ನಿಮಗೆ ಗೊತ್ತಾ..? ಹೆಲಿಕಾಪ್ಟರ್ ಹುಟ್ಟಿಗೆ ಕಾರಣವಾಗಿದ್ದು ಒಂದು ಕಾದಂಬರಿ ಅಂತ..!!

1 min read
Clipper of the Clouds

ನಿಮಗೆ ಗೊತ್ತಾ..? ಹೆಲಿಕಾಪ್ಟರ್ ಹುಟ್ಟಿಗೆ ಕಾರಣವಾಗಿದ್ದು ಒಂದು ಕಾದಂಬರಿ ಅಂತ..!!

ಸೈನ್ಸ್ ಫಿಕ್ಷನ್ಸ್ ಅಂದ್ರೆ ಬಹಳಷ್ಟು ಮಂದಿಗೆ ಇಷ್ಟ. ಅವು ಬುಕ್ಸ್ ಆಗಿರಲಿ, ಸಿನಿಮಾಗಳಾಗಿರಲಿ, ನಾವು ಊಹಿಸಲು ಅಸಾಧ್ಯವಾದ ಅದ್ಭುತವಾದ ಟೆಕ್ನಾಲಜಿ, ವಿಚಿತ್ರವಾದ ಪರಿಕರಗಳು, ವಿಜುವಲ್ ವಂಡರ್ಸ್ ಎಲ್ಲವೂ ನಮ್ಮ ಆಕರ್ಷಿಸುತ್ತವೆ. ಆಗಾದ್ರೆ ಈ ಸೈನ್ಸ್ ಫಿಕ್ಷನ್ಸ್ ಕೇವಲ ಮನರಂಜನೆಗೆ ಮಾತ್ರಾನಾ ಅಂದ್ರೆ ಬಹಳಷ್ಟು ಮಂದಿಗೆ ಸೈನ್ಸ್ ಫಿಕ್ಷನ್ ಅನ್ನೋದು ಒಂದು ಮನರಂಜನೆ. ಆದ್ರೆ ಕೆಲವು ಶಾಸ್ತ್ರಜ್ಞರಿಗೆ ಮಾತ್ರ ಈ ಸೈನ್ಸ್ ಫಿಕ್ಷನ್ ಪುಸ್ತಕಗಳಲ್ಲಿ ಬರೆದಿರುವ, ಆ ಸಿನಿಮಾಗಳಲ್ಲಿ ತೋರಿಸಿರುವ ಟೆಕ್ನಾಲಜಿಯನ್ನ ಸ್ಫೋರ್ತಿಯಾಗಿ ತೆಗೆದುಕೊಂಡು ಉತ್ತಮ ಆವಿಷ್ಕಾರಗಳನ್ನು ಮಾಡಿದ್ದಾರೆ. ಅವು ಅಲ್ಲಾಟಪ್ಪ ವಸ್ತುಗಳಲ್ಲ.. ಅವು ಮನುಷ್ಯನ ಜೀವನವನ್ನು ಸಂಪೂರ್ಣವಾಗಿ ಬದಲಿಸಿದ ಆವಿಷ್ಕಾರಗಳು..!

Clipper of the Clouds

ಹೆಲಿಕಾಪ್ಟರ್ ಹುಟ್ಟಿಗೆ ಕಾರಣ ಕಾದಂಬರಿ

ಇಗೊರ್ ಸಿಕೋರ್‍ಸ್ಕಿ, ನಾವು ಈಗ ಬಳಸುವ ಅತ್ಯಾಧುನಿಕ ಹೆಲಿಕಾಪ್ಟರ್‍ನ ಸಂಶೋಧಕ. 1936 ರಲ್ಲಿ ಅವರು ಮೊದಲ ಪೂರ್ಣ ಪ್ರಮಾಣದ ಹೆಲಿಕಾಪ್ಟರ್ ಅನ್ನು ಯಶಸ್ವಿಯಾಗಿ ವಿನ್ಯಾಸಗೊಳಿಸಿ ನಡೆಸಿದ್ದರು. ಅಂದಹಾಗೆ ಅವರಿಗೆ ಹೆಲಿಕಾಪ್ಟರ್ ತಯಾರಿಸಲು ಪ್ರೇರಣೆಯಾಗಿದ್ದು, ವಿಶ್ವಪ್ರಸಿದ್ಧ ಲೇಖಕ ಜೂಲ್ಸ್ ವರ್ನ್ 1886 ರಲ್ಲಿ ಬರೆದ
ದಿ ಕ್ಲಿಪ್ಪರ್ ಆಫ್ ದಿ ಕ್ಲೌಡ್ಸ್ ಕಾದಂಬರಿ..!!

Clipper of the Clouds

ಹೌದು..! ಕಾದಂಬರಿಯ ವಿಷಯವೆಂದರೆ ಗಾಳಿಯಲ್ಲಿ ಹಾರುವ ದೊಡ್ಡ ವಾಹನ ಮತ್ತು ಅದರೊಂದಿಗೆ ಯುದ್ಧ. ಇಗೊರ್ ಅವರು ತಮ್ಮ ಬಾಲ್ಯದಲ್ಲಿ ಕಾದಂಬರಿಯನ್ನು ಓದಿದ್ದು, ಆ ರೀತಿಯಾಗಿ ಗಾಳಿಯಲ್ಲಿ ಹಾರುವ ವಾಹನವನ್ನು ತಯಾರಿಸಬೇಕು ಎಂಬ ತವಕ ಅಂದೇ ಹುಟ್ಟಿತ್ತು ಎಂದು ಅನೇಕ ಬಾರಿ ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd