ತುಳಸಿಎಲೆ ದುಷ್ಟಶಕ್ತಿಗಳಿಗೆ ಹೇಗೆ ರಾಮಬಾಣದಂತೆ ಮನೆಯ ಇದ್ದರೆ ಆರ್ಥಿಕ ಸಂಕಷ್ಟಗಳಿಂದ ಪರಿಹಾರ ಸಿಗುತ್ತೆ ಅಂತೆ! ಅದು ಹೇಗೆ ಗೊತ್ತಾ ?

1 min read
Saakshatv astrology tulasi leaf

ತುಳಸಿಎಲೆ ದುಷ್ಟಶಕ್ತಿಗಳಿಗೆ ಹೇಗೆ ರಾಮಬಾಣದಂತೆ ಮನೆಯ ಇದ್ದರೆ ಆರ್ಥಿಕ ಸಂಕಷ್ಟಗಳಿಂದ ಪರಿಹಾರ ಸಿಗುತ್ತೆ ಅಂತೆ! ಅದು ಹೇಗೆ ಗೊತ್ತಾ ?

ತುಂಬಾ ಜನ ಮಾಟ ಮಂತ್ರ ಹಾಗೂ ಪ್ರಭಾವದ ಬಗ್ಗೆ, ತಿಳಿದವರು ಪ್ರತಿದಿನ ಚಂಡೀದಂಡಕ ವನ್ನು ಓದ ಬೇಕು. ತುಳಸಿಯ ಎಲೆಯನ್ನು ಕುಡಿಯುವ ನೀರಿಗೆ ಹಾಕಿ ಎಲ್ಲರೂ ಪ್ರತಿದಿನ ಕುಡಿಯುತ್ತಾ ಬಂದರೆ ತುಳಸೀ ನೀರು ಎಂತಹ ಮಾಟ ಮಂತ್ರ ದೋಷವನ್ನಾದರೂ ತಡೆಯುತ್ತದೆ.
Saakshatv astrology tulasi leaf
* ರಾಹು ಪ್ರಭಾವ ಇರುವ ಮನೆಗಳಲ್ಲಿ ಕೆಲವರಿಗೆ ಶುಕ್ರವಾರ, ಹಬ್ಬ ಹರಿದಿನಗಳಲ್ಲಿ, ಅಮಾವಾಸ್ಯೆಯ ಹಿಂದೆ ಮುಂದೆ, ಪರದಾಟ, ಮನೆಯಲ್ಲಿ ಜಗಳಗಳು, ಅಪಭ್ರಂಶ ಮಾತುಗಳು, ನಡೆಯುತ್ತಿದ್ದರೆ ಇಂಥವರು ಪ್ರತಿದಿನ “ಸ್ನಾನ ಮಾಡೋ ನೀರಿಗೆ ಚಿಟಿಕೆ ಅರಿಸಿನ ಮತ್ತು ಚೂರು ಪಚ್ಚಕರ್ಪೂರ” ಹಾಕಿ ಸ್ನಾನ ಮಾಡಿ, “ಶ್ರೀ ಸುಬ್ರಹ್ಮಣ್ಯ ಅಷ್ಟೋತ್ತರ ಮತ್ತು ದೇವಿ ಖಡ್ಗಮಾಲಾ ಸ್ತೋತ್ರ ” ಓದುತ್ತಾ ಬನ್ನಿ ತುಂಬಾ ಶುಭವಾಗುತ್ತೆ..

ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564 ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ(3)ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564.

1) ಮನೆಯಲ್ಲಿ ಎಷ್ಟೇ ದುಡಿದರೂ ಅಭಿವೃದ್ಧಿ ಹೀನತೆ, ದೇಹ ಕೃಶವಾಗುತ್ತಿದ್ದು ಆರೋಗ್ಯ ಸಮಸ್ಯೆ, ಹಿರಿಯರಿಗೆ ಕಿರಿಯರು ಅಗೌರವ ತೋರುತ್ತಿದ್ದರೆ ಪ್ರತಿದಿನ ವಿಷ್ಣು ಸಹಸ್ರನಾಮ ಓದಿ, ಶನಿವಾರದ ದಿನ ಆಂಜನೇಯ ಸ್ವಾಮಿಗೆ ವೀಳ್ಯದೆಲೆ ಹಾರ ಹಾಕಿಸಿ ಪೂಜೆ ಮಾಡಿಸಿ.

2) ಮನೆಯ ಹತ್ತಿರ ಮಾಟ ಮಂತ್ರದ ನಿಂಬೆಹಣ್ಣು, ಯಂತ್ರ,.. ಇತ್ಯಾದಿ ಬಿದ್ದಿದ್ದರೆ, ಅದನ್ನು ಮುಟ್ಟ ಬೇಡಿ, ಮತ್ತೆ ಗುಡಿಸ ಬೇಡಿ.

ವಿಷ್ಣುವಿನ ಪಾದ ದ ಹತ್ತಿರ ಐದು ತುಳಸಿ ಯ ದಳ ಇಟ್ಟು ಪ್ರಾರ್ಥಿಸಿ, ನಮಸ್ಕಾರ ಮಾಡಿ ಆ ತುಳಸಿ ದಳ ವನ್ನು ತೆಗೆದು ಒಂದು ಲೋಟ ಶುದ್ಧ ನೀರಿಗೆ ಹಾಕಿ, ಆ ನೀರನ್ನು ತೆಗೆದು ಕೊಂಡು ಹೋಗಿ ನಿಂಬೆಹಣ್ಣು , ಯಂತ್ರ ಇತ್ಯಾದಿಯ ಮೇಲೆ ಹಾಕಿರಿ. ತುಳಸಿ ಮಡಿ ಯು ಎಂತಹಾ ಮಹಾಜ್ಞಾನಿ ಮಾಟ ಮಂತ್ರ ಮಾಡಿದ್ದರೂ ಅದು ಕೆಲಸ ಮಾಡುವುದಿಲ್ಲ.

3)ಕೆಲವರು ಹೊರಗಡೆ ಕೆಲಸ ಮುಗಿಸಿ ಮನೆಗೆ ಬಂದಾಕ್ಷಣ ಕಿರಿಕಿರಿ, ಕೋಪ, ಜಗಳ ಮಾಡುತ್ತಿದ್ದರೆ ತಿಳಿಯದೆ ಮಾರ್ಗದಲ್ಲಿ ನಿಂಬೆ ಹಣ್ಣು ದಾಟಿದ್ದರೆ, ತುಳಿದಿದ್ದರೆ ಅವರಿಗೆ ಬಂದ ತಕ್ಷಣ ಸ್ವಲ್ಪ ದೃಷ್ಟಿ ತೆಗೆದು ಹಾಕಿದರೆ ಶಾಂತರಾಗಿ ಬಿಡುತ್ತಾರೆ.

4)ವಾಸ್ತುದೋಷ, ಮನೆಯ ಮೂಲೆಗಳಲ್ಲಿ ಸಮಸ್ಯೆ ಇದ್ದಲ್ಲಿ ಈಶ್ವರ ದೇವರಿಗೆ ಪ್ರತೀ ಸೋಮವಾರ ಎಳನೀರನ್ನು ಅಭಿಷೇಕಕ್ಕೆ ಕೊಟ್ಟು ಅಭಿಷೇಕ ಮಾಡಿಸಿ, ಆ ಅಭಿಷೇಕದ ಶುದ್ಧೋದಕ ವನ್ನು ತೆಗೆದು ಕೊಂಡು ಬಂದು ಮನೆಗೆಲ್ಲಾ ಪ್ರೋಕ್ಷಣೆ ಮಾಡಿ. ಮನೆಯಲ್ಲಿ ಪ್ರತಿದಿನ ಲಲಿತಾ ಸಹಸ್ರನಾಮ ಪಾರಾಯಣ ಮಾಡಿ.
Saakshatv astrology tulasi leaf
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd