shivarjuna
ಸ್ಯಾಂಡಲ್ ನ ಯುವಸಾಮ್ರಾಟ ದಿವಂಗತ ಲಾಕ್ ಚಿರಂಜೀವಿ ಸರ್ಜಾ ನಟಿಸಿದ್ದ ಕೊನೆಯ ಸಿನಿಮಾ ‘ಶಿವಾರ್ಜುನ’ (shivarjuna ) ಮತ್ತೊಮ್ಮೆ ಚಿತ್ರಮಂದಿರಕ್ಕೆ ಬರುತ್ತಿದೆ.
ಡೌನ್ ಗೂ ಕೆಲವೇ ದಿನಗಳ ಮುನ್ನಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಶಿವಾರ್ಜುನ ಸಿನಿಮಾ ಪ್ರದರ್ಶನ ಕಾಣುತ್ತಿದ್ದಾಗಲೇ ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿತ್ತು.
ಬಳಿಕ ಕೆಲವೇ ದಿನಗಳಲ್ಲಿ ಚಿರು ಅಕಾಲಿಕ ನಿಧನರಾಗಿದ್ದರು.
ಇದೀಗ ಅವರ ಕಡೆಯ ಚಿತ್ರ ಮತ್ತೆ ಚಿತ್ರಮಂದಿರದಲ್ಲಿ ರಿಲೀಸ್ ಆಗುತ್ತಿರುವುದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಿಸಿದ್ದಾರೆ.
ಈಗ ಚಿರಂಜೀವಿ ಸರ್ಜಾ ನೆನಪಿಗಾಗಿ ಸಿನಿಮಾವನ್ನು ಅಕ್ಟೋಬರ್ 16 ರಂದು ಮರು ಬಿಡುಗಡೆ ಮಾಡಲಾಗುತ್ತಿದೆ.
ಈ ವಿಷಯವನ್ನು ಚಿರು ಪತ್ನಿ ಪೇಘನಾ ರಾಜ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯನ್ನು ಹಂಚಿಕೊಂಡಿದ್ದಾರೆ.
ಅದರಂತೆ ಲಾಕ್ ಡೌನ್ ಗೂ ಮುನ್ನ ರಿಲೀಸ್ ಆಗಿ ಒಂದು ಹಂತಕ್ಕೆ ಸಕ್ಸಸ್ ಕಂಡಿದ್ದ ಸಿನಿಮಾಗಳಾದ ಜೆಂಟಲ್ ಮೆನ್, ದಿಯಾ ಹಾಗೂ ಲವ್ ಮಾಕ್ಟೇಲ್ ಸಹ ರಿಲೀಸ್ ಗೆ ರೆಡಿಯಾಗಿದೆ.
ಪ್ರಜ್ವಲ್ ದೇವರಾಜ್ ನಟನೆಯ ಜೆಂಟಲ್ ಮೆನ್ ತೆರೆ ಮೇಲೆ ಬರಲು ಸಜ್ಜಾಗ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








