ADVERTISEMENT
Wednesday, July 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Bollywood : ಬಾಲಿವುಡ್ ಗೆ ಸಮಂತಾ ಧಮಾಕೇದಾರ್ ಎಂಟ್ರಿ – ಸ್ಟಾರ್ ನಟನ ಜೊತೆಗೆ ನಟನೆ

Namratha Rao by Namratha Rao
March 13, 2022
in Cinema, Newsbeat, ಮನರಂಜನೆ
varun dhawan - samantha - saakshatv
Share on FacebookShare on TwitterShare on WhatsappShare on Telegram

ಸೌತ್ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟಿ ಸಮಂತಾ  ಸದ್ಯ ಡಿವೋರ್ಸ್ ನಂತರ ವೃತ್ತಿ ಜೀವನದಲ್ಲಿ ಮತ್ತಷ್ಟು  ಆಕ್ಟೀವ್ ಆಗಿದ್ದಾರೆ.. ಅದ್ರಲ್ಲೂ ಸೌತ್ ಸಿನಿಮಾ ಇಂಡ್ಸ್ರಿಗೆ ಮಾತ್ರ ಸೀಮಿತವಾಗಿದ್ದ ಬೌಂಡರಿ ದಾಟಿ ಈಗ ಬಾಲಿವುಡ್ ಹಾಲಿವುಡ್ ಗೆ ಪಾದಾರ್ಪಣೆ ಮಾಡ್ತಿದ್ದಾರೆ.. ಅದ್ರಲ್ಲೂ ನಾಗಚೈತನ್ಯ ಅವರ ಜೊತೆಗೆ ವಿಚ್ಛೇಧನ ಪಡೆದ ನಂತರ  ಸಮಂತಾ ಪುಷ್ಪಾ ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದರು.. ಈ ಮೂಲಕ ಆಲ್ ಓವರ್ ಇಂಡಿಯಾ ಗುರುತಿಸಿಕೊಂಡಿದ್ದಾರೆ..

ಪುಷ್ಪ ಸಿನಿಮಾಗೆ ಸಮಂತಾ ಹೆಜ್ಜೆ ಹಾಕಿದ್ದ ಊ ಅಂಟಾವಾ ಮಾವ ಊಹೂ ಅಂಟಾವಾ ಮಾವ ಹಾಡು ಹೈಲೇಟ್ ಆಗಿತ್ತು.. ಈ ಹಾಡು ಎಲ್ಲಾ ಭಾಷೆಗಳಲ್ಲೂ ಹಿಟ್ ಆಗಿತ್ತು.. ಸೋಷಿಇಯಲ್ ಮೀಡಿಯಾದ ಸೆನ್ಷೇಷನ್ ಆಗಿತ್ತು.. ಅದ್ರಲ್ಲೂ ಕ್ರಿಟಿಕ್ ಚಾಯ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ್ದ ಸ್ಯಾಮ್   ನನ್ನ ಹಿಂದಿನ ಸಿನಿಮಾಗಳನ್ನ ಜನರು ಮರೆತೇ ಬಿಟ್ಟಿದ್ದಾರೆ.. ಯಾರೂ ನೋಡಿದ್ರು ಈ ಹಾಡಿನಿಂದ ಈಸಗ ನನ್ನ ಗುರುತಿಸುತ್ತಿದ್ದಾರೆ ಎಂದಿದ್ದರು..

Related posts

Suryakumar Yadav Named MLB Ambassador in India

sky- ಮೇಜರ್ ಲೀಗ್ ಬೇಸ್‌ಬಾಲ್ಗೆ ಭಾರತದಲ್ಲಿ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಪ್ರಚಾರ ರಾಯಭಾರಿ

July 14, 2026
jio home

jiohome -ಜಿಯೋ ಹೋಮ್ ಟಿವಿ ಪ್ಯಾಕ್ ಬಿಡುಗಡೆ: ತಿಂಗಳಿಗೆ ಕೇವಲ 400 ರೂ.ಗೆ 1,000+ ಲೈವ್ ಟಿವಿ ಚಾನೆಲ್ಸ್

July 14, 2026

varun dhawan - samantha - saakshatv

ಇದೀಗ , ಬಾಲಿವುಡ್ , ಹಾಲಿವುಡ್ ನತ್ತ ಮುಖಮಾಡಿದ್ಧಾರೆ ಸಮಂತಾ..  ‘ಏಕ್ ದಿವಾನಾ ಥಾ’ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದ ಸಮಂತಾ , ‘ದಿ ಫ್ಯಾಮಿಲಿ ಮ್ಯಾನ್’ ಹಿಂದಿ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು.. ಬಿಟ್ಟರೆ ಪೂರ್ಣ ಪ್ರಮಾಣದ ನಾಯಕಿಯಾಗಿ ಯಾವ ಬಾಲಿವುಡ್ ಸಿನಿಮಾದಲ್ಲೂ ಕಾಣಿಸಿಕೊಂಡಿರಲಿಲ್ಲ.. ಆದ್ರೀಗ ಆ ಅವಕಾಶ ಸಮಂತಾಗೆ ಸಿಕ್ಕಿದೆ.   ಬಾಲಿವುಡ್ ನ ಸ್ಟಾರ್ ನಟ ವರುಣ್ ಧವನ್ ಜೊತೆಗೆ ಸಮಂತಾ ಬಾಲಿವುಡ್ ಗೆ ಗ್ರ್ಯಾಂಡ್ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ..  ಅಂದ್ಹಾಗೆ ಸದ್ಯದಲ್ಲೇ ಈ ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ.

ಕೇವಲ ಇದೊಂದೇ ಬಾಲಿವುಡ್ ಸಿನಿಮಾ ಮಾತ್ರವಲ್ಲದೇ ಸಮಂತಾ ಮತ್ತೊಂದು ಸಿನಿಮಾದಲ್ಲೂ ನಟಿಸಲಿದ್ದಾರೆ.. ಮತ್ತೊಂದು ಸಿನಿಮಾದಲ್ಲಿ ಬಹುಭಾಷಾ ನಟಿ ತಾಪ್ಸಿ ಪಣ್ಣು ಜೊತೆಗೆ ಕೆಲಸ ಮಾಡಲಿದ್ದಾರೆ ಸ್ಯಾಮ್.. ತಾಪ್ಸಿ ನಿರ್ಮಾಣ ಮಾಡಲಿರುವ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಸಮಂತಾ ನಟಿಸಲಿದ್ದಾರೆ.. ವಿಶೇಷ ಅಂದ್ರೆ ಈ ಸಿನಿಮಾದಲ್ಲಿ ಸಮಂತಾ ಜೊತೆಗೆ ತಾಪ್ಸಿ ಕೂಡ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಮತ್ತೊಂದೆಡೆ ಹಾಲಿವುಡ್ ನಲ್ಲೂ ಸಮಂತಾ ಕಮಾಲ್ ಮಾಡಲು ಹೊರಟಿದ್ದಾರೆ.. ಹಾಲಿವುಡ್ ನಿರ್ಮಾಣ ಸಂಸ್ಥೆಯು ಭಾರತೀಯ ನಿರ್ಮಾಣ ಸಂಸ್ಥೆಯ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡುತ್ತಿರುವ ಇಂಗ್ಲಿಷ್ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿಭಾಯಿಸಲಿದ್ದಾರೆ. ‘ಅರೇಂಜ್‌ಮೆಂಟ್ಸ್ ಆಫ್ ಲವ್’ ಕಾದಂಬರಿ ಆಧಾರಿತ ಕತೆಯನ್ನು ಹಾಲಿವುಡ್ ನಿರ್ದೇಶಕ ಫಿಲಿಫ್ ಜಾನ್ ಅದೇ ಹೆಸರಲ್ಲಿ ತೆರೆಗೆ ತರುತ್ತಿದ್ದು ಸಿನಿಮಾದಲ್ಲಿ ಸಮಂತಾ ದ್ವಿಲಿಂಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Tags: #saakshatvBollywoodcinibazaarsamanthaTollywoodvarun dhavan
ShareTweetSendShare
Join us on:

Related Posts

Suryakumar Yadav Named MLB Ambassador in India

sky- ಮೇಜರ್ ಲೀಗ್ ಬೇಸ್‌ಬಾಲ್ಗೆ ಭಾರತದಲ್ಲಿ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಪ್ರಚಾರ ರಾಯಭಾರಿ

by admin
July 14, 2026
0

ಮುಂಬೈ, ಭಾರತದಲ್ಲಿ ಬೇಸ್ಬಾಲ್ ಕ್ರೀಡೆಯ ಬೆಳವಣಿಗೆಗೆ ನೆರವಾಗಲು ಟಿ20 ವಿಶ್ವಕಪ್ ವಿಜೇತ ಟೀಮ್ ಇಂಡಿಯಾದ ನಾಯಕ ಹಾಗೂ ಬ್ಯಾಟರ್ ಸೂರ್ಯಕುಮಾರ್ ಯಾದವ್, ಅಮೆರಿಕದ ಮೇಜರ್ ಲೀಗ್ ಬೇಸ್‌ಬಾಲ್ಗೆ...

jio home

jiohome -ಜಿಯೋ ಹೋಮ್ ಟಿವಿ ಪ್ಯಾಕ್ ಬಿಡುಗಡೆ: ತಿಂಗಳಿಗೆ ಕೇವಲ 400 ರೂ.ಗೆ 1,000+ ಲೈವ್ ಟಿವಿ ಚಾನೆಲ್ಸ್

by admin
July 14, 2026
0

ಜಿಯೋ ಹೋಮ್ ಟಿವಿ ಪ್ಯಾಕ್ ಬಿಡುಗಡೆ: ತಿಂಗಳಿಗೆ ಕೇವಲ 400 ರೂ.ಗೆ 1,000+ ಲೈವ್ ಟಿವಿ ಚಾನೆಲ್ಸ್ ಬೆಂಗಳೂರು, ಜುಲೈ 14, 2026: ರಿಲಯನ್ಸ್ ಜಿಯೋ, ಇಂದು...

Spain superstar Lamine Yamal

fifa world cup 2026-ಭವಿಷ್ಯದ ಫುಟ್‌ಬಾಲ್ ಅಧಿಪತಿಯ ಹೆಸರಿನ ಮಹಿಮೆ ಏನು ಗೊತ್ತಾ..? ಆ ಹೆಸರಿನ ಹಿಂದಿದೆ ರೋಚಕ ಸ್ಟೋರಿ..!

by admin
July 14, 2026
0

ಈ ಹೆಸರು ಆತನ ಬರೀ ಒಂದು ಹೆಸರಲ್ಲ. ಈ ಹೆಸರಿನ ಹಿಂದಿದೆ ಬೆಲೆ ಕಟ್ಟಲಾಗದ ನೆನಪಿನ ಪ್ರೀತಿ..! ಈ ಹೆಸರಿನಲ್ಲಿದೆ ಹೆತ್ತವರು ಮತ್ತು ಹುಟ್ಟಿ ಬೆಳೆದ ಮಣ್ಣಿನ...

ಸಿನಿಮಾ ಸಾಯಿಸಬೇಡಿ- ಒಳ್ಳೆಯ ಸಿನಿಮಾವನ್ನು ತುಳಿಯಬೇಡಿ: ಮದರ್ ಪ್ರಾಮಿಸ್ ಚಿತ್ರದ ಕುರಿತು ಸೋಷಿಯಲ್ ಮೀಡಿಯಾ ನೆಗೆಟಿವಿಟಿ ವಿರುದ್ಧ ಸಿಡಿದೆದ್ದ ನಟ ಧನಂಜಯ್

ಸಿನಿಮಾ ಸಾಯಿಸಬೇಡಿ- ಒಳ್ಳೆಯ ಸಿನಿಮಾವನ್ನು ತುಳಿಯಬೇಡಿ: ಮದರ್ ಪ್ರಾಮಿಸ್ ಚಿತ್ರದ ಕುರಿತು ಸೋಷಿಯಲ್ ಮೀಡಿಯಾ ನೆಗೆಟಿವಿಟಿ ವಿರುದ್ಧ ಸಿಡಿದೆದ್ದ ನಟ ಧನಂಜಯ್

by Shwetha
July 14, 2026
0

ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ್ ಅವರು ಸದ್ಯ ಮದರ್ ಪ್ರಾಮಿಸ್ ಚಿತ್ರದ ಕುರಿತು ನಡೆಯುತ್ತಿರುವ ನೆಗೆಟಿವ್ ಪ್ರಚಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜುಲೈ...

ಇರಾನ್ ಮೇಲೆ ಅಮೆರಿಕ ಭೀಕರ ದಾಳಿ; ಪ್ರತಿದಾಳಿಯ ದಾವೆ ಮಾಡಿದ ಟೆಹ್ರಾನ್

ಇರಾನ್ ಮೇಲೆ ಅಮೆರಿಕ ಭೀಕರ ದಾಳಿ; ಪ್ರತಿದಾಳಿಯ ದಾವೆ ಮಾಡಿದ ಟೆಹ್ರಾನ್

by Shwetha
July 14, 2026
0

ಇರಾನ್‌ನ ಹೇಳಿಕೆಯ ಪ್ರಕಾರ, ಅಮೆರಿಕ ಮಧ್ಯರಾತ್ರಿಯಿಂದ ಕ್ಷಿಪಣಿಗಳು ಮತ್ತು ಬಾಂಬ್‌ಗಳ ಮೂಲಕ ಇರಾನ್ ಮೇಲೆ ತೀವ್ರ ದಾಳಿ ನಡೆಸಿದೆ. ಈ ದಾಳಿಯಲ್ಲಿ ಬಂದರ್ ಅಬ್ಬಾಸ್ ಬಂದರು, ಕೇಶ್...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram