ಮಂತ್ರ ವಿದ್ಯೆ ಪಾರಂಗತ ಮಾಡಿಕೊಂಡಿದ್ದು ನಿಮ್ಮ ಸಮಸ್ಯೆಗಳಿಗೆ ತಕ್ಷಣ ಸ್ಪಂದನೆ ನೀಡಲಿದ್ದಾರೆ. ಅನೇಕ ವರ್ಷಗಳಿಂದ ಆಗದೆ ಇರುವ ಕೆಲಸ ಕಾರ್ಯಗಳು ಕೆಲವೇ ದಿನದಲ್ಲಿ ಸಂಪೂರ್ಣ ಆಗಲಿದೆ. ಈ ಕೂಡಲೇ ಕರೆ ಮಾಡಿರಿ 8548998564.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd