Navaratri | ನವರಾತ್ರಿ ಏಳನೇ ದಿನ – ಶ್ರೀದೇವಿಯನ್ನು “ರಕ್ತಬೀಜಹಾ”ಎಂಬ ರೂಪದಲ್ಲಿ ಪೂಜಿಸಬೇಕು
ತಾಯಿಯ ಸ್ವಭಾವವು ಹೆಚ್ಚು ಅಸಾಧಾರಣವಾಗಿದೆ, ತಾಯಿಯ ಸ್ವಭಾವವು ಹೆಚ್ಚು ಕರುಣಾಮಯಿ ಎಂದು ನಂಬಲಾಗಿದೆ.
ದೇವಿ ಕಲರಾತ್ರಿ ಭಕ್ತರ ಮೇಲೆ ತನ್ನ ಆಶೀರ್ವಾದವನ್ನು ಯಾವಾಗಲೂ ಸುರಿಸುತ್ತಾಳೆ ಎಂದು ನಂಬಲಾಗಿದೆ.
ದೇವಿ ಕಲರಾತ್ರಿಯನ್ನು ಪೂಜಿಸುವುದರಿಂದ, ಎಲ್ಲಾ ರೀತಿಯ ತೊಂದರೆಗಳಿಂದ ಮುಕ್ತಿ ಸಿಗುತ್ತದೆ ಮತ್ತು ದುಷ್ಟ ಶಕ್ತಿಗಳ ಪ್ರಭಾವವು ಕೊನೆಗೊಳ್ಳುತ್ತದೆ ಎಂದು ನಂಬಲಾಗಿದೆ..
ದೇವಿ ಕಲರಾತ್ರಿ ದುಷ್ಟ ಮತ್ತು ಶತ್ರುಗಳ ನಾಶಕ. ದೇವಿ ಕಾಳರಾತ್ರಿಯನ್ನು ಪೂಜಿಸುವುದರಿಂದ ಮಾನಸಿಕ ಒತ್ತಡವೂ ದೂರವಾಗುತ್ತದೆ.
ಏಳನೇಯದಿನ —ಶ್ರೀದೇವಿಯನ್ನು “ರಕ್ತಬೀಜಹಾ” ಅಥವಾ “ಕಾಲರಾತ್ರೀ” ಎಂಬ ರೂಪದಲ್ಲಿ ಪೂಜಿಸಬೇಕು. ರಕ್ತಬೀಜಹಾ ಎಂದರೆ ರಕ್ತಬೀಜನೆಂಬ ರಾಕ್ಷಸನನ್ನು ಹನನ ಮಾಡಿದವಳು ಎಂದರ್ಥ.
ಕಾಲರಾತ್ರೀ ಎಂದರೆ ಕಪ್ಪಗಿನ ಬಣ್ಣದಲ್ಲಿ ಕಾಣುವ ದೇವಿ ಮಹಾಕಾಳಿ ಎಂದು ಅರ್ಥ. ರಕ್ತಬೀಜನೆಂದರೆ ಅವನ ದೇಹದಿಂದ ಒಂದು ಹನಿ ರಕ್ತ ಭೂಮಿಗೆ ಬಿದ್ದರೂ ಅವನಂತಹ ಶಕ್ತಿಯುಳ್ಳ ಮತ್ತೊಬ್ಬ ರಾಕ್ಷಸ ಹುಟ್ಟಿಬರುತ್ತಿದ್ದ.

ಅಂತಹವನನ್ನು ನಾಶ ಮಾಡಲು ತಾಯಿಯು ಕಾಳಿಯಾಗಿ ಅವತಾರ ಮಾಡಿ ಆ ರಕ್ತಬೀಜನನ್ನು ಸಂಹರಿಸುತ್ತಾಳೆ. ಅಂತಹ ಕಾಲರಾತ್ರಿಗೆ ಕಡು ಬಣ್ಣದ ಬಟ್ಟೆಯನ್ನು ಅರ್ಪಿಸಿ ಅವಳಿಗೆ ಪ್ರಿಯವಾದ “ಹರಿದ್ರಾನ್ನವನ್ನು” ಅಂದರೆ ಚಿತ್ರಾನ್ನ ಅಥವಾ ಕೇಸರೀ ಯುಕ್ತವಾದ ಅನ್ನವನ್ನು ಮಾಡಿ ಅವಳಿಗೆ ನೈವೇದ್ಯ ಮಾಡಬೇಕು. ಅವಳನ್ನು –
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠ ದೈವಜ್ಞ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ ತೆಗೆಯಲಾಗುವುದು, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 8548998564
ರಕ್ತವರ್ಣಾದ್ಯಲಂಕಾರಾಂ ದ್ವಿಭುಜಾಂಬುಜಧಾರಿಣೀಂ |
ಸಪ್ತಮ್ಯಾಂ ಪೂಜಯೇದ್ದೇವೀಂ ರಥಾರೂಢಾಂ ಪ್ರಯತ್ನತಃ ||
ಎಂದು ಧ್ಯಾನಿಸಿ ಅಷ್ಟೋತ್ತರ ಶತ ನಾಮಗಳಿಂದ ಅರ್ಚಿಸಿ. ಅಗೋಚರ ಶಕ್ತಿಗಳಿಂದ ಆಗುವ (ಮಾಟ , ಬಾಧೆ ಇತ್ಯಾದಿಗಳು) ತೊಂದರೆಗಳು ಶಮನವಾಗುವುದು. ತಾಯಿಯು ಅನುಗ್ರಹಿಸುವಳು.