ಜನ್ಮಾಂತರದಿಂದ ಕಾಡುವ ಸರ್ಪ ದೋಷ ನಿವಾರಣೆ ಆಗಲು ಹೀಗೆ ಮಾಡಿರಿ

1 min read
Saakshatv astrology

ಜನ್ಮಾಂತರದಿಂದ ಕಾಡುವ ಸರ್ಪ ದೋಷ ನಿವಾರಣೆ ಆಗಲು ಹೀಗೆ ಮಾಡಿರಿ

ಜಾತಕದಲ್ಲಿ ನಾಗ ದೋಷ ಇದ್ದರೆ ಏನಾಗುತ್ತದೆ ನಾಗ ದೋಷಕ್ಕೆ ಯಾವ ರೀತಿ ಪರಿಹಾರ ಮಾಡಬೇಕು ಯಾವ ದೇವಾಲಯಕ್ಕೆ ತೆರಳಿದರೆ ನಾಗ ದೋಷ ಪರಿಹಾರ ಆಗುತ್ತದೆ ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ.

ಜನನ ಕಾಲದಲ್ಲಿ ಜಾತಕದಲ್ಲಿ ಲಗ್ನ ರಾಶಿ ಶುಕ್ರನ ರಾಶಿ ಇಂದ ರಾಹು ಕೇತುವು ಒಂದು ಎರಡು ನಾಲ್ಕು ಏಳು ಎಂಟು ಹನ್ನೆರಡರಲ್ಲಿ ಇದ್ದರೆ ಅದನ್ನು ನಾಗ ದೋಷ ಎಂದು ಹೇಳಲಾಗುತ್ತದೆ ಈ ರೀತಿ ಜಾತಕದಲ್ಲಿ ನಾಗ ದೋಷ ಇದ್ದರೆ ವಿಷಕಾರಿ ಸಮಸ್ಯೆಗಳು ಆತ್ಮ ಹತ್ಯೆ ಪ್ರಯತ್ನ ವಿವಾಹ ವಿಚ್ಛೇದನ ಅನಾವಶ್ಯಕ ವಿಷಯದಲ್ಲಿ ತಲೆ ದೂರಿಸುವುದು ಕಾಮಾತುರ ಆಗುವುದು ಸೆರೆ ವಾಸ ಉಂಟಾಗಬಹುದು ಜಾತಕದಲ್ಲಿ ನಾಗ ದೋಷ ಇದ್ದರೆ ಹಲವು ಸಂಕಷ್ಟಗಳು ಎದುರಾಗುತ್ತದೆ.
Saakshatv astrology

ಶ್ರೀಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನಂ
ಭವಿಷ್ಯದ ಕುರಿತು ನಿಮಗೆ ಆತಂಕವಿದೆಯೇ..? ಜ್ಯೋತಿಷಕ್ಕೆ ಸಂಬಂಧಿಸಿದ ಪ್ರಶ್ನೆಗಳಿವೆಯೇ? ನಿಮ್ಮಲ್ಲಿನ ಗೊಂದಲಗಳನ್ನು ಬಗೆಹರಿಸಲು ನಿಮ್ಮ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ ಪರಿಹಾರ ಪಡೆದುಕೊಳ್ಳಬಹುದು ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ
ಗ್ರಹದೋಷ ,ಗ್ರಹಚಾರ ಫಲ, ಜಾತಕ ವಿಮರ್ಶೆ ,ದುಷ್ಟಶಕ್ತಿಗಳ ಉಚ್ಚಾಟನೆ, ಮಾನಸಿಕ ಕಿರಿಕಿರಿ, ವ್ಯವಹಾರದಲ್ಲಿ ಅಭಿವೃದ್ಧಿ, ಇಷ್ಟಪಟ್ಟವರು ನಿಮ್ಮಂತೆ ಆಗಲು ಇನ್ನೂ ಹಲವಾರು ಘೋರ ನಿಗೂಡ ಸಮಸ್ಯೆಗಳಿಗೆ ಪರಿಹಾರ ಸಿಗದೇ ನೊಂದಿದ್ದರೆ,ದೈವಿಕ ಪೂಜಾ ಶಕ್ತಿಯಿಂದ ಶಾಸ್ತ್ರಆಧಾರಿತವಾಗಿ ಅತ್ಯಮೂಲ್ಯ ಮಂತ್ರ ಸಿದ್ದಿಗಳ ಮೂಲಕ ಸಮಸ್ಯೆಗಳನ್ನು ಸಂಶೋಧಿಸಿ ಸೂಕ್ತ ಪರಿಹಾರ ಮಾರ್ಗದರ್ಶನ ನೀಡುತ್ತಾರೆ 8548998564

ನಾಗ ದೋಷ ಪರಿಹಾರ ಆಗಬೇಕು ಎಂದರೆ ಹಾವಿಗೆ ಹಾಲು ಎರೆಯಬೇಕು ಆದ್ರೆ ಹುತಕ್ಕೆ ಮಾತ್ರ ಹಾಲು ಹಾಕಿ ಹಾವಿಗೆ ತೊಂದ್ರೆ ಮಾಡಬೇಡಿ. ಹುತ್ತದಲ್ಲಿ ಇರುವ ಅಮ್ಮನ ದರ್ಶನ ಅಷ್ಟೆ ಅಲ್ಲದೆ ಕಾಲ ಭೈರವನ ಪೂಜೆ ಚತುರ್ಥಿಯಂದು ವಿನಾಯಕನ ದರ್ಶನ ರಾಹು ಕಾಲದಲ್ಲಿ ದುರ್ಗಾ ದರ್ಶನ ರಾಹು ಕೇತು ಶಾಂತಿ ಮಾಡಿಸಬೇಕು ಈ ರೀತಿ ಪೂಜೆಗಳನ್ನು ಮಾಡುವುದರ ಜೊತೆಗೆ ಕಾಳಹಸ್ತಿ ದರ್ಶನ ಮಾಡುವುದು ತಿರುಮಲೇಶ್ವರ ಗೆ ತೆರಳುವುದು ಹಾಗೂ ರಾಹು ಕೇತು ಪ್ರೀತ್ಯರ್ಥ ಮಾಡಬೇಕು ಈ ರೀತಿ ಮಾಡಿದರೆ ಜಾತಕದಲ್ಲಿನ ನಾಗ ದೋಷಕ್ಕೆ ಪರಿಹಾರ ಸಿಗುತ್ತದೆ.

ಚಂದ್ರನ ಜೊತೆ ರಾಹು ಇದ್ದರೆ ಅಥವಾ ದೃಷ್ಠಿಸಿದರೆ ನಾಗ ದೋಷವಿರುತ್ತದೆ. ಸಂತಾನಕಾರಕನಾದ ಗುರುವಿನೊಂದಿಗೆ ರಾಹು ಇದ್ದರೆ ನಾಗದೋಷದಿಂದ ಸಂತಾನಕ್ಕೆ ತೊಂದರೆಯಾಗುತ್ತದೆ ಕುಜನೊಂದಿಗೆ ರಾಹು ಇದ್ದರೆ ಅಥವಾ ದೃಷ್ಠಿಸಿದರೆ ಈ ನಾಗದೋಷ ವಿವಾಹಕ್ಕೆ ತೊಂದರೆಗಳಾಗುತ್ತದೆ. ಇನ್ನೂ ಈ ನಾಗ ದೋಷದಿಂದ ಇದಿಷ್ಟೇ ಅಲ್ಲದೆ ರಾಹು, ಕೇತು, ಶನಿ, ಕುಜ ದೋಷಗಳು ಕೂಡ ಮನುಷ್ಯನನ್ನು ಅನೇಕ ರೀತಿಯ

ತೊಂದರೆಗಳಿಗೆ ಈಡು ಮಾಡುತ್ತವೆ. ಇದರಿಂದ ಜೀವನದಲ್ಲಿ ಶುಭ ಕಾರ್ಯಗಳಿಗೆ ಅಡೆತಡೆ ಉಂಟಾಗುತ್ತದೆ.

ಈ ನಾಗ ದೋಷವು ನಮ್ಮನ್ನು ಜನ್ಮ ಜನ್ಮಕ್ಕು ಕೂಡ ನಮ್ಮನ್ನು ಹಿಂಬಾಲಿಸುತ್ತಾ ಬರುತ್ತದೆ ನಾವು ಹಾವುಗಳಿಗೆ ಹೊಡೆದರೆ ಸಾಯಿಸಿದರೆ ವಿನಾಕಾರಣ ತೊಂದರೆ ಕೊಟ್ಟರೆ ಸಾಮನ್ಯವಾಗಿ ನಮಗೆ ನಾಗ ದೋಷ ಬರುವುದು ಖಚಿತ. ಅದರಲ್ಲೂ ಸರ್ಪ ದೋಷಗಳಲ್ಲಿ ಹೆಚ್ಚಾಗಿ ಕಾಳ ಸರ್ಪ ದೋಷ ಹೆಚ್ಚಾಗಿ ನಮ್ಮನ್ನು ಕಾಡುತ್ತದೆ. ಅವುಗಳಲ್ಲಿ ಕೆಲವು ನಮ್ಮ ಹಿಂದಿನ ಜನ್ಮದ ಪಾಪಗಳಿಂದ ಕೂಡ ಆವರಿಸುತ್ತದೆ ಇದರಿಂದ ನಾವು ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗಿ ಬರುತ್ತದೆ.

ಆದ್ದರಿಂದ ನಾವು ಮೇಲೆ ತಿಳಿಸಿದ ಈ ರೀತಿಯ ಪರಿಹಾರಗಳನ್ನು ಮಾಡಿಕೊಂಡು ಖಂಡಿತವಾಗಿ ನೀವು ನಿಮ್ಮ ಎಲ್ಲಾ ವೈಯಕ್ತಿಕ ಸಮಸ್ಯೆಗಳಿಂದ ದೂರ ಆಗಬಹುದು ನಿಮ್ಮ ಜೀವನವನ್ನು ಸಂತೋಷವಾಗಿ ಇಡಬಹುದು.

Saakshatv astrology

ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ತರಹದ ಸಮಸ್ಯೆಗಳನ್ನು ನಿವಾರಿಸಲು ಹೇಳಿರುವ ಧಾರ್ಮಿಕ ಆಚರಣೆಗಳು ಅಥವಾ ಕಾರ್ಯಕ್ರಮಗಳನ್ನು ಶಾಸ್ತ್ರೋಕ್ತವಾಗಿ ಮತ್ತು ಉತ್ತಮ ರೀತಿಯಲ್ಲಿ ಕಟೀಲು ಕ್ಷೇತ್ರದಲ್ಲಿ ಮಾಡಿಕೊಡಲಾಗುವುದು.

1. ಪ್ರೇತ ಶಾಪ ವಿಮೋಚನೆ
2. ನಾರಾಯಣ ಬಲಿ
3. ತೃಪಿಂಡಿ ಶ್ರಾದ್ಧ
4. ಆಶ್ಲೇಷ ಬಲಿ
5. ಸರ್ಪ ಸಂಸ್ಕಾರ
6. ಮೃತ್ಯಂಜಯ ಶಾಂತಿ

ಹೀಗೆ ಇತರೇ ಎಲ್ಲ ತರಹದ ಧಾರ್ಮಿಕ ಕಾರ್ಯಕ್ರಮಗ ಳನ್ನು ಶಾಸ್ತ್ರೋಕ್ತವಾಗಿ ಮತ್ತು ವಿವರಣೆ ಸಹಿತವಾಗಿ ಮಾಡಿಸಿ ಕೊಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.

 

#Saakshatv #astrology #sarpadosha

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd