ಕೇಸರಿಬಾತ್
ಬೇಕಾಗುವ ಸಾಮಾಗ್ರಿಗಳು
ರವೆ -1/4 ಕಪ್
ಬಿಸಿ ನೀರು – 1 ಕಪ್
ಸಕ್ಕರೆ – 1/2 ಕಪ್
ಕೇಸರಿ ಬಣ್ಣ – ಒಂದು ಪಿಂಚ್
ತುಪ್ಪ – 4 ಚಮಚ
ಏಲಕ್ಕಿ ಪುಡಿ – 1/4 ಚಮಚ
ಕೇಸರಿ ಎಳೆಗಳು -8
ಗೋಡಂಬಿ, ಡ್ರೈಫ್ರೂಟ್ಸ್ – ಸ್ವಲ್ಪ

ಮಾಡುವ ವಿಧಾನ
ಮೊದಲಿಗೆ ಬಾಣಲೆಯಲ್ಲಿ 3 ಚಮಚ ತುಪ್ಪ ಬಿಸಿ ಮಾಡಿ, ನಂತರ ರವೆಯನ್ನು ಸೇರಿಸಿ ಕೆಂಪಗಾಗುವಂತೆ ಹುರಿಯಿರಿ. ನಂತರ ಸ್ವಲ್ಪ ಸ್ವಲ್ಪ ಬಿಸಿನೀರು ಸೇರಿಸಿ ಉಂಡೆಗಳಿಲ್ಲದಂತೆ ಮಿಶ್ರ ಮಾಡಿ ಬೇಯಿಸಿ.
ಈಗ ಸಕ್ಕರೆ, ಕೇಸರಿ ಬಣ್ಣ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ನಂತರ ಒಂದು ಚಮಚ ತುಪ್ಪ ಸೇರಿಸಿ. ಏಲಕ್ಕಿ ಪುಡಿ ಮತ್ತು ಗೋಡಂಬಿ ಸೇರಿಸಿ ಮಿಶ್ರ ಮಾಡಿ.
ಕೇಸರಿ ಎಳೆಗಳು ಮತ್ತು ಡ್ರೈಫ್ರೂಟ್ಸ್ಗಳಿಂದ ಅಲಂಕರಿಸಿ . ರುಚಿಯಾದ ಕೇಸರಿಬಾತ್ ಸವಿಯಲು ಸಿದ್ಧವಾಗಿದೆ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಬನ್ಸ್ https://t.co/ojvqfbyHlI
— Saaksha TV (@SaakshaTv) September 16, 2021
ಕರಿಮೆಣಸು/ಪೆಪ್ಪರ್/ಒಳ್ಳೆ ಮೆಣಸಿನ ಆರೋಗ್ಯ ಪ್ರಯೋಜನಗಳು https://t.co/4DefxlCZSV
— Saaksha TV (@SaakshaTv) September 16, 2021
ಮೊಬೈಲ್ ಫೋನ್ ಬಳಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳು https://t.co/cIk5iPsAsc
— Saaksha TV (@SaakshaTv) September 17, 2021
ಎಟಿಎಂ ವಂಚನೆಯನ್ನು ತಪ್ಪಿಸುವುದು ಹೇಗೆ ? https://t.co/PKTNBM6yIK
— Saaksha TV (@SaakshaTv) September 15, 2021
#Saakshatv #cookingrecipes #kesaribaath








