ವೈಜ್ಞಾನಿಕವಾಗಿ ತಾಯಿ ಅನ್ನಪೂರ್ಣೇಶ್ವರೀ ದೇವಿಯ ಬಾಳೆ ಎಲೆಯಲ್ಲಿನ ಊಟದ ಮಹತ್ವವನ್ನು ತಿಳಿದುಕೋಳ್ಳಿ

1 min read
godess annapurneshwari saakshatv

ವೈಜ್ಞಾನಿಕವಾಗಿ ತಾಯಿ ಅನ್ನಪೂರ್ಣೇಶ್ವರೀ ದೇವಿಯ ಬಾಳೆ ಎಲೆಯಲ್ಲಿನ ಊಟದ ಮಹತ್ವವನ್ನು ತಿಳಿದುಕೋಳ್ಳಿ

godess annapurneshwari saakshatvಮನುಷ್ಯನಾದ ಪ್ರತಿಯೊಬ್ಬ ವ್ಯಕ್ತಿಗೂ ಸಹ ತಾನು ಮಾಡುವ ಪ್ರತಿಯೊಂದು ಕೆಲಸಗಳಿಗೆ ನೀತಿ ನಿಯಮಗಳು ಇರುತ್ತವೆ ಹಾಗೇನೇ ಊಟದ ವಿಷಯದಲ್ಲೂ ಸಹ ಅವನು ಅನುಸರಿಸಬೇಕಾದ ಕೆಲವೊಂದು ನೀತಿ ನಿಯಮಗಳು ಇವೆ ಅವುಗಳನ್ನು ಪಾಲಿಸಿದರೆ ಆತನಿಗೆ ಜೀವನದಲ್ಲಿ ಶುಭವಾಗುತ್ತದೆ.

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್
ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ, ಅಂಜನ ಶಾಸ್ತ್ರ, ದೈವಪ್ರಶ್ನೆ ,ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ 85489 98564

ಹಾಗಾದರೆ ಭೋಜನದಲ್ಲಿ ಆತ ಪಾಲಿಸಬೇಕಾದ ನಿಯಮಗಳು ಯಾವುದು ಅಥವಾ ಅವನು ಊಟ ಮಾಡುವಾಗ ಯಾವ ತಪ್ಪುಗಳನ್ನು ಮಾಡಬಾರದು ಇದರ ಸಂಪೂರ್ಣ ಮಾಹಿತಿಯನ್ನು ಪಂಡಿತ್ ಜ್ಞಾನೇಶ್ವರ್ ರಾವ್ ರವರು ತಿಳಿಸಿಕೊಡುತ್ತಾರೆ.
ಹಿಂದೂ ಧರ್ಮದಲ್ಲಿ ಪ್ರತಿದಿನದ ಪ್ರತಿಯೊಂದು ಕೆಲಸಕ್ಕೂ ಕೆಲವೊಂದು ನಿಯಮಗಳನ್ನು ಮಾಡಲಾಗಿದೆ ಈ ನಿಯಮಗಳನ್ನು ಭವಿಷ್ಯ ಪುರಾಣದಲ್ಲಿ ನೋಡಬಹುದುದಾಗಿದೆ. ಊಟ ಕೂಡ ನಮ್ಮ ದಿನನಿತ್ಯದ ಕೆಲಸಗಳಲ್ಲಿ ಬಹು ಮುಖ್ಯ ಕೆಲಸವಾಗಿದೆ ಭೋಜನವನ್ನು ಮಾಡುವಾಗ ನಾವು ಮಾಡುವ ಕೆಲವು ತಪ್ಪುಗಳು ನಮ್ಮ ಜೀವನದ ಮೇಲೆ ಅಡ್ಡ ಪರಿಣಾಮವನ್ನು godess annapurneshwari saakshatvಬಿರುವಂತಹ ಸಾಧ್ಯತೆಗಳು ಕೂಡ ಇರುತ್ತವೆ ಪೂರ್ವದಿಕ್ಕಿಗೆ ಮುಖ ಮಾಡಿ ಭೋಜನ ಮಾಡುವುದರಿಂದ ಆಯಸ್ಸು ವೃದ್ಧಿಯಾಗುತ್ತದೆ ಅದೇ ಪಶ್ಚಿಮಕ್ಕೆ ಮುಖ ಮಾಡಿ ಊಟ ಮಾಡುವುದರಿಂದ ಧನಲಾಭವಾಗುತ್ತದೆ. ಹಾಗೇನೇ ಉತ್ತರ ದಿಕ್ಕಿಗೆ ಮುಖ ಮಾಡಿ ನಾವು ಆಹಾರ ಸೇವನೆ ಮಾಡುವುದರಿಂದ ಗೌರವ ಪ್ರಾಪ್ತಿಯಾಗುತ್ತದೆ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಊಟ ಮಾಡುವುದರಿಂದ ಹೆಸರು ಲಭಿಸುತ್ತದೆ. ಊಟದ ಮಧ್ಯ ತಟ್ಟೆ ಬಿಟ್ಟು

ಏಳಬಾರದು ಭೋಜನದ ಮಧ್ಯ ಹೀಗೆ ಪದೇ ಪದೇ ಎದ್ದಲ್ಲಿ ಹಣ ವ್ಯಯವಾಗುತ್ತದೆ. ಇನ್ನು ಬಿಟ್ಟ ಆಹಾರವನ್ನು ಮತ್ತೆ ಸೇವನೆ ಮಾಡಬಾರದು ಹೀಗೆ ಮಾಡುವುದರಿಂದ ಆಯಸ್ಸು ಕಡಿಮೆಯಾಗುತ್ತದೆ. ಹಾಗೆಯೇ ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು ಸೇವನೆ ಮಾಡಬಾರದು ಇನ್ನು ಯಾರಿಗೂ ಕೆಟ್ಟ ಆಹಾರ ಪಧಾರ್ಥವನ್ನು ನೀಡಬಾರದು ಹಾಗೆಯೇ ನಾವು ಕೂಡ ಕೆಟ್ಟ ಆಹಾರ ಪದಾರ್ಥಗಳನ್ನು ಸೇವನೆ ಮಾಡಬಾರದು ಆಹಾರ

ಸೇವನೆ ಮಾಡಿದ ನಂತರ ಹಾಗೆಯೇ ಎದ್ದು ಹೋಗಬಾರದು ಸ್ವಲ್ಪ ನೀರನ್ನು ಸೇವನೆ ಮಾಡಿದ ನಂತರವೇ ಹೊರಗೆ ಹೋಗಬೇಕು ಭೋಜನವನ್ನು ಖುಷಿ ಖುಷಿಯಾಗಿ ಸೇವನೆ ಮಾಡಬೇಕು ಜೊತೆಗೆ ಉಪ್ಪು ಹುಳಿ ಖಾರ ಕಡಿಮೆ ಇದ್ದಲ್ಲಿ ಅದರ ಬಗ್ಗೆ ತಕರಾರನ್ನು ಮಾಡಬಾರದು. ಅನ್ನವನ್ನು ಅನ್ನಪೂರ್ಣೇಶ್ವರಿ ಎನ್ನುತ್ತಾರೆ ಅದಕ್ಕೆ ನಾವು ಗೌರವ ಕೊಡಬೇಕು ಬದಲಾಗಿ ಅನ್ನವನ್ನು ಹೆಚ್ಚಾಗಿ ಚೆಲ್ಲಬಾರದು ಹಾಗೆ ಚೆಲ್ಲಿದರೆ ದರಿದ್ರ ನಮ್ಮನ್ನು

godess annapurneshwari saakshatvಬೆಂಬಿಡದೆ ಕಾಡುತ್ತದೆ ಜೊತೆಗೆ ಮುಂದಿನ ಜನ್ಮದಲ್ಲಿ ಒಂದು ತುತ್ತು ಅನ್ನಕ್ಕೂ ಸಹ ನಾವು ಪರದಾಡುವ ಸ್ಥಿತಿ ಬರುತ್ತದೆ ಹಸಿದವರಿಗೆ ಒಂದು ತುತ್ತು ಅನ್ನ ನೀಡುವ ಮಾನವೀಯ ಗುಣವಿರಬೇಕು ಆಗ ದೇವರು ನಿಮಗೆ ನಿಮ್ಮ ಒಳ್ಳೆ ಗುಣಕ್ಕೆ ಮೆಚ್ಚುತ್ತಾನೆ.

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಹೀಗೆ ಭೋಜನ ಮಾಡುವಾಗ ತಟ್ಟೆಯನ್ನು ನಮಸ್ಕರಿಸಿ ನಂತರ ಊಟವನ್ನು ಸೇವಿಸಬೇಕು ಹೀಗೆ ಮಾಡುವುದರಿಂದ ಅನ್ನಪೂರ್ಣೇಶ್ವರಿಗೆ ನಾವು ಗೌರವ ಸೂಚಿಸಿದಂತೆ ಆಗುತ್ತದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd