ಸತೀಶ್ ನೀನಾಸಂ ಮತ್ತು ಮನೋಹರ್ ಕಾಂಪಲ್ಲಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರ ‘ಮ್ಯಾಟ್ನಿ’ಯ ಫಸ್ಟ್ ಲುಕ್ ರಿಲೀಸ್ ಆಗಿದೆ.
ಈ ಹಿಂದೆಯೇ ಚಿತ್ರ ಘೋಷಣೆಯಾಗಿತ್ತಾದರೂ ಈ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿರಲಿಲ್ಲ. ಇದೀಗ, ಚಿತ್ರದ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಎರಡೂ
ಅನಾವರಣವಾಗಿದೆ.

ಈ ಪೋಸ್ಟರ್ ಸಖತ್ ಕಲರ್‌ಪುಲ್ ಆಗಿದ್ದು, ಸಿನಿಪ್ರಿಯರ ಗಮನ ಸೆಳೆಯುತ್ತಿದೆ.
ಈ ಚಿತ್ರಕ್ಕೆ ಪಾರ್ವತಿ ಬಂಡವಾಳ ಹೂಡುತ್ತಿದ್ದು, ಪೂರ್ಣ ಚಂದ್ರ ತೇಜಸ್ವಿ ಅವರ ಸಂಗೀತ ಈ ಚಿತ್ರಕ್ಕಿದೆ.
ಮನೋಹರ್ ಕಾಂಪಲ್ಲಿ ಅವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಅಪ್ ಡೇಟ್ಸ್ ಗೊತ್ತಾಗಲಿದೆ.
https://www.youtube.com/watch?v=kH906dLwyhs
► Our Website : https://saakshatv.com/
► Subscribe Now on YouTube – https://www.youtube.com/channel/UCJKH.
► Like us on Facebook: https://www.facebook.com/saakshatv/
► Follow us on Twitter : https://twitter.com/SaakshaTv
► Follow us on Instagram : https://www.instagram.com/saaksha_tv/
► Subscribe to our Telegram Channel : https://t.me/saakshatv








