ನವದೆಹಲಿ: ಲಾಕ್ ಡೌನ್ ಹಿನ್ನೆಲೆ ದೂರದರ್ಶನ ಈಗಾಗಲೇ ರಾಮಾಯಣ, ಮಹಾಭಾರತ, ಸರ್ಕಸ್ ಧಾರವಾಹಿಗಳನ್ನು ಪುನರ್ ಪ್ರಸಾರ ಮಾಡಲು ಆರಂಭಿಸಿದೆ. ವೀಕ್ಷಕರು ಕೂಡ ಅಂದಿನಷ್ಟೇ ಖುಷಿಯಲ್ಲಿ ಈ ಪೌರಾಣಿಕ ಧಾರವಾಹಿಗಳನ್ನು ವೀಕ್ಷಿಸುತ್ತಿದ್ದಾರೆ.
ಈ ನಡುವೆ ವೀಕ್ಷಕರು ಮತ್ತೆ ‘ಶಕ್ತಿಮಾನ್’ ಧಾರವಾಹಿ ಪ್ರಸಾರ ಆರಂಭಿಸಿ ಎಂದು ಬೇಡಿಕೆಯಿಟ್ಟಿದ್ದರು. ಅದರಂತೆ ಇದೀಗ ಏಪ್ರಿಲ್ 1 ರಿಂದ ಮಧ್ಯಾಹ್ನ 1 ಗಂಟೆಗೆ ಶಕ್ತಿಮಾನ್ ಪ್ರಸಾರ ಮಾಡಲು ದೂರದರ್ಶನ ತೀರ್ಮಾನಿಸಿದೆ. ದೂರದರ್ಶನ ಪ್ರಕಟಣೆ ಹೊರಬೀಳುತ್ತಿದ್ದಂತೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಇರಾನ್‌ನ 45 ನಾವಿಕರ ಮೃತದೇಹ ಹಸ್ತಾಂತರ
ಹಿಂದೂ ಮಹಾಸಾಗರದಲ್ಲಿ ಇರಾನ್ ಯುದ್ಧನೌಕೆಯ ಮೇಲೆ ನಡೆದ ದಾಳಿಯಲ್ಲಿ ಸಾವನ್ನಪ್ಪಿದ 45 ನಾವಿಕರ ಮೃತದೇಹಗಳನ್ನು ಶ್ರೀಲಂಕಾ ಸರ್ಕಾರವು ಇರಾನ್ ರಾಯಭಾರ ಕಚೇರಿಗೆ ಹಸ್ತಾಂತರಿಸಿದೆ. ಈ ಘಟನೆ ಹಿಂದೂ...








