ADVERTISEMENT
Sunday, November 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಪಂಚಭೂತಗಳಲ್ಲಿ ಲೀನರಾದ ಶಿವರಾಮ್ ಅವರ ಬಗ್ಗೆ ಸಿಎಂ  ಬೊಮ್ಮಾಯಿ , ತಾರೆಯರ ಮಾತು

Namratha Rao by Namratha Rao
December 5, 2021
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಪಂಚಭೂತಗಳಲ್ಲಿ ಲೀನರಾದ ಶಿವರಾಮ್ ಅವರ ಬಗ್ಗೆ ಸಿಎಂ  ಬೊಮ್ಮಾಯಿ , ತಾರೆಯರ ಮಾತು

ನಿನ್ನೆ ನಿಧನರಾದ ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಮ್ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.  ಇಂದು ಬೆಳಿಗ್ಗೆ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಇಡಲಾಗಿತ್ತು. ಬಳಿಕ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿತು.  83 ವರ್ಷದ ಶಿವರಾಂ ಅವರು, ನಿನ್ನೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

Related posts

ಸವದಿ ಬಿಜೆಪಿಗೆ ಬರಲ್ಲ, ನಾನು ಕಾಂಗ್ರೆಸ್‌ಗೆ ಹೋಗಲ್ಲ: ನಾನು ಯಾರಿಗೂ ಹೆದರುವ ಮಗನೇ ಅಲ್ಲ: ಸವದಿ ಮಂತ್ರಿಯಾದ ಬಳಿಕ ಅಥಣಿಗೆ ಬರುವುದನ್ನು ನಿಲ್ಲಿಸಿದ್ದೇನೆ ಎನ್ನುವವರಿಗೆ ಸಾಹುಕಾರ ತಿರುಗೇಟು

ಸವದಿ ಬಿಜೆಪಿಗೆ ಬರಲ್ಲ, ನಾನು ಕಾಂಗ್ರೆಸ್‌ಗೆ ಹೋಗಲ್ಲ: ನಾನು ಯಾರಿಗೂ ಹೆದರುವ ಮಗನೇ ಅಲ್ಲ: ಸವದಿ ಮಂತ್ರಿಯಾದ ಬಳಿಕ ಅಥಣಿಗೆ ಬರುವುದನ್ನು ನಿಲ್ಲಿಸಿದ್ದೇನೆ ಎನ್ನುವವರಿಗೆ ಸಾಹುಕಾರ ತಿರುಗೇಟು

November 22, 2026
gadag-drought-second-list-soon-cm-dk-shivakumar

ಪಾರದರ್ಶಕ ಪರೀಕ್ಷಾ ವ್ಯವಸ್ಥೆ ಜಾರಿಗೆ ಬದ್ಧ; ನೇಮಕಾತಿಯಲ್ಲಿ ಶೈಕ್ಷಣಿಕ ಅಂಕಗಳ ಪರಿಗಣನೆ ಅಗತ್ಯ: ಸಿಎಂ

November 22, 2026

ಇವರು ಕನ್ನಡ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕ, ನಿರ್ಮಾಪಕ, ನಟರಾಗಿ ಸುಮಾರು 6 ದಶಕಗಳ ಕಾಲ ನಿರಂತರ ಸೇವೆ ಸಲ್ಲಿಸಿದ್ದರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಶರಪಂಜರ, ಶುಭಮಂಗಳ, ನಾಗರಹಾವು ಸೇರಿದಂತೆ ಹಲವು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಸಿ ತಮ್ಮದೇ ಆದ ಛಾಪು ಮೂಡಿಸಿದ್ದ ಶಿವರಾಮ್ ಅವರ ಅಗಲಿಕೆಗೆ ಇಡೀ ಸ್ಯಾಂಡಲ್ ವುಡ್ ಕಂಬನಿ ಮೀಡಿದಿದೆ.. ಶಿವರಾಂ ಅವರ ನಿಧನಕ್ಕೆ ತಾರೆಯರು , ರಾಜಕೀಯ ಮುಖಂಡರು , ಗಣ್ಯರು ಸಂತಾಪ ಸೂಚಿಸಿದ್ದಾರೆ..

ಶಿವರಾಂ ಅವರ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅವರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ ಎಂದು ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಸಚಿವ ಬಿ.ಸಿ. ಪಾಟೀಲ್, ನಾವು ಅವರ ಚಿತ್ರಗಳನ್ನು ನೋಡಿ ಬೆಳೆದವರು. ಅವರೊಂದಿಗೆ ನಟಿಸುವ ಕನಸು ಕಂಡಿರಲಿಲ್ಲ. ಕೌರವ ಚಿತ್ರದಲ್ಲಿ ಅವರೊಂದಿಗೆ ನಟಿಸಿದ್ದು, ಮರೆಯಲಾರದ ಕ್ಷಣ ಎಂದು ಶಿವರಾಂ ಅವರನ್ನ ನೆನೆದರು..

ಇದೇ ವೇಳೆ ನಟ ರಾಘವೇಂದ್ರ ರಾಜ್ ಕುಮಾರ್ ಕೂಡ ಮಾತನಾಡಿ, ದುಃಖದ ಸಮಯದಲ್ಲಿ ಸಮಾಧಾನ ಹೇಳುತ್ತಿದ್ದರು. ನಮ್ಮ ಕುಟುಂಬದೊಂದಿಗೆ ಆತ್ಮೀಯರಾಗಿದ್ದರು. ಶಬರಿಮಲೈಗೆ ಅವರೊಂದಿಗೆ ಯಾತ್ರೆ ಮಾಡಿದ್ದ ನೆನಪುಗಳು ಹಸಿರಾಗಿದೆ ಎಂದು ಸಂತಾಪ ಸೂಚಿಸಿದ್ರು. ನಟ ಸುಂದರ್ ರಾಜ್ ಅವರು ಸಹ ಅಂತಿಮ ದರ್ಶನನದ ಬಳಿಕ ಮಾತನಾಡಿ ಶಿವರಾಂ ಅವರು ಕಲಾವಿದರಷ್ಟೇ ಅಲ್ಲ, ಚಿತ್ರರಂಗ ಕಟ್ಟುವಲ್ಲಿ ಆಧಾರ ಸ್ತಂಭವಾಗಿ ನಿಂತಿದ್ದರು ಎಂದು ಸಂತಾಪ ವ್ಯಕ್ತಪಡಿಸಿದ್ರು.

ನಟಿ ಪ್ರೇಮಾ ಅವರು ಕೂಡ ಶಿವರಾಂ ಅಗಲಿಕೆಗೆ ಸಂತಾಪ ಸೂಚಿಸುತ್ತಾ , ಅವರ  ಅರ್ಪಣಾ ಮನೋಭಾವ ನಮಗೆ ಮಾದರಿಯಾಗಿತ್ತು. ತಂದೆ ಸಮಾನರಾದ ಅವರನ್ನು ಕಳೆದುಕೊಂಡಿರುವುದು ದುಃಖ ತಂದಿದೆ ಎಂದು ತಿಳಿಸಿದರು. ನಟ ರಮೇಶ್ ಅರವಿಂದ್‌ ಅವರು ಕೂಡ ಶಿವರಾಮ್ ಅವರನ್ನ ನೆನೆದು , ಶಿವರಾಂ ಅವರಿಗೆ ಸಾಹಿತ್ಯಲ್ಲೂ ಹೆಚ್ಚಿನ ಒಲವಿತ್ತು. ಹೆಚ್ಚಿನ ಜ್ಞಾನವನ್ನು ಹೊಂದಿದ್ದ ಅವರು ಉತ್ತಮ ಜೀವನ ಶೈಲಿ ರೂಡಿಸಿಕೊಂಡು, ಎಲ್ಲರಿಗೂ ಮಾದರಿಯಾಗಿದ್ದರು ಎಂದರು. ಇನ್ನೂ ಅನೇಕರು ಟ್ವೀಟ್ ಮಾಡುವ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ..

ನನಸಾಗುತ್ತಿದೆ ಅಪ್ಪು ಕನಸು : ಡಿಸೆಂಬರ್ 6ಕ್ಕೆ ‘ಗಂಧದ ಗುಡಿ’ ಟೀಸರ್..!  

Tags: #saakshatvbommayiSandalwoodshivaram
ShareTweetSendShare
Join us on:

Related Posts

ಸವದಿ ಬಿಜೆಪಿಗೆ ಬರಲ್ಲ, ನಾನು ಕಾಂಗ್ರೆಸ್‌ಗೆ ಹೋಗಲ್ಲ: ನಾನು ಯಾರಿಗೂ ಹೆದರುವ ಮಗನೇ ಅಲ್ಲ: ಸವದಿ ಮಂತ್ರಿಯಾದ ಬಳಿಕ ಅಥಣಿಗೆ ಬರುವುದನ್ನು ನಿಲ್ಲಿಸಿದ್ದೇನೆ ಎನ್ನುವವರಿಗೆ ಸಾಹುಕಾರ ತಿರುಗೇಟು

ಸವದಿ ಬಿಜೆಪಿಗೆ ಬರಲ್ಲ, ನಾನು ಕಾಂಗ್ರೆಸ್‌ಗೆ ಹೋಗಲ್ಲ: ನಾನು ಯಾರಿಗೂ ಹೆದರುವ ಮಗನೇ ಅಲ್ಲ: ಸವದಿ ಮಂತ್ರಿಯಾದ ಬಳಿಕ ಅಥಣಿಗೆ ಬರುವುದನ್ನು ನಿಲ್ಲಿಸಿದ್ದೇನೆ ಎನ್ನುವವರಿಗೆ ಸಾಹುಕಾರ ತಿರುಗೇಟು

by Shwetha
November 22, 2026
0

ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಮತ್ತೆ ಸಂಚಲನ ಸೃಷ್ಟಿಸಿರುವ ಮಾಜಿ ಸಚಿವ ಹಾಗೂ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಅವರು ತಮ್ಮ ಮುಂದಿನ ರಾಜಕೀಯ ನಡೆಗಳ ಕುರಿತು ಮಹತ್ವದ...

gadag-drought-second-list-soon-cm-dk-shivakumar

ಪಾರದರ್ಶಕ ಪರೀಕ್ಷಾ ವ್ಯವಸ್ಥೆ ಜಾರಿಗೆ ಬದ್ಧ; ನೇಮಕಾತಿಯಲ್ಲಿ ಶೈಕ್ಷಣಿಕ ಅಂಕಗಳ ಪರಿಗಣನೆ ಅಗತ್ಯ: ಸಿಎಂ

by Shwetha
November 22, 2026
0

ರಾಜ್ಯದ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗಳು ಹಾಗೂ ಸರ್ಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ....

ಯುದ್ಧ ಕಾರ್ಯಾಚರಣೆಯಲ್ಲಿ ಸ್ವಂತ ಆಯುಧದಿಂದ ಆಕಸ್ಮಿಕವಾಗಿ ಗಾಯಗೊಂಡ ಸೈನಿಕರೂ ಯುದ್ಧ ಗಾಯ ಪಿಂಚಣಿಗೆ ಅರ್ಹ: ಸುಪ್ರೀಂ ಕೋರ್ಟ್

ಯುದ್ಧ ಕಾರ್ಯಾಚರಣೆಯಲ್ಲಿ ಸ್ವಂತ ಆಯುಧದಿಂದ ಆಕಸ್ಮಿಕವಾಗಿ ಗಾಯಗೊಂಡ ಸೈನಿಕರೂ ಯುದ್ಧ ಗಾಯ ಪಿಂಚಣಿಗೆ ಅರ್ಹ: ಸುಪ್ರೀಂ ಕೋರ್ಟ್

by Shwetha
November 22, 2026
0

ಸೇನಾ ಕಾರ್ಯಾಚರಣೆಯ ಸಂದರ್ಭದಲ್ಲಿ ಸ್ವಂತ ಆಯುಧದಿಂದ ಆಕಸ್ಮಿಕವಾಗಿ ಗುಂಡು ಹಾರಿಸಿಕೊಂಡು ಗಾಯಗೊಂಡ ಸೈನಿಕರೂ ಯುದ್ಧ ಗಾಯ ಪಿಂಚಣಿ (War Injury Element of Pension) ಪಡೆಯಲು ಅರ್ಹರು...

ಅಪ್ರಾಪ್ತರ ವಯೋಮಿತಿ 18 ರಿಂದ 16ಕ್ಕೆ ಇಳಿಸಿ: ಜನರನ್ನು ಕೊಲ್ಲಲು ಬಾಲಾಪರಾಧ ಕಾಯ್ದೆ ಗುರಾಣಿಯಾಗಬಾರದು-2015ರ ಕಾನೂನು ತಿದ್ದುಪಡಿಗೆ ಕೇರಳ ಗೃಹ ಸಚಿವ ರಮೇಶ್ ಚೆನ್ನಿತ್ತಲ ಆಗ್ರಹ

ಅಪ್ರಾಪ್ತರ ವಯೋಮಿತಿ 18 ರಿಂದ 16ಕ್ಕೆ ಇಳಿಸಿ: ಜನರನ್ನು ಕೊಲ್ಲಲು ಬಾಲಾಪರಾಧ ಕಾಯ್ದೆ ಗುರಾಣಿಯಾಗಬಾರದು-2015ರ ಕಾನೂನು ತಿದ್ದುಪಡಿಗೆ ಕೇರಳ ಗೃಹ ಸಚಿವ ರಮೇಶ್ ಚೆನ್ನಿತ್ತಲ ಆಗ್ರಹ

by Shwetha
November 22, 2026
0

ದೇಶದಲ್ಲಿ ಅಪ್ರಾಪ್ತ ವಯಸ್ಕರಿಂದ ನಡೆಯುತ್ತಿರುವ ಕೊಲೆ ಹಾಗೂ ಮಾರಣಾಂತಿಕ ಅಪಘಾತಗಳಂತಹ ಗಂಭೀರ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇರಳ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. 2015ರ ಬಾಲಾಪರಾಧ...

ಭಾರತದ ಮಾನ ಕಳೆಯಲು ಪೇಮೆಂಟ್ ಪಡೆಯುತ್ತಿರುವ ರಾಹುಲ್ ಗಾಂಧಿ: ಕೈ ನಾಯಕನ ವಿರುದ್ಧ ಬಿಜೆಪಿ ಗಂಭೀರ ಆರೋಪ!

ಭಾರತದ ಮಾನ ಕಳೆಯಲು ಪೇಮೆಂಟ್ ಪಡೆಯುತ್ತಿರುವ ರಾಹುಲ್ ಗಾಂಧಿ: ಕೈ ನಾಯಕನ ವಿರುದ್ಧ ಬಿಜೆಪಿ ಗಂಭೀರ ಆರೋಪ!

by Shwetha
November 22, 2026
0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಯನ್ನು ಗುರಿಯಾಗಿಸಿಕೊಂಡು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾಡಿರುವ ಟೀಕೆಗೆ ಆಡಳಿತಾರೂಢ ಬಿಜೆಪಿ ಪಾಳಯದಿಂದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram