ಕೆಲಸ ಶುರು ಮಾಡುವ ಮುಂಚೆ ಹನುಮನ ಈ ಮಂತ್ರ ಹೇಳಿರಿ ನಂತರ ಮಾಡಿರಿ
ಕಲಿಯುಗದಲ್ಲಿ ಆಂಜನೇಯಸ್ವಾಮಿ ಆರಾಧನೆ ಮಾಡುವುದರಿಂದ ಉತ್ತಮ ಫಲಗಳು ಪ್ರಾಪ್ತಿಯಾಗುತ್ತದೆ ನಾವು ಅನೇಕ ದೇವರನ್ನು ಆರಾಧನೆ ಮಾಡುತ್ತೇವೆ ನಮ್ಮ ಕಷ್ಟಗಳು ನಿವಾರಣೆಯಾಗಲಿ ನಮ್ಮ ಇಷ್ಟಾರ್ಥಗಳು ಈಡೇರಬೇಕು ಎಂದು ಎಲ್ಲಾ ದೇವರಲ್ಲಿ ಮೊರೆ ಹೋಗುತ್ತೇವೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಆದರೆ ಈ ಕಲಿಯುಗದಲ್ಲಿ ಎಲ್ಲಾ ದೇವರನ್ನು ಆರಾಧನೆ ಮಾಡುವುದಕ್ಕಿಂತ ಆಂಜನೇಯಸ್ವಾಮಿ ದೇವರನ್ನು ಆರಾಧನೆ ಮಾಡಿದರೆ ಪುಣ್ಯ ಫಲಗಳು ದೊರೆಯುತ್ತವೆ ನಿಮ್ಮ ಎಲ್ಲಾ ಸಂಕಷ್ಟಗಳು ನಿವಾರಣೆ ಯಾಗುತ್ತವೆ ಹಾಗೂ ಇಷ್ಟಾರ್ಥಗಳು ಈಡೇರುತ್ತವೆ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರು ಆತ್ಮಸ್ಥೈರ್ಯ ಹೆಚ್ಚುತ್ತದೆ ಸದೃಡವಾಗಿ ಬಲಶಾಲಿಗಳು ಆಗುತ್ತೀರಾ
ಚಿರಂಜೀವಿಯಾದ ಆಂಜನೇಯ ಸ್ವಾಮಿಯ ಮಹಿಮೆ ಚಿರಂಜೀವಿಯಾದ ಆಂಜನೇಯ ಸ್ವಾಮಿಯ ಭಕ್ತರಿಗೆ ತೆರೆದಿರುತ್ತದೆ ಮತ್ತು ಆ ಭಕ್ತರ ಮಹಿಮೆ ನಿಜಕ್ಕೂ ಹೇಳಲು ಅಸಾಧ್ಯ. ಇಂದಿನ ಮಾಹಿತಿ ಎಲ್ಲಿಯೂ ಸಹ ಆಂಜನೇಯ ಸ್ವಾಮಿಯ ಶಕ್ತಿಶಾಲಿಯಾದ ಮಂತ್ರವೊಂದನ್ನು ನಿಮಗೆ ತಿಳಿಸಿಕೊಡುತ್ತೇವೆ. ನೀವೂ ಸಹ ಆಂಜನೇಯ ಸ್ವಾಮಿಯ ನಾಮಸ್ಮರಣೆ ಮಾಡುವಾಗ ಈ ಮಂತ್ರವನ್ನು ಕೂಡ ಪಠಣೆ ಮಾಡಿ ಇದರಿಂದಾಗಿ ಖಂಡಿತವಾಗಿಯು ಆಂಜನೇಯ ಸ್ವಾಮಿಯ ಕೃಪಾಕಟಾಕ್ಷ ನಿಮ್ಮ ಮೇಲೆ ಸದಾ ಸಮಯ ಇರುತ್ತದೆ.
ಹನುಮಂತನನ್ನು ಒಲಿಸಿ ಕೊಳ್ಳುವುದು ಅಷ್ಟು ಕಷ್ಟದ ಕೆಲಸ ಅಲ್ಲ ಏಕೆಂದರೆ ನಾವು ಭಕ್ತಿ ಹಾಗೂ ಸ್ವಲ್ಪ ಪ್ರೀತಿಯನ್ನು ತೋರಿಸಿದರೆ ಸಾಕು ಹನುಮ ಭಕ್ತರಿಗೆ ಕರಗಿ ಹೋಗುತ್ತಾನೆ ಈ ಕಾರಣದಿಂದ ಹನುಮಂತ ಹಾಗೂ ತನ್ನ ಭಕ್ತರಿಗೆ ಇರುವ ನಂಟು ಬಹಳ ಅಪಾರ ಇನ್ನೂ ಯಾವುದೇ ಒಬ್ಬ ಭಕ್ತ ಆದರೂ ಹನುಮಂತನಿಗೆ ಒಂದು ಬಾರಿ ಭಕ್ತ ಆಗಿ ಬಿಟ್ಟರೆ ಅವರು ಮತ್ತೆ ಹನುಮನನ್ನು ಬಿಡುವುದೇ ಇಲ್ಲ ಇನ್ನೂ ಈ ಲೇಖನದಲ್ಲಿ ಒಂದು ಮಂತ್ರವನ್ನು ತಿಳಿಸುತ್ತೇವೆ ಇದು ಎಷ್ಟು ಶಕ್ತಿ ಶಾಲಿ ಎಂದರೆ ಇದು ಖುದ್ದು ಶಿವ ಹಾಗೂ ಹನುಮ ಸೇರಿ ಮಾಡಿರುವ ಒಂದು ಮಂತ್ರ ಆಗಿದೆ ಅಂದರೆ ಶಿವ ಈ ಮಂತ್ರವನ್ನು ಹನುಮನಿಗೆ ಅರ್ಪಿಸುವುದು ಎಂದು ಹೇಳಲಾಗುತ್ತದೆ ಹಾಗಾಗಿ ಈ ಶಕ್ತಿಶಾಲಿ ಮಂತ್ರ ಎಂದು ಹೇಳಲಾಗುತ್ತದೆ. ಈ ಮಂತ್ರವನ್ನು ನೀವು ಉಪಯೋಗಿಸ ಬೇಕಾದಾಗ ಅಷ್ಟೊಂದು ಶ್ರದ್ಧೆಯಿಂದ ಹಾಗೂ ಭಕ್ತಿಯಿಂದ ಮಾಡಬೇಕಾಗುತ್ತದೆ ಈ ಮಂತ್ರವನ್ನು
ಉಪಯೋಗಿಸ ಬೇಕಾದರೆ ಏನಾದರೂ ತಪ್ಪು ಆಯಿತು ಎಂದರೆ ಅದರಿಂದ ನಿಮಗೆ ಬಹಳ ತೊಂದರೆ ಆಗುತ್ತದೆ ಎಂದು ಕೂಡ ಹೇಳಲಾಗುತ್ತದೆ ಈ ಮಂತ್ರವನ್ನು ಉಪಯೋಗಿಸುವಾಗ ಸ್ವಲ್ಪ ಶ್ರದ್ಧೆ ಇರಬೇಕಾಗುತ್ತದೆ ಇನ್ನೊಂದು ವಿಷಯ ಏನು ಎಂದರೆ ಇದನ್ನು ಕೆಟ್ಟ ಕೆಲಸಗಳಿಗೆ ಈ ಮಂತ್ರವನ್ನು ಉಪಯೋಗಿಸಬಾರದು ಇದರಿಂದ ಯಾರಿಗಾದರೂ ಕೆಟ್ಟದ್ದು ಆಗಲು ಬಯಸಿದರೆ ಈ ಕೆಲಸ ವಾಪಸ್ ಆಗಿ ನಿಮಗೆ ತೊಂದರೆ ಆಗುವ ಅವಕಾಶ ಜಾಸ್ತಿ ಇರುತ್ತದೆ ಇನ್ನೂ ಈ ಮಂತ್ರವನ್ನು ಏಕೆ ಉಪಯೋಗಿಸಬೇಕು ಎಂದರೆ ಈ ಮಂತ್ರವನ್ನು ನಮ್ಮ ಇಷ್ಟಾರ್ಥ ಸಿದ್ಧಿ ಮಾಡಲು ಉಪಯೋಗಿಸಬೇಕು ಈ ಮಂತ್ರವನ್ನು ಖುದ್ದು ಶಿವ ರಚಿಸಿ ಇರುವುದರಿಂದ ನಿಮ್ಮ ಇಷ್ಟಾರ್ಥವನ್ನು ನಿಮ್ಮ ಮನಸ್ಸಿನಲ್ಲಿ ಹೇಳಿ ಕೇಳಿಕೊಂಡರೆ ಈ ಇಷ್ಟಾರ್ಥ ಅದು ಆದಷ್ಟು ಬೇಗ ಈಡೇರುತ್ತದೆ ಎಂದು ಹೇಳಲಾಗುತ್ತದೆ ಅದು ಯಾವುದೇ ರೀತಿಯ ಇಷ್ಟಾರ್ಥ ಇರಲಿ ನೀವು ಇನ್ನೊಬ್ಬರಿಗೆ ಕೆಟ್ಟದ್ದು ಮಾಡಲು
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಬಯಸಿದರೆ ಇದು ನೀವು ಉಪಯೋಗಿಸಬೇಡಿ. ಇನ್ನೂ ನಿಮಗೆ ಯಾವುದೇ ರೀತಿಯ ಕಷ್ಟ ಇರಲಿ ನಿಮ್ಮ ಬಗ್ಗೆ ಏನಾದರೂ ಕೇಳಿಕೊಳ್ಳಬೇಕು ಎಂದರೆ ಈ ಮಂತ್ರ ಹೇಳಿ ನೀವು ಕೇಳಿಕೊಳ್ಳಬಹುದು ಇದರಿಂದ ಆದಷ್ಟು ಬೇಗ ಒಳ್ಳೆಯ ಫಲಿತಾಂಶ ಸಿಗುತ್ತದೆ ಇನ್ನೂ ಆರ್ಥಿಕ ಪರಿಸ್ಥಿತಿಯಲ್ಲಿ ಕಷ್ಟ ಇರಲಿ ಆಗುವ ಅಧಿಕ ಖರ್ಚು ಆಗಿರಲಿ ಇನ್ನೂ ನಿಮಗೆ ಯಾವುದೇ ವಿಚಾರದಲ್ಲಿ ಕಷ್ಟ ಇರಲಿ ಅದನ್ನು ನೀವು ಕೇಳಿ ಈ ಮಂತ್ರವನ್ನು ಹೇಳಿದರೆ ಆದಷ್ಟು ಬೇಗ ಕಷ್ಟ ಪರಿಹಾರ ಆಗುತ್ತದೆ ಎಂದು ಹೇಳಬಹುದು. ಈ ಮಂತ್ರ ಹೀಗಿದೆ ಓಂ ಹನುಮಾನ್ ಪೇಹಲ್ವಾನ್ ಬರ್ಸ್ ಬಾರಹ್ ಕ ಜಬಾನ್ ಹಾಥ್ ಮೆ ಲಡ್ಡು ಮುಖ್ ಮೆ ಪಾನ್ ಖೆಲ್ ಖೇಲ್ ಗಡ ಲಂಕಾ ಕೆ ಚೌಗನ್ ಆವ್ ಅವ್ ಬಾಬಾ ಹನುಮಾನ್ ನ ಆವ್ ತೋ ದುಹಾಯಿ ಮಹದೇವ್ ಕ ಪೂರಾ ಪಾರ್ವತಿ ದೇವಿ ಕಿ ಸಬ್ ಸಾಚಾ ಪಿಂಡ್ ಕಾಜಾ ಪೂರಾ ಆವ್ ಜಾ ಈ ಮಂತ್ರವನ್ನು ಜಪಿಸಿ ಶುಭ ಕಾಣಿರಿ.