ಎಸ್ ಬಿಐ ಗ್ರಾಹಕರಿಗೆ ಬಂಪರ್ ಆಫರ್

1 min read
sbi

ಎಸ್ ಬಿಐ ಗ್ರಾಹಕರಿಗೆ ಬಂಪರ್ ಆಫರ್

ಮುಂಬೈ : ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ.

ಎಸ್‍ಬಿಐ ಮತ್ತೊಮ್ಮೆ ಸೂಪರ್ ಉಳಿತಾಯ ದಿನಗಳನ್ನು ಯೋನೊ ಮೂಲಕ ಘೋಷಿಸಿದೆ. ಏಪ್ರಿಲ್ 7 ರವರೆಗೆ ನಾಲ್ಕು ದಿನಗಳ ವಿಶೇಷ ಕೊಡುಗೆಗಳನ್ನ ನೀಡಿದೆ.

ಈ ಸೇಲ್ ನಲ್ಲಿ ಗ್ರಾಹಕರಿಗೆ ಶೇಕಡಾ 50 ರಷ್ಟು ದೊಡ್ಡ ರಿಯಾಯಿತಿಯನ್ನು ನೀಡುವುದಾಗಿ ಎಸ್‍ಬಿಐ ತಿಳಿಸಿದೆ.

ಅಮೆಜಾನ್, ಅಪೊಲೊ, ಇಜ್ಮೈಟ್ರಿಪ್, ಓಯೊ ಮುಂತಾದ ಉನ್ನತ ಬ್ರಾಂಡ್‍ಗಳ ಸಹಭಾಗಿತ್ವದಲ್ಲಿ ಈ ಕೊಡುಗೆಗಳನ್ನು ನೀಡಲಾಗುತ್ತದೆ.

sbi

ಎಸ್‍ಬಿಐ ಆಫರ್ಸ್ ಹೀಗಿವೆ
ಅಮೆಜಾನ್: ಎಸ್‍ಬಿಐ ಯೋನೊ ಮೂಲಕ ವಹಿವಾಟಿನ ಮೂಲಕ ಅಮೆಜಾನ್‍ನಲ್ಲಿ 10% ರಷ್ಟು ಕ್ಯಾಶ್‍ಬ್ಯಾಕ್ ಪಡೆಯಬಹುದು.
ಅಪೊಲೊ : ಔಷಧಿ ಮತ್ತು ಚಿಕಿತ್ಸೆಯ ಮೇಲೆ ಅಪೊಲೋದಲ್ಲಿ 25% ವರೆಗೆ ರಿಯಾಯಿತಿ.
@ಹೋಂ: ಮನೆಯ ಪೀಠೋಪಕರಣಗಳನ್ನು ಖರೀದಿಸಲು @ಹೋಂಲ್ಲಿ ಎಸ್‍ಬಿಐ ಯೋನೊ ಗ್ರಾಹಕರಿಗೆ 12% ರಿಯಾಯಿತಿ.
ಇಜ್ಮೈಟ್ರಿಪ್ ವೆಬ್‍ಸೈಟ್‍ನಲ್ಲಿ ಎಸ್‍ಬಿಐ ಯೋನೊ ಮೂಲಕ ಡೊಮೆಸ್ಟಿಕ್ ವಿಮಾನ ಟಿಕೆಟ್ ಬುಕ್ ಮಾಡಿದ್ರೆ 850 ರೂ.ವರೆಗೆ ರಿಯಾಯಿತಿ.
ಓಯೋ: ಓಯೋ ಬುಕಿಂಗ್‍ನಲ್ಲಿ 50% ವರೆಗೆ ರಿಯಾಯಿತಿ.

parking
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd